ಗೌರಿ ಸ್ಮಾರಕ ಟ್ರಸ್ಟಿನಿಂದ ಪತ್ರಿಕೆ ಮುಂದುವರಿಕೆ

ಬೆಂಗಳೂರು : ಇನ್ನು ಮುಂದೆ `ಗೌರಿ ಲಂಕೇಶ್ ಪತ್ರಿಕೆ’ ಗೌರಿ ಸ್ಮಾರಕ ಟ್ರಸ್ಟ್ ಮೂಲಕ ಬರುತ್ತದೆ ಎಂದು ಟ್ರಸ್ಟ್ ತಿಳಿಸಿದೆ. ಈ ಟ್ರಸ್ಟಿನಲ್ಲಿ ಹದಿನೇಳು ಸದಸ್ಯರಿರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ, `ದ ವೈರ್’ ವೆಬ್ ಸೈಟ್ ಸ್ಥಾಪಕ ಸಿದ್ಧಾರ್ಥ ವರದರಾಜನ್ ಸಹ ಟ್ರಸ್ಟ್ ಭಾಗವಾಗಿ ಇರಲು ಒಪ್ಪಿದ್ದಾರೆ ಎಂದು ಹೇಳಲಾಗಿದೆ.