Saturday, December 16, 2017

ಗಂಡ ಇಷ್ಟು ಸ್ವಾರ್ಥಿ ಅಂದುಕೊಂಡಿರಲಿಲ್ಲ

ಪ್ರ : ಕಳೆದ ತಿಂಗಳು ಅಣ್ಣನ ಮದುವೆಯಾಯಿತು. ಕೆಲಸದ ನಿಮಿತ್ತ ಆರು ತಿಂಗಳ ಮಟ್ಟಿಗೆ ವಿದೇಶಕ್ಕೆ ಹೋಗಿದ್ದ ನಾನು ಅಣ್ಣನ ಮದುವೆಯ ಹಿಂದಿನ ದಿನ ವಾಪಾಸಾದೆ. ಅತ್ತಿಗೆಯನ್ನು ನಾನು ನೋಡಿದ್ದು ಮದುವೆಯ ಮಂಟಪದಲ್ಲೇ....

ಆ ಹುಡುಗಿಯೇ ಅತ್ತಿಗೆಯಾಗಿ ಬರಬೇಕೇ?

ಪ್ರ : ಕಳೆದ ತಿಂಗಳು ಅಣ್ಣನ ಮದುವೆಯಾಯಿತು. ಕೆಲಸದ ನಿಮಿತ್ತ ಆರು ತಿಂಗಳ ಮಟ್ಟಿಗೆ ವಿದೇಶಕ್ಕೆ ಹೋಗಿದ್ದ ನಾನು ಅಣ್ಣನ ಮದುವೆಯ ಹಿಂದಿನ ದಿನ ವಾಪಾಸಾದೆ. ಅತ್ತಿಗೆಯನ್ನು ನಾನು ನೋಡಿದ್ದು ಮದುವೆಯ ಮಂಟಪದಲ್ಲೇ....

ಹೆಂಡತಿಗೆ ಸೆಕ್ಸಿನಲ್ಲಿ ಆಸಕ್ತಿಯೇ ಇಲ್ಲ

ಪ್ರ : ಮದುವೆಯಾಗಿ 15 ವರ್ಷಗಳಾದವು. ಎರಡು ಮಕ್ಕಳಿದ್ದಾರೆ. ಆದರೆ ನನಗೆ ನನ್ನ ಸೆಕ್ಸ್ ಜೀವನದ ಬಗ್ಗೆ ತುಂಬಾ ನಿರಾಶೆಯಿದೆ. ಮದುವೆಯಾಗಿ ಒಂದು ಮಗುವಾಗುವವರೆಗೆ ವಾರಕ್ಕೊಮ್ಮೆಯಾದರೂ ಸೇರುತ್ತಿದ್ದೆವು. ಅದರ ನಂತರ ನಾವು ಒಂದಾಗುತ್ತಿದ್ದುದು...

ಅವನು ಹೆಚ್ಚು ಕಲಿತಿಲ್ಲ ಅಂತ ಅಮ್ಮನಿಗೆ ಇಷ್ಟವಿಲ್ಲ

ಪ್ರ : ನಾನು ಬಿ.ಕಾಂ ಮೊದಲನೇ ದರ್ಜೆಯಲ್ಲಿ ಪಾಸಾಗಿ ಒಂದು ಫ್ಯಾಕ್ಟರಿಯ ಅಕೌಂಟ್ಸ್ ಸೆಕ್ಷನ್ನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿಯೇ ಕೆಲಸ ಮಾಡುವ ಮೆಕ್ಯಾನಿಕ್ ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಅವರು ನನ್ನ ಬಗ್ಗೆ ತುಂಬಾ ಕಾಳಜಿ...

ಗಂಡನಿಗೆ ಗಾಸಿಪ್ ಮಾಡುವ ಅಭ್ಯಾಸ

ಪ್ರ : ನಾವಿಬ್ಬರೂ ಶಿಕ್ಷಿತರು. ಒಳ್ಳೆಯ ಉದ್ಯೋಗದಲ್ಲಿ ಇದ್ದೇವೆ. ಎರಡು ಮಕ್ಕಳಿರುವ ಯಾವುದಕ್ಕೂ ಕೊರತೆಯಿರದ ಸಂಸಾರ ನಮ್ಮದು. ಆದರೆ ಒಂದೇ ಸಮಸ್ಯೆಯೆಂದರೆ ನನ್ನ ಗಂಡನಿಗೆ ಒಬ್ಬರ ವಿಷಯವನ್ನು ಇನ್ನೊಬ್ಬರ ಹತ್ತಿರ ಹೇಳುವ ಅಭ್ಯಾಸವಿರುವುದರಿಂದ...

