ಮಂಗಳೂರು ಉಡುಪಿ ಗಣೇಶ್ ಪ್ರಸಾದ್ ಸರ್ವೀಸ್ ಬಸ್ ಬದಲಿಸಿ

ಸಾಂದರ್ಭಿಕ ಚಿತ್ರ

ಮಂಗಳೂರು ಉಡುಪಿ ನಡುವೆ ಓಡಾಡುವ ಗಣೇಶ್ ಪ್ರಸಾದ್ ಎಂಬ ಸರ್ವೀಸ್ ಬಸ್ ತುಂಬಾ ಅಜೀರ್ಣ ಸ್ಥಿತಿಯಲ್ಲಿದೆ ಬಸ್ಸಿನ ಕಿಟಕಿಗಳು ಸೊರಗಿ ಹೋಗಿದೆ ಬಸ್ಸಿನ ಮೇಲ್ಛಾವಣಿ ಸೋರುತ್ತಿದ್ದು ಅದಕ್ಕೆ ಇನ್ಸುಲೇಶನ್ ಟೇಪ್ ಹಾಕಲಾಗಿದೆ ಬಸ್ಸಿನ ತುರ್ತು ಆಗಮನದ ಡೋರ್ ಕಬ್ಬಿಣದ ಕಿಟಕಿ ಪೂರಾ ಕರಗಿ ಹೋಗಿದೆ ಗಣೇಶ ಬಸ್ಸಿನ ಓನರ್ ಯಾಕೆ ಈ ಬಸ್ಸನ್ನು ಬದಲಾಯಿಸಿ ಬೇರೊಂದು ಬಸ್ ಹಾಕುತ್ತಿಲ್ಲ ಆರ್ಟಿಓ ಈ ಗಣೇಶ್ ಪ್ರಸಾದ್ ಬಸ್ಸನ್ನು ಗಮನಿಸಿದೆಯೇ

  • ಹಿಮಕರ ಕುಲಾಲ್  ತಡಂಬೈಲ್ ಸುರತ್ಕಲ್