Friday, October 20, 2017

ಮದುವೆಯಾದ ಮೇಲೆ ಅವರು ಬದಲಾಗಿದ್ದೇಕೆ?

ಮದುವೆಯಾದ ನಂತರ ಒಂದೇ ಸೂರಿನಡಿ ಬದುಕುವಾಗ ವಾಸ್ತವ ಅರಿವಾಗಿ ಭ್ರಮನಿರಸನವಾಗುತ್ತದೆ. ಹುಡುಗನ ನಿಜಬಣ್ಣದ ಅರಿವು ಹುಡುಗಿಗಾಗುವುದು ಆಗಲೇ. ಪ್ರ : ಎರಡು ವರ್ಷ ಅವರ ಜೊತೆ ಓಡಾಡಿದ ಮೇಲೇ ನಮ್ಮ ಮದುವೆಯಾಗಿದ್ದು. ಮದುವೆಗಿಂತ ಮೊದಲು...

ಅತ್ತೆಯ ಮೇಲೆ ಪ್ರೀತಿ

ನಿಮ್ಮ ಹೆಂಡತಿ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದರೆ ಅದು ನಿಮ್ಮ ಹಣೆಬರಹ. ಹಾಗಂತ ತಾಯಿ ಸ್ಥಾನದಲ್ಲಿರುವ ಅತ್ತೆಗೇ ಲೈನ್ ಹೊಡೆಯುತ್ತೀರಲ್ಲಾ ... ಪ್ರ : ನನಗೀಗ 31 ವರ್ಷ. ಮದುವೆಯಾಗಿ ಎರಡು ವರ್ಷ ಆಯ್ತು. ನಮ್ಮ...

ನನಗೀಗ ಅವನು ಬೇಕು

ನಿಮ್ಮ ಜೊತೆ ಇದ್ದಷ್ಟು ಅವನಿಗೆ ಆ ಹುಡುಗಿಯ ಜೊತೆ ಕಂಫರ್ಟ್ ಆಗುತ್ತಿರಲಿಲ್ಲವಾಗಿದ್ದಕ್ಕೇ ಅವನು ಆಕೆ ಜೊತೆ ಇದ್ದಾಗಲೂ ನಿಮಗೆ ಮೆಸೇಜ್ ಕಳಿಸುತ್ತಿದ್ದ. ಪ್ರ : ಅವನು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದ. ನನ್ನ ಉಳಿದ...

ಹೆಂಡತಿಗೆ ಮಾಜಿ ಜೊತೆ ಅಫೇರ್ ಇರಬಹುದೇ?

ಕಾಲೇಜಿನಲ್ಲಿರುವಾಗ ಸಣ್ಣಪುಟ್ಟ ಆಕರ್ಷಣೆ ಉಂಟಾಗುವುದು ಕಾಮನ್. ಹೆಚ್ಚಿನವು ಅಲ್ಲಿಗೇ ಕೊನೆಗೊಳ್ಳುತ್ತದೆ. ಪ್ರ : ನಮ್ಮ ಮದುವೆಯಾಗಿ ಎಂಟು ತಿಂಗಳಾಯಿತು. ಅನ್ಯೋನ್ಯವಾಗಿಯೇ ಇದ್ದೆವು. ಕಳೆದ ತಿಂಗಳು ನಾವು ಮಾಲ್‍ಗೆ ಹೋದಾಗ ಅವಳ ಕಾಲೇಜಿನ ಗೆಳತಿಯರಿಬ್ಬರು ಸಿಕ್ಕಿದ್ದರು....

ಗರ್ಲ್ಫ್ರೆಂಡ್ ಯಾಕೆ ಈ ರೀತಿ ಮಾಡಿರಬಹುದು?

ಈಗ ನಿಮ್ಮನ್ನೇ ನೆಚ್ಚಿಕೊಂಡಿದ್ದರೆ ನಿಮ್ಮ ಸೇವೆ ಮಾಡುವುದು ಬಿಟ್ಟು ಬೇರೇನೂ ತನಗೆ ಲಾಭವಿಲ್ಲ ಅಂತ ಚೆನ್ನಾಗಿ ಗೊತ್ತು ಆ ಬಿನ್ನಾಣಗಿತ್ತಿಗೆ. ಪ್ರ : ಅವಳನ್ನು ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಮೂರು ವರ್ಷಗಳ ಹಿಂದೆ...

