ಧಕ್ಕೆ ಗುಜರಿಯಾರ್ಡ್ನಲ್ಲಿ ಬೆಂಕಿ

ಮಂಗಳೂರು : ನಗರದ ದಕ್ಕೆ ಬಳಿಯ ಗುಜರಿ ಯಾರ್ಡಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಯಾರ್ಡ್ ಸಮೀಪದಲ್ಲಿ ಸುಮಾರು 18 ಮನೆಗಳು ಇದ್ದು, ಬೆಂಕಿ ಬಿದ್ದಿದೆ ಎಂದು ಗೊತ್ತಾಗುತ್ತಿದ್ದಂತೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಹೆಚ್ಚಿನ ಅನಾಹುತವೇನೂ ಸಂಭವಿಸಿಲ್ಲ.