ಅರಣ್ಯ ಸಚಿವರೇ ಇನ್ನಾದ್ರೂ ಗಾಢ ನಿದ್ದೆಯಿಂದ ಎಚ್ಚರಾಗಿ

4-4-2017  ಕರಾವಳಿ ಅಲೆ ಯ ಮುಖಪುಟದಲ್ಲಿ ರಕ್ಷಿತಾರಣ್ಯ ನಾಶಕ್ಕೆ ಅರಣ್ಯ ಇಲಾಖೆಯೇ ಕಾರಣ ಎನ್ನುವ ವರದಿ ನೋಡಿ, ಇಂಥವರೂ ಇದ್ದಾರಾ ಅನಿಸಿತು. ಸಾಗುವಾನಿ ಹಾಗೂ ಬೆಲೆಬಾಳುವ ಮರಗಳನ್ನು ಕಡಿಯಲು ಮರಗಳ್ಳರಿಗೆ ಅರಣ್ಯ ಇಲಾಖೆ ಅರಣ್ಯ ಇಲಾಖೆ ಸಿಬ್ಬಂದಿಗಳೇ ಕಟಾಕ್ಷ ತೋರಿದ್ದರಲ್ಲವೇ   ಹಾಗಾದರೆ ಅರಣ್ಯ ಇಲಾಖೆ ಏನು ಮಾಡುತ್ತಿದೆ  ಇಷ್ಟೆಲ್ಲ ಸೌಕರ್ಯ ನೀಡಿದ ಅರಣ್ಯ ಇಲಾಖೆಗೆ ಈ ಮರಗಳ್ಳರ ಜಾಡು ಏಕೆ ತಿಳಿಯಲಿಲ್ಲ   ಅರಣ್ಯ ಸಚಿವರೇ  ಇನ್ನಾದ್ರೂ ನಿದ್ದೆಯಿಂದ ಎಚ್ಚರಾಗಿ

  • ಬಿ ಆರ್ ಕೆ  ಪುತ್ತೂರು