ಕಟ್ಟಿಗೆ ಶೆಡ್ಡಿಗೆ ಬೆಂಕಿ

ಸಾಂದರ್ಭಿಕ ಚಿತ್ರ

ಕಾಸರಗೋಡು : ಮೊಗ್ರಾಲ್ ಪುತ್ತೂರು ರಾ ಹೆದ್ದಾರಿ ಬಳಿಯ ಶಫೀಕ್ ಅವರ ಮನೆ ಪಕ್ಕದ ಕಟ್ಟಿಗೆ ಶೆಡ್ಡಿಗೆ ಬೆಂಕಿ ಆಕಸ್ಮಿಕದಿಂದ ಸುಮಾರು 5000 ರೂ ನಷ್ಟ ಅಂದಾಜಿಸಲಾಗಿದೆ. ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು.


ಬೆಂಕಿ ಆಕಸ್ಮಿಕ : ಮನೆ ಆಹುತಿ

ಕಾಸರಗೋಡು : ಬಂದಡ್ಕ ಮಾಣಿಮೂಲೆ ಬೇತಲಂ ಅಂಗನವಾಡಿ ಸಮೀಪದ ಪಿ ಆರ್ ಸಲೀಂ ಅವರ ಮನೆಗೆ ಬೆಂಕಿ ಹತ್ತಿಕೊಂಡು ಮನೆ ಬೆಂಕಿಗಾಹುತಿಯಾಗಿದೆ.

ಬೆಂಕಿ ಅನಾಹುತಕ್ಕೆ ಸಾವಿರಾರು ರೂ ನಷ್ಟವಾಗಿದೆ. ಸ್ಥಳೀಯರು ಬೆಂಕಿ ಆರಿಸಿದರು.