ಮಗಳಿಗೆ ಯಾವ ರೀತಿ ಸಹಕರಿಸಲಿ?

ನಿಮ್ಮ ಮಗಳು ಮತ್ತು ಅವಳ ಗಂಡ ಹೇಗಾದರೂ ನಿಮ್ಮ ಮತ್ತು ಅವರ ಮನೆಯವರನ್ನು ಒಪ್ಪಿಸಿಯೇ ಮದುವೆಯಾಗಿದ್ದರೆ ಇಷ್ಟು ಕಷ್ಟ  ಎದುರಿಸಬೇಕಿರಲಿಲ್ಲ. ಪ್ರ : ನಾವು ಮೇಲ್ವರ್ಗಕ್ಕೆ ಸೇರಿದವರು. ನಮ್ಮ ಮಗ ಮದುವೆಯಾಗಿ ಈಗ ವಿದೇಶದಲ್ಲಿ...

ಗಂಡ ನನ್ನನ್ನು ನಡೆಸಿಕೊಳ್ಳುವ ರೀತಿ ಸರಿಯಿಲ್ಲ

ಪ್ರ : ಗಂಡ ನನಗಿಂತ ಹದಿಮೂರು ವರ್ಷ ದೊಡ್ಡವರು. ಮದುವೆಯಾಗಿ ಈಗ ಒಂದು ವರ್ಷವಾಯಿತು. ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಆದರೂ ನಮ್ಮ ಮಧ್ಯೆ ಯಾವುದೂ ಸರಿಯಿಲ್ಲ. ಮನೆಯಲ್ಲಿ ಏನೇ ಹೆಚ್ಚುಕಡಿಮೆಯಾದರೂ ಅವರು...

ನಾನು ಆ ಹುಡುಗನಿಗೆ ಬಸಿರಾಗಿರಬಹುದೇ?

ತಾನು ಅಪ್ಪನಾಗುತ್ತಿದ್ದೇನೆ ಅನ್ನುವ ಸಂತಸದಲ್ಲಿರುವ ಅವರಿಗೆ ಯಾವ ಬಾಯಿಂದ ಅದು ಅವರ ಮಗುವಲ್ಲ ಅನ್ನುತ್ತೀರಿ? ಸತ್ಯ ಗೊತ್ತಾದರೂ ನಿಮ್ಮನ್ನು ಕ್ಷಮಿಸಲು ಅವರೇನು ಗೌತಮ ಬುದ್ಧನೇ? ಪ್ರ : ನನಗೆ 29 ವರ್ಷ. ಮದುವೆಯಾಗಿ ಎರಡು...

ಅವಳಿಗ್ಯಾಕೆ ಆ ರೀತಿ ಬಿಗುಮಾನ?

ಪ್ರ : ಅವಳು ನನಗೆ ಪಿಯುಸಿಯಿಂದಲೂ ಫ್ರೆಂಡ್. ಕಾಲೇಜು ಮುಗಿಯುವ ಸಮಯದಲ್ಲಿ ಇಬ್ಬರೂ ಗಾಢವಾಗಿ ಪ್ರೀತಿಸುತ್ತಿದ್ದೆವು. ನಾವು ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರೂ ನಮ್ಮ ಮಧ್ಯೆ ಆಗಾಗ ಚಿಕ್ಕಪುಟ್ಟ ಕ್ಲಾಶಸ್ ಆಗ್ತಾನೇ ಇತ್ತು. ಅದಕ್ಕೆ ಮುಖ್ಯ...

ನನಗೆ ಆತ್ಮಹತ್ಯೆಯೊಂದೇ ದಾರಿಯಾ?

ಪ್ರ : ನನಗೆ ಮದುವೆಯಾಗಿ ಹದಿನೈದು ವರ್ಷವಾಗಿದೆ. ಮಗನಿಗೆ 13 ವರ್ಷ. ನನ್ನ ಗಂಡ ಬಿಲ್ಡಿಂಗ್ ಕೆಲಸಕ್ಕೆ ಹೋಗುತ್ತಾರೆ. ಅವರಿಗೆ ಕುಡಿಯುವ ಚಟ ಇದೆ. ಮೇಲಾಗಿ ಹೆಂಗಸರ ಮೋಹವೂ ಇದೆ. ವೇಶ್ಯೆಯರ ಸಹವಾಸವೂ...

