ಕಂಬಳ ಪರ ಸೀಎಂ

ಬೆಂಗಳೂರು : ಕರಾವಳಿ ಜಿಲ್ಲೆಯ ಸಾಂಪ್ರದಾಯಿಕ ಕ್ರೀಡೆಯಾದ `ಕಂಬಳ’ಕ್ಕೆ ಅವಕಾಶ ನೀಡಬೇಕೆಂಬ ಕರಾವಳಿಗರ ಆಗ್ರಹಕ್ಕೆ ಬೆಂಬಲ ಸೂಚಿಸಿರುವ ಸೀಎಂ ಸಿದ್ದರಾಮಯ್ಯ, ಅತ್ತ ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಸಲು ಅವಕಾಶ ಕಲ್ಪಿಸಿದಂತೆ ಇಲ್ಲೂ ಕಂಬಳ ಆಯೋಜಿಸಲು ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.