ಜುಗಾರಿನಿರತ 43 ಮಂದಿ ಬಂಧನ

ಸಾಂದರ್ಭಿಕ ಚಿತ್ರ

ಬಂಟ್ವಾಳ : ತಾಲೂಕಿನ ಹೃದಯ ಪಟ್ಟಣವಾಗಿರುವ ಬಿ ಸಿ ರೋಡಿನ ಗ್ಯಾಲಕ್ಷಿ ಕಾಂಪ್ಲೆಕ್ಸ್ ಕೋಣೆಯೊಂದರಲ್ಲಿ ರಾಜೇಶ್ ಹೆಗ್ಡೆ ಮಾಲಕತ್ವದ ರಿಕ್ರಿಯೇಶನ್ ಕ್ಲಬ್ಬಿಗೆ ರವಿವಾರ ದಾಳಿ ನಡೆಸಿದ ಡಿಸಿಐಬಿ ಪೊಲೀಸರು ಜುಗಾರಿನಿರತ 43 ಮಂದಿಯನ್ನು ಬಂಧಿಸಿದ್ದಲ್ಲದೆ ಲಕ್ಷಾಂತರ ರೂ ನಗದನ್ನು ವಶಪಡಿಸಿಕೊಂಡಿದ್ದಾರೆ.

LEAVE A REPLY