ದುಬಾರಿ ಬೆಲೆಯ ಗೋಡಂಬಿ

ನಮ್ಮಲ್ಲಿ ಗೇರುಮರ ಇದ್ದಾಗ ತಾತ್ಸರ ಈ ಸಣ್ಣ ಬೀಜದಿಂದ ಏನು ಲಾಭವೆಂದು ಕಡಿದು ಅಡಿಕೆ ರಬ್ಬರ್ ವೆನಿಲ್ಲಾ ಎಲ್ಲ ನೆಲ ಕಚ್ಚಿತು ಅಲ್ಲವೇ ಮಾರ್ಕೆಟಿನಲ್ಲಿ ಗೇರು ಬೀಜದ ಕ್ರಯ ಕೇಳಿದ್ರೆ ತಲೆ ತಿರುಗಿ ಬೀಳುತ್ತೇವೆ. ಅಷ್ಟು ಕ್ರಯ ಇದೆ. ಪರದೇಶಕ್ಕೆ ನಮ್ಮಲ್ಲಿಂದ ಗೇರು ಬೀಜಕ್ಕೆ ಭಾರೀ ಡಿಮ್ಯಾಂಡ್. ಏಕೆಂದರೆ ಇಲ್ಲಿಯ ಗೇರುಬೀಜ ಅಷ್ಟು ರುಚಿ. ನಾವು ನಮ್ಮ ಅಸಡ್ಡೆಯಿಂದ ಈ ವಾಣಿಜ್ಯ ಬೆಳೆಯನ್ನು ನಿರ್ಲಕ್ಷಿಸಿದ್ದ ಪರಿಣಾಮ ನಾವು ಗೇರು ಬೀಜವನ್ನು ದುಬಾರಿ ಬೆಲೆಗೆ ಜೋತು ಬೀಳುವುದು

  • ರಾಘವ  ಪುತ್ತೂರು