Sunday, January 21, 2018

ಮಗ ಯಾಕೆ ