ಮೋದಿ ದಿಟ್ಟ ಹೆಜ್ಜೆಗೆ ವಿರೋಧ ಬೇಡ

ಐನೂರು ಹಾಗೂ ಒಂದು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ರದ್ದು ಮಾಡಿದ ಪ್ರಧಾನಿಯ ದಿಟ್ಟ ಕ್ರಮ ಅತ್ಯಂತ ಸೂಕ್ತ ಮತ್ತು ಶ್ಲಾಘನೀಯವಾಗಿದೆ  ದೇಶದಲ್ಲಿ ಸಾವಿರಾರು ಕೋಟಿ ಕಪ್ಪು ಹಣ  ಹವಾಲ ವ್ಯವಹಾರ  ಪಾಕಿಸ್ತಾನದಿಂದ ಕಳ್ಳಹಣ ಮಾಧ್ಯಮದಲ್ಲಿ ಬಟಾಬಯಲಾಗಿದೆ
ನೋಟು ನಿಷೇಧದ ಈ ದಿಟ್ಟ ಗ್ರಾಮದವರನ್ನು ಎಲ್ಲರೂ ಸ್ವಾಗತಿಸುತ್ತಿದ್ದಾರೆ  ಅದರೆ ಕೆಲವು ಮಾಹಿತಿ ಗೊತ್ತಿಲ್ಲದೇ ಏನೇನೂ ಹೇಳುತ್ತಿದ್ದಾರೆ ನೋಟು ನಿಷೇಧದಿಂದ ಕೆಲವರಿಗೆ ಸ್ವಲ್ಪ ಮಟ್ಟಿನ ತೊಂದರೆಯಾಗಿತ್ತು ನಿಜ  ಆದರೆ ದೇಶಕ್ಕಾಗಿ ಸ್ವಲ್ಪ ಸಂಯಮ ಇರಲಿ

  • ಭಾಸ್ಕರ ಕೆ ಕನ್ನರ್ಪಾಡಿ  ಕಡೆಕಾರು ಉಡುಪಿ