ಕಾರುಗಳ ಡಿಕ್ಕಿ : ಗಾಯಾಳು ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಆರಿಕ್ಕಾಡಿಯಲ್ಲಿ ಕಾರುಗಳು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆರ್ವತ್ತೂರು ಬಳಿಯ ಕುಟ್ಟಮತ್ತ್ ಪೆÇನ್ಮಾಲಂ ನಿವಾಸಿ ಟಿ ವಿ ರಾಮಕೃಷ್ಣ (64) ಸಾವಿಗೀಡಾದರು. ಫೆಬ್ರವರಿ 2ರಂದು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿತ್ತು.

LEAVE A REPLY