ಎತ್ತಿನಹೊಳೆ : ಕಾಂಗ್ರೆಸ್ ಬಿಜೆಪಿಯ ಕಣ್ಕಟ್ಟು ನಾಟಕ

ಎತ್ತಿನಹೊಳೆ ಯೋಜನೆ ಕಾಂಗ್ರೆಸ್  ಬಿಜೆಪಿಯವರ ಕಣ್ಕಟ್ಟಿನ ನಾಟಕದಲ್ಲಿ ಬಲಿಪಶು ಆದದ್ದು ದ ಕ ಜಿಲ್ಲೆ  ಏಕೆಂದರೆ ಪಶ್ಚಿಮಕ್ಕೆ ಹರಿಯುವ ನದಿಯನ್ನು ಪೂರ್ವಕ್ಕೆ ತಿರುಗಿಸುವ ಯೋಜನೆಗೆ 13,000 ಕೋಟಿ ರೂಪಾಯಿಯಂತೆ   ಜೊತೆಗೆ  15000 ಮರಗಳಿಗೆ ಕೊಡಲಿಯೇಟು ಹಸುರು ಸಸ್ಯ ಸಂಪತ್ತಿನ ನಾಶ   ಪಕ್ಷಿ  ಪ್ರಾಣಿ ಸಂಕುಲದ ಸರ್ವನಾಶ   ದ ಕ.ದವರಿಗೆ ಕುಡಿಯುವ ನೀರಿಗೆ ಬರ   ಈಗಾಗಲೇ ಅಂತಿಮ ಹಂತಕ್ಕೆ ಮುಟ್ಟಿರುವ ಈ ಯೋಜನೆಗೆ ಇನ್ನೇಕೆ ಪ್ರತಿಭಟನೆ  ಹೋರಾಟ   ಈ ಎರಡು ಪಕ್ಷಗಳ ಡೋಂಗಿತನ ಜನರಿಗೆ ಗೊತ್ತಾಗಿಲ್ಲವೇ

  • ಮುರಾರಿ ಪುತ್ತೂರು