ತಂಡದಿಂದ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಆದೂರಿನ ಅಬ್ದುಲ್ ಖಾದರ್ ಹಾಜಿ ಪುತ್ರ ಬಾದುಷರನ್ನು ತಂಡವೊಂದು ಮಂಗಳವಾರ ರಾತ್ರಿ ಆದೂರಿನಲ್ಲಿ ತಡೆದು ನಿಲ್ಲಿಸಿ ಹಲ್ಲೆ ಮಾಡಿದ್ದಾಗಿ ಆರೋಪಿಸಲಾಗಿದೆ. ಗಾಯಾಳು ಬಾದುಷ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.