ಜ 23-28 ಗೋರಿಗುಡ್ಡದಲ್ಲಿ ಉಚಿತ ವಾಹನ ತಪಾಸಣಾ ಶಿಬಿರ

ಸಾಂದರ್ಭಿಕ ಚಿತ್ರ

ಮಂಗಳೂರು : ಹೊಸ ಸುಧಾರಿತ ವಿಕ್ರಮ್ ತ್ರಿಚಕ್ರ ವಾಹನವು ಮೂರು ಮಾದರಿಗಳಲ್ಲಿ ಲಭ್ಯವಿದ್ದು, ಹೆಚ್ಚಿನ ಮೈಲೇಜ್ ಮತ್ತು ಅತ್ಯಧಿಕ ಪಿಕಪ್ ಹೊಂದಿದೆ.

ಸುಧಾರಿತ ಸೈಲೆನ್ಸರ್, ಚೌಕಾಕಾರದ ವಿನ್ಯಾಸವುಳ್ಳ ನೂತನ ಹಾಗೂ ಬಲಿಷ್ಠ ಚಾಸಿಸ್ ಫ್ರೇಮ್ ಅಸೆಂಬ್ಲಿ, ನೂತನ ಹೆಚ್ಚು ದಪ್ಪವುಳ್ಳ ದೀರ್ಘ ಬಾಳ್ವಿಕೆಯ ಫ್ರಂಟ್ ಫ್ರೋರ್ಕ್ ಸಿಸ್ಟಮ್, ಹೊಸ ವಿನ್ಯಾಸದ ಹೆವಿಡ್ಯುಟಿ ವ್ಹೀಲ್ ರಿಮ್, ಅತ್ಯಂತ ಪ್ರಕಾಶಮಾನ ಹೆಲೋಜಿನ್ ಬಲ್ಬ್ ಹೊಂದಿರುವ ಹೆಡ್ ಲೈಟ್ ಇವು ವಿಕ್ರಮನ ವೈಶಿಷ್ಟ.

ವಿಶ್ರಾಮ್ ಮೋಟಾರ್ಸ್ ಸಂಸ್ಥೆ ಮಂಗಳೂರಿನ ಗೋರಿಗುಡ್ಡದಲ್ಲಿ ಜನವರಿ 23ರಿಂದ 28ರವರೆಗೆ ಉಚಿತ ವಾಹನ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ರಿಯಾಯತಿ ದರದಲ್ಲಿ ಬಿಡಿಭಾಗಗಳು ಲಭ್ಯವಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.