ನೋಟಿನ ವಿಷಯದಲ್ಲಿ ವಿವಿಧ ಆದೇಶಗಳಿಂದ ಭಾರೀ ಗೊಂದಲ

ರಿಸರ್ವ್ ಬ್ಯಾಂಕ್  ಕೇಂದ್ರ ಸರಕಾರದ ಕೃಪಾಶಿತ ಮಂಡಳಿ  42 ದಿನಗಳಲ್ಲಿ 59 ಆದೇಶ ಹೊರಡಿಸಿದ ದಾಖಲೆ ಇದು  ನೋಟಿನ ವಿಷಯದಲ್ಲಿ ನವೆಂಬರ್ 8ರಿಂದ ದಶಂಬರ್ 20ರವರೆಗೆ ಹೊಸ ಇತಿಹಾಸ ಬರೆದು ಜನಸಾಮಾನ್ಯರಿಗೆ  ಬಡವರಿಗೆ  ನುಂಗಲಾರದ ತುತ್ತು ನೀಡಿದ ಸರಕಾರದ ಆದೇಶಗಳು ಜನರಲ್ಲಿ ಇನ್ನಿಲ್ಲದ ಗೊಂದಲ ಸೃಷ್ಟಿಸಿವೆ  ಇದನ್ನೇ ರಾಹುಲ್ ಗಾಂಧಿ ಹೇಳಿದ್ದು  ಮೋದಿ ಬಟ್ಟೆ ಬದಲಿಸಿದಂತೆ ದಿನಕ್ಕೊಂದು ಆದೇಶ ಹೊರಡಿಸಿದೆ  ಎಂದು  ಅವರ ಹೇಳಿಕೆ ಅಕ್ಷರಶಃ ಸತ್ಯ

  • ಟಿ ಮುರಾರಿ ಪುತ್ತೂರು