ಕೃಷಿ ಇಲಾಖೆ ಕರ್ಮಕಾಂಡ

ಇಲಾಖೆಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಶೇಕಡ 50 ಮಾತ್ರ ವಿನಿಯೋಗಿಸಿ ಉಳಿದ ಮೊತ್ತದಲ್ಲಿ ಕಾಮಗಾರಿ ಮಾಡಿಸುವ ಸಹಾಯಕ ಕೃಷಿ ಅಧಿಕಾರಿಯು ಶೇಕಡ 10ರಿಂದ 15 ಭಾಗ, ಕೃಷಿ ಅಧಿಕಾರಿಗೆ ಶೇಕಡ 5.8, ಸಹಾಯಕ ಕೃಷಿ ನಿರ್ದೇಶಕರಿಗೆ ಶೇಕಡ 10, ಉಪಕೃಷಿ ನಿರ್ದೇಶಕರಿಗೆ ಶೇಕಡ ಐದು, ಜಂಟಿ ಕೃಷಿ ನಿರ್ದೇಶಕರಿಗೆ ಶೇಕಡ 10, ಉಳಿಕೆ ಮೊತ್ತ ಮೇಲಿನ ಹಿರಿಯ ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಬೇನಾಮಿ ಪತ್ರ ಎಂದು ತಿರಸ್ಕರಬೇಡಿ

  • ಸಿ ನಾರಾಯಣ  ಮಂಗಳೂರು