ಕಳಚಿದ ಆರ್ ಎನ್ ಕೊಂಡಿ

ಕಳಚಿತು ಆರ್ ನಾಗೇಂದ್ರರಾವ್ ಕೊಂಡಿ ಆರ್ ಎನ್ ನಾಗೇಂದ್ರರಾವ್ ಅತ್ಕುಷ್ಟ ಕನ್ನಡ ಕಲಾವಿದರು ಆರ್ ಎನ್ ಜಯಗೋಪಾಲ್ ಉತ್ತಮ ಗೀತೆ ರಚನೆಕಾರರು ಹಾಗೂ ನಿರ್ದೇಶಕರು ಮತ್ತೊಬ್ಬರು ಆರ್ ಎನ್ ಕೃಷ್ಣಪ್ರಸಾದ್ ಪ್ರಖ್ಯಾತ ಛಾಯಗ್ರಾಹಕರಾಗಿದ್ದರು ಇನ್ನು ಕೊನೆಯವರು ಇಮ್ಮಡಿ ಪುಲಿಕೇಶಿಯಿಂದ ಪ್ರಸಿದ್ಧಿ ಪಡೆದ ನಟ ಆರ್ ಎನ್ ಸುದರ್ಶನ್ ಇವರು ಪ್ರಖ್ಯಾತ ಕಲಾವಿದರು ಖಳನಾಯಕರಾಗಿಯೂ ಪ್ರಸಿದ್ಧಿ ಪಡೆದವರು ಅಂತೂ ಬಡವಾಗಿ ಹೋಯಿತು ಕನ್ನಡ ಚಿತ್ರರಂಗ ಇಂತಹ ಕಲಾವಿದನ ನಿಧನದಿಂದ

  • ಚಿಂತನ್  ಪುತ್ತೂರು