Thursday, January 18, 2018

ಹೆಂಡತಿಗೆ ಮಾಜಿ ಜೊತೆ ಅಫೇರ್ ಇರಬಹುದೇ?

ಕಾಲೇಜಿನಲ್ಲಿರುವಾಗ ಸಣ್ಣಪುಟ್ಟ ಆಕರ್ಷಣೆ ಉಂಟಾಗುವುದು ಕಾಮನ್. ಹೆಚ್ಚಿನವು ಅಲ್ಲಿಗೇ ಕೊನೆಗೊಳ್ಳುತ್ತದೆ. ಪ್ರ : ನಮ್ಮ ಮದುವೆಯಾಗಿ ಎಂಟು ತಿಂಗಳಾಯಿತು. ಅನ್ಯೋನ್ಯವಾಗಿಯೇ ಇದ್ದೆವು. ಕಳೆದ ತಿಂಗಳು ನಾವು ಮಾಲ್‍ಗೆ ಹೋದಾಗ ಅವಳ ಕಾಲೇಜಿನ ಗೆಳತಿಯರಿಬ್ಬರು ಸಿಕ್ಕಿದ್ದರು....

ಗರ್ಲ್ಫ್ರೆಂಡ್ ಯಾಕೆ ಈ ರೀತಿ ಮಾಡಿರಬಹುದು?

ಈಗ ನಿಮ್ಮನ್ನೇ ನೆಚ್ಚಿಕೊಂಡಿದ್ದರೆ ನಿಮ್ಮ ಸೇವೆ ಮಾಡುವುದು ಬಿಟ್ಟು ಬೇರೇನೂ ತನಗೆ ಲಾಭವಿಲ್ಲ ಅಂತ ಚೆನ್ನಾಗಿ ಗೊತ್ತು ಆ ಬಿನ್ನಾಣಗಿತ್ತಿಗೆ. ಪ್ರ : ಅವಳನ್ನು ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಮೂರು ವರ್ಷಗಳ ಹಿಂದೆ...

ಮಗಳಿಗೆ ಯಾವ ರೀತಿ ಸಹಕರಿಸಲಿ?

ನಿಮ್ಮ ಮಗಳು ಮತ್ತು ಅವಳ ಗಂಡ ಹೇಗಾದರೂ ನಿಮ್ಮ ಮತ್ತು ಅವರ ಮನೆಯವರನ್ನು ಒಪ್ಪಿಸಿಯೇ ಮದುವೆಯಾಗಿದ್ದರೆ ಇಷ್ಟು ಕಷ್ಟ  ಎದುರಿಸಬೇಕಿರಲಿಲ್ಲ. ಪ್ರ : ನಾವು ಮೇಲ್ವರ್ಗಕ್ಕೆ ಸೇರಿದವರು. ನಮ್ಮ ಮಗ ಮದುವೆಯಾಗಿ ಈಗ ವಿದೇಶದಲ್ಲಿ...

ಗಂಡ ನನ್ನನ್ನು ನಡೆಸಿಕೊಳ್ಳುವ ರೀತಿ ಸರಿಯಿಲ್ಲ

ಪ್ರ : ಗಂಡ ನನಗಿಂತ ಹದಿಮೂರು ವರ್ಷ ದೊಡ್ಡವರು. ಮದುವೆಯಾಗಿ ಈಗ ಒಂದು ವರ್ಷವಾಯಿತು. ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಆದರೂ ನಮ್ಮ ಮಧ್ಯೆ ಯಾವುದೂ ಸರಿಯಿಲ್ಲ. ಮನೆಯಲ್ಲಿ ಏನೇ ಹೆಚ್ಚುಕಡಿಮೆಯಾದರೂ ಅವರು...

ನಾನು ಆ ಹುಡುಗನಿಗೆ ಬಸಿರಾಗಿರಬಹುದೇ?

