ಹೆಣ್ಮಗು ಹುಟ್ಟಿದರೆ ಕೊಲೆ ಮಾಡುತ್ತೇನೆಂಬ ಡೈಲಾಗ್ ಹೇಳುವ ಧಾರಾವಾಹಿ ಬೇಕೆ

ಸರಕಾರ ಹೆಣ್ಣು ಮಗುವಿಗೆ ಎಲ್ಲ ರೀತಿಯ ಸೌಲಭ್ಯ ನೀಡಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿರುವ ಇಂತಹ ಸಂದರ್ಭ ಕನ್ನಡ  ಝೀ  ಚಾನೆಲಿನಲ್ಲಿ ಕಿಚ್ಚ ಸುದೀಪ್ ನಿರ್ಮಾಣದ ಧಾರವಾಹಿ ಪ್ರಸಾರವಾಗುತ್ತಿರುವುದನ್ನು ಗಮನಿಸಿರಬಹುದು  ಆ ಧಾರಾವಾಹಿಯಲ್ಲಿ  ಹೆಣ್ಣು  ಮಗುವಿನ ಬಗ್ಗೆ ತಾತ್ಸಾರ ತೋರಿಸುತ್ತಿದ್ದಾರೆ  ಹೆಣ್ಣು ಮಗು ಹುಟ್ಟಿದರೆ ಕೊಲೆ ಮಾಡುತ್ತೇನೆಂದು ಹೇಳುವ  ತೋರಿಸುವ ಡೈಲಾಗ್ ಇವೆ  ಇದು ಧಾರವಾಹಿಗೆ ಪೂರಕವಾದರೂ ಈ ರೀತಿಯ ಹೆಣ್ಣು ಮಗುವನ್ನು ತಾತ್ಸಾರ ಮಾಡಿ ತೋರಿಸುವ ಈ ಧಾರಾವಾಹಿ ಜನರಿಗೆ ಬೇಸರ ಸಂಗತಿ ತಿಳಿಸುತ್ತಿದೆ

  • ಎಸ್ ಎಂ ಪುತ್ತೂರು