ನಾನು ತಪ್ಪು ಮಾಡಿದೆನಾ ?

ಪ್ರ : ನಾವಿಬ್ಬರೂ ಕಾಲೇಜ್‍ಮೇಟ್ಸ್ ಆಗಿದ್ದೆವು.  ಅವನು ಚೆನ್ನಾಗಿ ಡ್ಯಾನ್ಸ್ ಮಾಡುತ್ತಿದ್ದ. ನೋಡಲು ಕಪ್ಪಿದ್ದರೂ ಮ್ಯಾನ್ಲಿಯಾಗಿದ್ದ. ನನಗೆ ಅವನ ಮೇಲೆ ಆಕರ್ಷಣೆ ಉಂಟಾಗಿ ಹಿಂದೆ ಬಿದ್ದು ಗೆಳೆತನ ಸಂಪಾದಿಸಿದೆ. ನನ್ನ ತಂದೆ ಬಿಸಿನೆಸ್‍ಮ್ಯಾನ್....

ಮದುವೆಯಾದ ನಂತರ ಅಣ್ಣ ಬದಲಾಗಿದ್ದಾನೆಚೇತನ

ಪ್ರ : ನನಗೀಗ 24 ವರ್ಷ. ಅಣ್ಣ ನನಗಿಂತ ನಾಲ್ಕು ವರ್ಷ ದೊಡ್ಡವನು. ನನಗೆ ಮದುವೆಗೆ ಗಂಡು ನೋಡಲು ಮೊದಲು ಶರುಮಾಡಿದರೂ ಸರಿಯಾಗಿ ಸೆಟ್ ಆಗದ ಕಾರಣ ಅಣ್ಣನೇ ಮೊದಲು ಮದುವೆಯಾಗುವಂತಾಯಿತು. ಅಣ್ಣ...

ನಾನು ಮದುವೆಯಾಗಬಾರದಿತ್ತಾ ?

ಪ್ರ : ನನಗೀಗ 26 ವರ್ಷ. ಮದುವೆಯಾಗಿ ಒಂದು ವರ್ಷವಾಯಿತು. ಒಳ್ಳೆಯ ಗಂಡನ ಮನೆ ಸಿಕ್ಕಿದೆ. ಪ್ರೀತಿಸುವ ಗಂಡ, ಮಗಳಂತೆ ನೋಡಿಕೊಳ್ಳುವ ಅತ್ತೆ-ಮಾವ, ಸ್ನೇಹಿತೆಯಂತಿರುವ ಅತ್ತಿಗೆ, ಮನೆಯಲ್ಲಿ ಬೇಕಾದ ಸವಲತ್ತು ಎಲ್ಲವೂ ಇವೆ...

ಮಗನಿಗೆ ಇಷು ್ಟ ಬೇಗ ಗರ್ಲ್ಫ್ರೆಂಡಾ?

  ಪ್ರ : ನನ್ನ ಮಗ ಈ ವರ್ಷ ಪಿಯುಸಿ ಮುಗಿಸಿ ಡಿಗ್ರಿ ಕಾಲೇಜಿಗೆ ಸೇರಿದ್ದಾನೆ. ಅವನಿಗಿನ್ನೂ ಹದಿನೆಂಟೂ ತುಂಬಿಲ್ಲ. ಪಿಯುಸಿಯವರೆಗೆ ಅವನಿಗೆ ಓದುವುದೆಂದರೆ ಆಗುತ್ತಿರಲಿಲ್ಲ. ಪೋಲಿ ಅಲೆಯುತ್ತಾ ಬೀದಿ ಹುಡುಗರ ಜೊತೆ ಕ್ರಿಕೆಟ್...

