ಭಾರೀ ಮಳೆ : ಉದ್ಯಾನದಲ್ಲಿ ಕಾಣಿಸಿಕೊಂಡ ಮೊಸಳೆ

ಬೆಂಗಳೂರು : ಧಾರಾಕಾರ ಮಳೆಗೆ ಚರಂಡಿ ನೀರಲ್ಲಿ ಹರಿದುಕೊಂಡು ಬಂದ ಮೊಸಳೆಯೊಂದು ಮೈಸೂರಿನ ಕುಪ್ಪನ ಉದ್ಯಾನದಲ್ಲಿ ನಿನ್ನೆ ಬೆಳಿಗ್ಗೆ ಕಾಣಿಸಿಕೊಂಡಿದೆ. ಇದು ಮೈಸೂರು ಉದ್ಯಾನ ಅಥವಾ ಶ್ರೀ ಚಾಮರಾಜೇಂದ್ರ ವನ್ಯಜೀವಿ ಉದ್ಯಾನದ ಹತ್ತಿರವಿರುವ ಕಾರಂಜಿ ಕೊಳದಿಂದ ಬಂದಿರಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದರು.