ಅಮ್ಮ ಎಂಟರಪ್ರೈಸಸಿನಲ್ಲಿ ದೀಪಾವಳಿ ವಿಶೇಷ ಕೊಡುಗೆ

ಭಾರತದ ಪ್ರಖ್ಯಾತ ಬ್ರಾಂಡುಗಳಲ್ಲೊಂದಾದ ಅಮ್ಮ ಸೋಲಾರ್ ಸಿಸ್ಟಮ್ ರಿಜಿಸ್ಟರ್ಡ್ ಸಂಸ್ಥೆಯು ನಗರದ ಬಿಜೈಯಲ್ಲಿ ತಮ್ಮ ಮಾರಾಟ ಮಳಿಗೆಯನ್ನು ಹೊಂದಿದ್ದು, ಕಳೆದ ಕೆಲವು ವರ್ಷಗಳಿಂದ ಶ್ರೇಷ್ಠ ಗುಣಮಟ್ಟದ ಸೋಲಾರ್ ವಾಟರ್ ಹೀಟರನ್ನು ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ತಲುಪಿಸುವಲ್ಲಿ ಯಶಸ್ವಿಯಾಗಿ ಮಂಗಳೂರಿನಲ್ಲಿ ಮನೆಮಾತಾಗಿದೆ. ಈಗ ಈ ಸಂಸ್ಥೆಯು ತಮ್ಮದೇ `ಅಮ್ಮಾ’ (ರಿ) ಬ್ರಾಂಡಿನ ಗ್ಯಾಸ್ ಗೀಸರ್, ಸೋಲಾರ್ ಇನ್ವರ್ಟರ್, ಪವರ್ ಇನ್ವರ್ಟರ್ ಪ್ರಾಡಕ್ಟುಗಳನ್ನು ಆಕರ್ಷಕ ದರದಲ್ಲಿ ದ ಕ ಜಿಲ್ಲೆಯಾದ್ಯಂತ ಮಾರಾಟ ಮಾಡುತ್ತಿದೆ.

ನಮ್ಮಲ್ಲಿರುವ ಎಲ್ಲಾ ಪ್ರಾಡಕ್ಟ್ ಖರೀದಿ ಮೇಲೆ ದೀಪಾವಳಿಯ ವಿಶೇಷ ರಿಯಾಯಿತಿ ನೀಡಲಾಗುವುದು ಮತ್ತು ಪ್ರತಿ ಗ್ರಾಹಕರಿಗೆ ಒಂದು ಡಿಸ್ಕೌಂಟ್ ಕಾರ್ಡ್ ಕೂಡ ಉಚಿತವಿದೆ. ಈ ಆಫರ್ ಸೀಮಿತ ಅವಧಿಯಲ್ಲಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡಕೊಳ್ಳಬಹುದು. ಇಲ್ಲಿ ಪ್ರಖ್ಯಾತ ಬ್ರಾಂಡುಗಳಾದ `ಸುಪ್ರೀಮ್’ ಕಂಪೆನಿಯ ಪ್ರಾಡಕ್ಟುಗಳು ದೊರೆಯುತ್ತವೆÉ.

ಹೆಚ್ಚಿನ ಮಾಹಿತಿಗೆ ಅಮ್ಮ ಎಂಟರ್‍ಪ್ರೈಸಸ್, ಇ-ಮೈಲ್ : ಚಿmmಚಿeಟಿಣeಡಿಠಿಡಿ[email protected]ಡಿeಜiಜಿಜಿmಚಿiಟ.ಛಿom ಮತ್ತು ವೆಬ್ ಸೈಟ್ ತಿತಿತಿ.ಚಿmmಚಿsoಟಚಿಡಿsಥಿsಣem.ಛಿom ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ.