ಗಾಂಜಾ ಸೇದುತ್ತಿದ್ದ ಯುವಕ ಬಂಧನ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಗಾಂಜಾ ಸೇದುತ್ತಿದ್ದ ಮಂಜೇಶ್ವರ ನಿವಾಸಿ ಮೊಹಮ್ಮದ್ ಅಸೀಂ(24)ನನ್ನು ತಲಪಾಡಿ ಬಸ್ ನಿಲ್ದಾಣ ಪರಿಸರದಿಂದ ಮಂಜೇಶ್ವರ ಪೆÇಲೀಸರು ಬಂಧಿಸಿದ್ದಾರೆ.