ತಾನು ಅಪ್ಪನಾಗುತ್ತಿದ್ದೇನೆ ಅನ್ನುವ ಸಂತಸದಲ್ಲಿರುವ ಅವರಿಗೆ ಯಾವ ಬಾಯಿಂದ ಅದು ಅವರ ಮಗುವಲ್ಲ ಅನ್ನುತ್ತೀರಿ? ಸತ್ಯ ಗೊತ್ತಾದರೂ ನಿಮ್ಮನ್ನು ಕ್ಷಮಿಸಲು ಅವರೇನು ಗೌತಮ ಬುದ್ಧನೇ? ಪ್ರ : ನನಗೆ 29 ವರ್ಷ. ಮದುವೆಯಾಗಿ ಎರಡು...

ಅವಳಿಗ್ಯಾಕೆ ಆ ರೀತಿ ಬಿಗುಮಾನ?

ಪ್ರ : ಅವಳು ನನಗೆ ಪಿಯುಸಿಯಿಂದಲೂ ಫ್ರೆಂಡ್. ಕಾಲೇಜು ಮುಗಿಯುವ ಸಮಯದಲ್ಲಿ ಇಬ್ಬರೂ ಗಾಢವಾಗಿ ಪ್ರೀತಿಸುತ್ತಿದ್ದೆವು. ನಾವು ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರೂ ನಮ್ಮ ಮಧ್ಯೆ ಆಗಾಗ ಚಿಕ್ಕಪುಟ್ಟ ಕ್ಲಾಶಸ್ ಆಗ್ತಾನೇ ಇತ್ತು. ಅದಕ್ಕೆ ಮುಖ್ಯ...

ನನಗೆ ಆತ್ಮಹತ್ಯೆಯೊಂದೇ ದಾರಿಯಾ?

ಪ್ರ : ನನಗೆ ಮದುವೆಯಾಗಿ ಹದಿನೈದು ವರ್ಷವಾಗಿದೆ. ಮಗನಿಗೆ 13 ವರ್ಷ. ನನ್ನ ಗಂಡ ಬಿಲ್ಡಿಂಗ್ ಕೆಲಸಕ್ಕೆ ಹೋಗುತ್ತಾರೆ. ಅವರಿಗೆ ಕುಡಿಯುವ ಚಟ ಇದೆ. ಮೇಲಾಗಿ ಹೆಂಗಸರ ಮೋಹವೂ ಇದೆ. ವೇಶ್ಯೆಯರ ಸಹವಾಸವೂ...

ಗೆಳತಿಯ ಗಂಡ ಹತ್ತಿರವಾಗುತ್ತಿದ್ದಾನೆ

ಪ್ರ : ನನ್ನ ಮದುವೆಯಾಗಿ ಎರಡು ವರ್ಷವಾಯಿತು. ನನ್ನ ಬಾಲ್ಯಗೆಳತಿಗೆ ಕಳೆದ ವರ್ಷ ಮದುವೆಯಾಗಿದ್ದು ಈಗ ಕೆಲವು ತಿಂಗಳಿಂದ ಆಕೆ ಗಂಡನಿಗೆ ಈ ಊರಿಗೆ ಟ್ರಾನ್ಸ್‍ಫರ್ ಆಗಿರುವುದರಿಂದ ಇದೇ ಊರಿಗೆ ಅವರು ಬಂದಿದ್ದಾರೆ....

ನನಗೆ ಅದ್ದೂರಿ ಮದುವೆ ಇಷ್ಟವಿಲ್ಲ

ಪ್ರ : ನಾನು ನಮ್ಮ ಅಪ್ಪ, ಅಮ್ಮನಿಗೆ ಒಬ್ಬನೇ ಮಗ. ನನಗೆ ಮೊದಲಿಂದಲೂ ಸಿಂಪ್ಲಿಸಿಟಿ ಇಷ್ಟ . ಕೆಲವು ಸಂಘಟನೆಯಲ್ಲೂ ಸಕ್ರಿಯವಾಗಿದ್ದೇನೆ. ನಮ್ಮದು ಬಡವರ ಪರವಾಗಿ ಹೋರಾಡುವ ಸಂಘಟನೆ. ಈಗ ನನಗೆ ಮದುವೆ...

ಆಕೆ ನನಗಿಷ್ಟ; ಆದರೆ ಮದುವೆಯಾಗಲಾಗುತ್ತಿಲ್ಲ

ಪ್ರ : ಮೂರು ವರ್ಷದಿಂದ ಅವಳ ಜೊತೆ ಸಂಬಂಧದಲ್ಲಿ ಇದ್ದೇನೆ. ಅವಳು ನನ್ನ ಕಲೀಗ್. ಈ ಊರಿನಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿ ಇದ್ದಾಳೆ. ನಾವಿಬ್ಬರೂ ಒಬ್ಬರನ್ನೊಬ್ಬರು ಬಹಳವಾಗಿ ಹಚ್ಚಿಕೊಂಡಿದ್ದೇವೆ. ಆದರೇನು ಮಾಡುವುದು ಅವಳ...

ಸ್ಥಳೀಯ

ಸಚಿವ ಅನಂತ ಹೆಗಡೆ ಕಚೇರಿ ಎದುರು ಮಹಿಳೆಯರ ಧರಣಿ

7 ಜಿಲ್ಲೆಗಳಿಂದ ಬಂದ 4,000ಕ್ಕೂ ಹೆಚ್ಚು ಅಂಗನವಾಡಿ, ಆಶಾ ಕಾರ್ಯಕರ್ತೆಯರು ನಮ್ಮ ಪ್ರತಿನಿಧಿ ವರದಿ ಕಾರವಾರ : ಸುಮಾರು 7 ಜಿಲ್ಲೆಗಳಿಂದ ಬಂದ 4,000ಕ್ಕೂ ಹೆಚ್ಚು ಅಂಗನವಾಡಿ, ಆಶಾ, ಬಿಸಿಯೂಟದ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಕೆಗೆ...

`ಡಾಕ್ಟರ್ ಆನ್ ಸ್ಪಾಟ್’ ಅಂಬುಲೆನ್ಸ್ ಕೊಡುಗೆ, ಮನೆಬಾಗಿಲಿಗೆ ತುರ್ತು ಚಿಕಿತ್ಸೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಭಾರತದ ವೈದ್ಯಕೀಯ ಕೇಂದ್ರವಾದ ಮಂಗಳೂರು ಅಭಿವೃದ್ಧಿ ಪಥದಲ್ಲಿರುವ ಆರೋಗ್ಯ ಸಂರಕ್ಷಣಾ ವಲಯಕ್ಕೆ ಇನ್ನೊಂದು ಸೇವಾ ಸೌಲಭ್ಯ ಸೇರ್ಪಡೆಯಾಗಿದೆ. ಹೌದು, ಇಂಡಿಯಾನ ಆಸ್ಪತ್ರೆಯು `ಡಾಕ್ಟರ್ ಆನ್ ಸ್ಪಾಟ್'...

ಅಮೆರಿಕಾದಲ್ಲೊಂದು ರಸ್ತೆಗೆ ಮಂಗಳೂರು ಮೂಲದ ಆಸ್ಟಿನ್ ಡಿಸೋಜಾರ ಹೆಸರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಲಯನ್ಸ್ ಕ್ಲಬ್ ಮೂಲಕ ಸಮಾಜಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಖ್ಯಾತ ಸಾಮಾಜಿಕ ಕಾರ್ಯಕರ್ತ ಮಂಗಳೂರು ಮೂಲದ 67 ವರ್ಷದ ಡಾ ಆಸ್ಟಿನ್ (ಪ್ರಭು) ಡಿಸೋಜಾ ಅವರ ಹೆಸರನ್ನು...

ರಸ್ತೆ ಸುರಕ್ಷತೆ, ನೀರು ಸಂರಕ್ಷಣೆ ಜಾಗೃತಿಗಾಗಿ ಸೈಕಲ್ ರ್ಯಾಲಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ರಸ್ತೆ ಸುರಕ್ಷತೆ, ನೀರು ಸಂರಕ್ಷಣೆ ಜಾಗೃತಿಗಾಗಿ ಮತ್ತು ಮಾದಕ ವ್ಯಸನ ನಿರ್ಮೂಲನೆಗಾಗಿ ಪಡುಬಿದ್ರಿ ರೋಟರಿ ಕ್ಲಬ್ ಭಾನುವಾರ ಕಾಪು ವಿದ್ಯಾನಿಕೇತನ ಶಾಲೆಯಿಂದ ಹೆಜಮಾಡಿ ತನಕ ಸೈಕ್ಲೊಥಾನ್ 2018ಅನ್ನು...

ಮುಖ್ಯಮಂತ್ರಿ ಸಿದ್ದರಾಮಯ್ಯರ ಬಿಜೆಪಿ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಭಾರತೀಯ ಜನತಾ ಪಕ್ಷದ ಸದಸ್ಯರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ನೀಡಿದ ಹೇಳಿಕೆಗಳನ್ನು ವಿರೋಧಿಸಿ ಕಾಂಗ್ರೆಸ್ ಭವನದ ಹಾದಿಯಲ್ಲಿ ಬರುವ ಬ್ರಹ್ಮಗಿರಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು....

ಫೆಬ್ರವರಿ 16ರಂದು ಉದ್ಯೋಗ ಮೇಳ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜಿಲ್ಲಾಡಳಿತದ ವತಿಯಿಂದ ಮಂಗಳೂರು ಉದ್ಯೋಗ ಮೇಳವು ಫೆಬ್ರವರಿ 16ರಂದು ಮಂಗಳೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ...

ಮಳವೂರಿನಲ್ಲಿ ಜಪ್ತಿಯಾದ 8,000 ಟನ್ ಮರಳು ಶಿರಾಡಿ ರಸ್ತೆ ದುರಸ್ತಿಗೆ ಬಳಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜನವರಿ 20ರಿಂದ ಶಿರಾಡಿ ಘಾಟಿ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದ್ದು, ಕಳೆದ ಭಾನುವಾರ ಮತ್ತು ಸೋಮವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಇಲ್ಲಿನ ಮಳವೂರು...

ಪರ್ಯಾಯಕ್ಕಾಗಿ ಈ ಬಾರಿ ದಾಖಲೆ 3,800 ಕೆಜಿ ಮಟ್ಟು ಗುಳ್ಳ ಸಮರ್ಪಣೆ’

ಉಡುಪಿ : ಇಲ್ಲಿಗೆ ಸಮೀಪದ ಮಟ್ಟು ಎಂಬ ಗ್ರಾಮದಲ್ಲಿ ವ್ಯಾಪಕವಾಗಿ ಬೆಳೆಯಲಾಗುವ ಮಟ್ಟು ಗುಳ್ಳ ತನ್ನ ವಿಶಿಷ್ಟ ರುಚಿಗೆ ಹೆಸರುವಾಸಿ. ಇಂದು ನಡೆಯುತ್ತಿರುವ ಫಲಿಮಾರು ಮಠಾಧೀಶರು ಪರ್ಯಾಯಕ್ಕೆ  ಸಲ್ಲಿಸಲಾದ ಹೊರೆಕಾಣಿಕೆಯಲ್ಲಿ  ಬೆಳಗಾರರು ಕೊಡಮಾಡಿದ...

ಹಲ್ಲೆ ಪ್ರಕರಣ : ಇತ್ತಂಡದ ಅಪರಾಧಿಗಳಿಗೆ ಶಿಕ್ಷೆ ಪ್ರಕಟ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಉಳ್ಳಾಲದ ಅಲೇಕಳದಲ್ಲಿ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎರಡೂ ತಂಡದ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲೇಕಳದ ಝಾಕಿರ್...

ಚೀನಾಗೆ ಅಡಿಕೆ ರಫ್ತು ಸದ್ಯ ತಡೆದ ಕ್ಯಾಂಪ್ಕೋ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಚೀನಾ ದೇಶಕ್ಕೆ  ಹಸಿ ಅಡಿಕೆ ರಫ್ತು ಮಾಡುವ ಪ್ರಸ್ತಾಪ ಈ ಹಿಂದೆ ಕ್ಯಾಂಪ್ಕೋ ಮುಂದಿತ್ತಾದರೂ  ಅಡಿಕೆಗೆ  ದೊರಕುತ್ತಿರುವ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ಸ್ಥಿರತೆಯಿಂದಾಗಿ ಈ ಪ್ರಸ್ತಾಪವನ್ನು...