ಸ್ಥಳೀಯ

ನಗರ ಜೈಲಿನಲ್ಲಿ ಸಹ ಕೈದಿಗಳಿಂದ ಕುಖ್ಯಾತ ಕೈದಿಗಳಿಗೆ ಮಸಾಜ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರಿನ ಕಾರಾಗೃಹದೊಳಗೆ ಇರುವ ಕೆಲವು ವಿಚಾರಣಾಧೀನ ಕೈದಿಗಳು ತಮ್ಮ ಸಹಕೈದಿಗಳಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯಗಳು ಇದೀಗ ವೈರಲ್ ಆಗಿದೆ. ಹೊಡೆದಾಟ, ಬಡಿದಾಟಗಳಿಂದಲೇ ಗುರುತಿಸಿಕೊಂಡಿರುವ, ಜೋಡಿಕೊಲೆಗೂ ಕಾರಣವಾಗಿ ಸುದ್ದಿಯಲ್ಲಿರುವ...

ಚರಂಡಿಗೆ ಇಳಿದು ಅಮಾನವೀಯ ರೀತಿಯಲ್ಲಿ ಮ್ಯಾನ್ ಹೋಲಿನಲ್ಲಿ ಕೆಲಸದ ಚಿತ್ರ ವೈರಲ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಯಾವುದೇ ಕಾರಣಕ್ಕೂ ಪೌರ ಕಾರ್ಮಿಕರನ್ನು ಮ್ಯಾನ್ ಹೋಲುಗಳಿಗೆ ಇಳಿಸಿ ಕೆಲಸ ಮಾಡಿಸಬಾರದು ಎನ್ನುವ ಕಾನೂನು ಇದ್ದರೂ ಕೂಡಾ ಮಂಗಳೂರಿನಲ್ಲಿ ಮತ್ತೆ ಪೌರ ಕಾರ್ಮಿಕರನ್ನು ಇದೇ ರೀತಿ ದುಡಿಸುತ್ತಿರುವುದು...

ಗಾಂಜಾ ಸೇವಿಸುತ್ತಿದ್ದ ಏಳು ಮಂದಿ ಅರೆಸ್ಟ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಗಾಂಜಾ ಸೇವನೆನಿರತರಾಗಿದ್ದ ಏಳು ಮಂದಿ ಯುವಕರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದುಕೊಂಡಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಜ್ಜೋಡಿ ಎರಡನೇ ಕ್ರಾಸ್ ರಸ್ತೆಯ...

`ಮಂಗಳೂರನ್ನು ಸೌಹಾರ್ದ ತಾಣವನ್ನಾಗಿಸಲು ಬದ್ಧ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಶಾಂತಿ ಸೌಹಾರ್ದತೆಯ ಬೀಡಾಗಿರುವ ಮಂಗಳೂರು ಸರ್ವಧರ್ಮದ ನಾಡು. ಇತ್ತೀಚಿನ ಹಲವು ವರ್ಷಗಳಲ್ಲಿ ಇಲ್ಲಿನ ಕೋಮುವಾದಿ ಶಕ್ತಿಗಳು ಮಂಗಳೂರನ್ನು ಪ್ರಯೋಗ ಶಾಲೆಯನ್ನಾಗಿಸಿ, ಕೋಮುಜ್ವಾಲೆಯನ್ನು ಹಬ್ಬಿಸುತ್ತಿದ್ದಾರೆ. ತುಳುನಾಡಿನ ಸಂಸ್ಕøತಿಯನ್ನೇ ನಾಶ...

5ನೇ, 6ನೇ ಸೆಮೆಸ್ಟರಿನಲ್ಲಿ ಅನುತ್ತೀರ್ಣಗೊಂಡವರಿಗೆ ವಾರ್ಸಿಟಿ ಹೊಸ ನಿಯಮ

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ನಿರ್ಣಯವೊಂದನ್ನು ಬದಿಗಿರಿಸಿರುವ ಮಂಗಳೂರು ವಿಶ್ವವಿದ್ಯಾಲಯ, ಐದನೇ ಮತ್ತು ಆರನೇ ಸೆಮೆಸ್ಟರ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ಪದವಿ ವಿದ್ಯಾರ್ಥಿಗಳಿಗೆ ಅವರು ಅನುತ್ತೀರ್ಣಗೊಂಡಿರುವ ವಿಷಯಗಳ...

ದಕ್ಷಿಣ ಕನ್ನಡ ನೂತನ ಡೀಸಿ ಸೆಂಥಿಲ್ ಅಧಿಕಾರ ಸ್ವೀಕಾರ

ನಮ್ಮ ಪ್ರತಿನಿಧಿ ವರದಿ ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಸಿಕಾಂತ್ ಸೆಂಥಿಲ್ ಎಸ್ ಗುರುವಾರ ಅಧಿಕಾರ ಸ್ವೀಕರಿಸಿದರು. ಪ್ರಭಾರ ಜಿಲ್ಲಾಧಿಕಾರಿ ಕುಮಾರ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ...

ಎಲ್ಲಾ ಭಾಷೆಗೂ ಸಮಾನ ಪ್ರಾಧಾನ್ಯತೆ ದೊರೆಯಲಿ : ಎರಿಕ್ ಒಝಾರಿಯೋ

ಹಿಂದಿ  ಹೇರಿಕೆಗೆ ಅಪಸ್ವರ ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಒಂದು ಭಾಷೆ, ಒಂದು ಸಾಹಿತ್ಯ, ಒಂದು ಸಮಾಜ ಹಾಗೂ ಕೊನೆಯದಾಗಿ ಒಂದು ಧರ್ಮದೆಡೆಗೆ ಸಾಗುವ ಪ್ರಯತ್ನದ ಭಾಗವಾಗಿ ಕೇಂದ್ರ ಸರಕಾರ ಹಿಂದಿಯನ್ನು ಹೇರುವ ಪ್ರಯತ್ನ ನಡೆಸುತ್ತಿದೆ''...

ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಕಾಪು ವಲಯ ಫೋಟೋಗ್ರಾಫರ್ಸ್

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಕಾಪು ವಲಯ ಫೋಟೋಗ್ರಾಫರ್ಸ್ ಸದಸ್ಯರು ಬಂಟಕಲ್ಲಿನ ಜಯ ಸೃತಿ ಧಾಮ ಆಶ್ರಮದ ಮಕ್ಕಳೊಂದಿಗೆ ಸಿಹಿ ತಿಂಡಿ ವಿನಿಮಯ ಮಾಡಿಕೊಂಡು, ಪಟಾಕಿ ಸಿಡಿಸಿ ದೀಪಾವಳಿಯನ್ನು ಅರ್ಥಗರ್ಭಿತವಾಗಿ ಆಚರಿಸಿದರು. ಈ ಸಂದರ್ಭ...

ಅಗರಿ ಎಂಟರಪ್ರೈಸಸಿನಲ್ಲಿ ದೀಪಾವಳಿ ಹಬ್ಬದ ಕೊಡುಗೆ

ಮಂಗಳೂರು : ಅವಿಭಜಿತ ದ ಕ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಗುಣಮಟ್ಟದ ಸೇವೆಯಲ್ಲಿ ಮನೆ ಮಾತಾಗಿರುವ ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ಉತ್ಪನ್ನಗಳ ಬೃಹತ್ ಮಾರಾಟ ಮಳಿಗೆಯಾದ ಅಗರಿ ಎಂಟರಪ್ರೈಸಸಿನಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರಿಗೆ...

ಭತ್ತದ ಗದ್ದೆ ನಾಶ

ಕಾರವಾರ : ಕಳೆದ 2 ದಿನಗಳಿಂದ ಸುರಿದ ಭಾರೀ ಮಳೆಗೆ ಅಮದಳ್ಳಿಯ ಬಾಳೆರಾಶಿಯಲ್ಲಿ ಹಳ್ಳದ ನೀರು ಉಕ್ಕಿ ಭತ್ತದ ಗದ್ದೆಗೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬಾಳೆರಾಶಿ ನಿವಾಸಿ ರೈತ ಥಾಕು ದೇವಾ...