ಕರ್ತವ್ಯಪ್ರಜ್ಞೆ ಮರೆಯುವ ಇಂತಹ ಸಂಸದರು ಬೇಕೇ

ಸಂಸತ್ತಿನ ಯಾವುದೇ ಕಲಾಪಗಳಲ್ಲೂ ಸಕ್ರಿಯವಾಗಿ ಭಾಗವಹಿಸದೆ, ಕರ್ತವ್ಯಪ್ರಜ್ಞೆ ಮರೆತು ವಿವಿಧ ಭತ್ಯೆಗಳನ್ನು ಮಾತ್ರ ಕಾಲ ಕಾಲಕ್ಕೆ ತೆಗೆದುಕೊಂಡು ಜನರ ಹಿತಾಸಕ್ತಿಯನ್ನು ಮರೆತಿರುವ ಸಚಿನ್ ತೆಂಡೂಲ್ಕರ್, ರೇಖಾ ಅವರಂತಹ ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವ ಔಚಿತ್ಯವಾದರೂ ಏನೆಂಬುದು ತಿಳಿಯುತ್ತಿಲ್ಲ. ಇಂತಹ ಸಂಸದರ ಅವಶ್ಯಕತೆ ನಮಗಿದೆಯೇ

  • ಎಂ ಮನೋಹರ ಕೋಟ್ಯಾನ್  ಮಂಗಳೂರು