ದಾಖಲೆಗಳಿಲ್ಲದ ಒಂದು ಲೋಡ್ ಪಟಾಕಿ ವಶಕ್ಕೆ

ಕಾಸರಗೋಡು : ಸರಿಯಾದ ದಾಖಲೆಪತ್ರಗಳಿಲ್ಲದೆ ಸಾಗಿಸಲಾಗುತಿದ್ದ ಒಂದು ಲೋಡ್ ಪಟಾಕಿಯನ್ನು ಕಾಸರಗೋಡಿನಲ್ಲಿ ಪೆÇಲೀಸರು ವಶಕ್ಕೆ ತೆಗೆದಿದ್ದಾರೆ.

ಈ ಸಂಬಂಧ ಮಲ್ಯ ಕಂಪೌಡಿನ ನುಳ್ಳಿಪ್ಪಾಡಿ ನಿವಾಸಿ ಸಂತೋಷ್ ಮಲ್ಯ (32) ಹಾಗು  ಪಿಲಿ ಕುಂಜೆ ನಿವಾಸಿ ಶಿವಪ್ರಸಾದ್ ಶೆಣೈ (28) ಎಂಬವರನ್ನು ವಶಕ್ಕೆ ತೆಗೆಯಲಾಗಿದೆ.

ಪೆÇಲೀಸರು ನಗರದ ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ನಲ್ಲಿ ವಾಹನ ತಪಾಸಣೆಯಲ್ಲಿರುವಾಗ ಆ ದಾರಿಯಾಗಿ ಬಂದ ಲಾರಿಯನ್ನು ಪರಿಶೋಧಿಸಿದಾಗ ಪಟಾಕಿ