ಇಬ್ಬರು ಮಕ್ಕಳು ವಿದೇಶದಲ್ಲಿ ತಂದೆ ತಾಯಿ ಆಶ್ರಮದಲ್ಲಿ

ಇದೇನಿದು ಸಿನಿಮಾದ ಹೆಸರಲ್ಲ  ಇದು  ನಿಜ ಜೀವನದ ಕತೆ ಇದು. ಮಕ್ಕಳನ್ನು ಮುದ್ದಿನಲ್ಲಿ ಬೆಳೆಸಿ, ಹೊಟ್ಟೆ ಕಟ್ಟಿ ಒಳ್ಳೆ ವಿದ್ಯಾಭ್ಯಾಸ ನೀಡಿ, ಮಕ್ಕಳಿಗೆ ಒಳ್ಳೆ ಕೆಲಸ ಸಿಗುವಂತೆ ಹಾರೈಸಿದ ಈ ಮುದಿ ಜೀವಗಳಿಗೆ ಸಿಕ್ಕಿದ್ದು `ವೃದ್ಧಾಶ್ರಮ’ದ ಕೋಣೆ. ಇದು ಈಗ ಎಲ್ಲ ಕಡೆ ಕಂಡುಬರುತ್ತಿದೆ. ಮಕ್ಕಳಿಗೆ ಮದುವೆ ಆದ ನಂತರ ಹೆಂಡತಿಯೇ ಎಲ್ಲ  ಮಕ್ಕಳಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದ್ದ ನಂತರ ಹಳ್ಳಿಯಲ್ಲಿರುವ ಮನೆ ತೋಟ ಎಲ್ಲ ಮಾರಾಟ ಮಾಡಿ ಈ ಮುದಿ ವೃದ್ಧ ದಂಪತಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿ ಈಗ ಜೋರಾಗಿ ಆಗುತ್ತದೆ

  • ಭರತ್  ಪುತ್ತೂರು