ಕಾಳಧನಿಕರಿಗೆ ವರದಾನವಾದ ನೋಟು ರದ್ಧತಿ

ರಾಷ್ಟ್ರದಲ್ಲಿ ಐನೂರು ಹಾಗೂ ಸಾವಿರ ರೂಪಾಯಿ ನೋಟುಗಳನ್ನು ಅಮಾನ್ಯ ಮಾಡುವ ಮೂಲಕ ಕಾಳಧನಿಕರಿಗೆ ಕಡಿವಾಣ ಹಾಕುವ ಯತ್ನಕ್ಕೆ ಕೇಂದ್ರ ಸರಕಾರ ಮುಂದಾಗಿದೆ.
ಇದರಿಂದ ಕಪ್ಪು ಹಣವನ್ನು ನಿರ್ಮಲನೆ ಮಾಡಿದಂತಾಗುತ್ತದೆ  ಕಾಳಧನಿಕರಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂಬುದು ಸರಕಾರದ ನಂಬಿಕೆ. ಆದರೆ  ಇದರಿಂದ ನಿಜವಾಗಿಯೂ ಕಾಳಧನಿಕರ ಸಂಪತ್ತು ಸರಕಾರದ ವಶವಾಗುತ್ತದೆಯೇ ಎಂಬುದು ಪ್ರಶ್ನೆ.

  • ಶ್ರೀಕಾಂತ್ ಭಟ್, ಸಾಲಿಗ್ರಾಮ