ಮನೆಗೆ ಹಾನಿ : ಕೇಸು ದಾಖಲು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಸಿಪಿಎಂ ಏರಿಯಾ ಸಮಿತಿ ಸದಸ್ಯ ಮಂಜಕ್ಕಲ್ ಮಾಧವನ್ ಅವರ ಮನೆ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಈ ಪೈಕಿ ಬಿಜೆಪಿ ಕಾರ್ಯಕರ್ತರಾದ ಶರತ್, ಉಲ್ಲಾಸ್, ಅಕ್ಷಯನನ್ನು ಬಂಧಿಸಲಾಗಿದೆ.