ಚಿದಂಬರಂ ಪುತ್ರ ವಿದೇಶಗಳಲ್ಲಿ ಭಾರೀ ಆಸ್ತಿ ಹೊಂದಿದ್ದಾರೆ : ಸಿಬಿಐ

 ನವದೆಹಲಿ : ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಪುತ್ರ ಕರ್ತಿ ಚಿದಂಬರಂ ಹೆಸರಿನ ಕಂಪೆನಿಗಳು ವಿದೇಶಗಳಲ್ಲಿ 25 ಆಸ್ತಿ ಹೊಂದಿದ್ದಾರೆ ಎಂದಿರುವ ಸಿಬಿಐ, ಕರ್ತಿ ವಿದೇಶ ಪ್ರವಾಸಕ್ಕೆ ಸುಪ್ರೀಂ ಕೋರ್ಟಿನಲ್ಲಿ ತನ್ನ ಆಕ್ಷೇಪ ಸಲ್ಲಿಸಿದ್ದಾರೆ.