ಗಂಡ ಮಾಜಿ ಪ್ರೇಮಿಯ ಮರೆತಿಲ್ಲ

ಪ್ರ : ನನಗೆ ಮದುವೆಯಾಗಿ ಆರು ತಿಂಗಳಾಯಿತು. ಆದರೆ ನಾವಿನ್ನೂ ಪತಿ-ಪತ್ನಿಯರಂತೆ ಬದುಕುತ್ತಿಲ್ಲ. ನಾನು ನೂರೆಂಟು ಕನಸುಗಳನ್ನು ಹೊತ್ತು ಗಂಡನ ಮನೆ ಪ್ರವೇಶಿಸಿದೆ. ಸಿರಿವಂತ ಕುಟುಂಬದ ಒಬ್ಬನೇ ಮಗ ಅಂತ ನನ್ನನ್ನು ಮದುವೆ...

ಸ್ಥಳೀಯ

ತೊಕ್ಕೊಟ್ಟು ಲಾಡ್ಜಿನಲ್ಲಿ ಅನ್ಯಕೋಮು ಜೋಡಿ

ಪೊಲೀಸರ ದಾಳಿ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಹೊರವಲಯದ ಉಳ್ಳಾಲ ತೊಕ್ಕೊಟ್ಟಿನಲ್ಲಿರುವ ಲಾಡ್ಜಿನಲ್ಲಿ ಅನ್ಯಕೋಮಿನ ಜೋಡಿ ಇದ್ದ ಬಗ್ಗೆ ಮಾಹಿತಿ ಪಡೆದ ಪರಿವಾರ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರು ದಾಳಿ...

ನಕಲಿ ಚಿನ್ನ ಅಡವಿಟ್ಟು 16.70 ಲಕ್ಷ ರೂ ವಂಚನೆ

ಮೂವರ ವಿರುದ್ಧ ಕೇಸು ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆ ಎಂಬಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕರಾವಳಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಬ್ರಹ್ಮಾವರ ಶಾಖೆಯಲ್ಲಿ ಚಿನ್ನಾಭರಣ ಅಡವು ಸಾಲಕ್ಕೆ...

5 ಕೋಟಿ ರೂ ವೆಚ್ಚದಲ್ಲಿ ಪಡೀಲ್ ಬಳಿ ಹೊಸ ಸೇತುವೆ ನಿರ್ಮಾಣ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೊನೆಗೂ ಪಡೀಲಿನಲ್ಲಿ ದಿನನಿತ್ಯ ಕಂಗೆಡುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕಿ ನೂತನ ಮೇಲ್ಸೇತುವೆ ಕಾಮಗಾರಿ ಲೋಕಾರ್ಪಣೆಗೊಂಡಿತು. ಪಡೀಲ್ ಬಳಿ ನೂತನ ಸೇತುವೆಯ ಪಕ್ಕದಲ್ಲೇ ಹಳೆ ಕೆಳಸೇತುವೆಗೆ ಪರ್ಯಾಯವಾಗಿ...

ವಾಹನವಿಲ್ಲದಿದ್ದರೂ ಪೊಲೀಸರಿಂದ ಹಳೆ ಮಾಲಕರಿಗೆ ಟ್ರಾಫಿಕ್ ಉಲ್ಲಂಘನೆ ನೋಟಿಸು

ಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆಲವು ಸಮಯದ ಹಿಂದೆ ತಮ್ಮ ವಾಹನ ಬೇರೆಯವರಿಗೆ ಮಾರಾಟ ಮಾಡಲಾಗಿ, ಅವರ ಹೆಸರಲ್ಲಿ ಆ ವಾಹನ ನೋಂದಾವಣೆಯಾಗಿದ್ದರೂ, ಮಂಗಳೂರು ನಗರ ಪೊಲೀಸರು ಮಾಜಿ ಮಾಲಕರಿಗೆ `ಸಂಚಾರಿ ನಿಯಮ...

ಗರಿಗೆದರಿತು ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸರಿಸುಮಾರು 15 ದಿನಗಳಿಂದ ಪ್ರಕ್ಷುಬ್ದಗೊಂಡಿದ್ದ ಕಡಲು ಇದೀಗ ಸಹಜ ಸ್ಥಿತಿಗೆ ಮರಳಿದೆ. ಓಖಿ ಚಂಡಮಾರುತದಿಂದ ಲಕ್ಷದ್ವೀಪಕ್ಕೆ ಸ್ಥಗಿತಗೊಂಡಿದ್ದ ಹಡಗುಯಾನ  ಪುನರಾರಂಭಗೊಂಡಿದ್ದು, ಮಂಗಳೂರು ಹಳೆ ಬಂದರಿನಿಂದ ಈಗಾಗಲೇ 10...

ಸ್ವಿರ್ಝಲ್ಯಾಂಡ್ ಸಂಸದ ನಿಕ್ ಗುಗ್ಗರ್ ನಮ್ಮ ಉಡುಪಿಯವರು

ಮಂಗಳೂರು : ಇತ್ತೀಚೆಗೆ ಸ್ವಿರ್ಝಲ್ಯಾಂಡಿನ ರಾಜಧಾನಿ ಬರ್ನ್ ನಗರದಲ್ಲಿ ಸ್ವಿಸ್ ನ್ಯಾಷನಲ್ ಕೌನ್ಸಿಲ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿಕ್ ಗುಗ್ಗರ್ ಅವರು ಮೂಲತಃ ಉಡುಪಿ ಜಿಲ್ಲೆಯವರು. ನಲ್ವತ್ತೇಳು ವರ್ಷದ ನಿಕ್ ಹುಟ್ಟಿದ್ದು...

ಭಿಕ್ಷೆ ಎತ್ತುವ `ಬಿಳಿತೊನ್ನು’ ರೋಗದ ಮಕ್ಕಳಿಗೆ ನೆರವಾದ ನಗರ ವಿದ್ಯಾರ್ಥಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆಲವು ವರ್ಷದಿಂದ ನಗರದ ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದ ಅಲ್ಬಿನೋ ರೋಗಗ್ರಸ್ಥ (ಬಿಳಿತೊನ್ನು) ಆರು ಮಂದಿ ಮಕ್ಕಳು ಮತ್ತು ಅವರ ಕುಟುಂಬಿಕರಿಗೆ ನೆರವಾಗಿರುವ ಮಂಗಳೂರು...

ಸುಳ್ಯದ ಶಾಲೆಗೆ ಆದಾಯ ಮೂಲ ಈ ರಬ್ಬರ್ ತೋಟ !

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸುಳ್ಯ ಬಾಳಿಲದ ವಿದ್ಯಾಬೊಧಿಸಿ ಎಜ್ಯುಕೇಶನ್ ಸಂಸ್ಥೆಯ 10 ವರ್ಷಗಳ ಹಿಂದೆ ನೆಟ್ಟಿದ್ದ ಸುಮಾರು 900 ರಬ್ಬರ್ ಗಿಡಗಳು ಈಗ ಬೆಳೆದು ನಿಂತು ಇಳುವರಿ ಕೊಡುತ್ತಿದ್ದು, ಇದು ಸಂಸ್ಥೆಯ...

ಕರಾವಳಿ ಉತ್ಸವ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ಶಿಪ್ ಜನೆವರಿ 6ಕ್ಕೆ

ಮಂಗಳೂರು : ರಾಷ್ಟ್ರೀಯ ಮಟ್ಟದ ಎರಡು ದಿನಗಳ ಲಗೋರಿ ಚಾಂಪಿಯನ್ಶಿಪ್-2018 ಜನವರಿ 6ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಮೊದಲ ಬಾರಿಗೆ ಲಗೋರಿ ತುಳುನಾಡು ಕಪ್ ಕಳೆದ ಬಾರಿ ಜುಲೈ ತಿಂಗಳಲ್ಲಿ...

ವಾಣಿಜ್ಯ ಸಂಕೀರ್ಣಗಳಿಂದ ಸಾರ್ವಜನಿಕ ಪ್ರದೇಶ ಪಾರ್ಕಿಂಗ್ ಸ್ಥಳವಾಗಿ ಆಕ್ರಮಣ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯ ಪ್ರಯುಕ್ತ ಮಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದರೂ ನಗರಕ್ಕೊಂದು ಆಕಾರ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ``ನಗರದಲ್ಲಿ ಟ್ರಾಫಿಕ್ ಹೆಚ್ಚಾಗಿದ್ದು, ಪರಿಣಾಮವಾಗಿ ನಗರ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ....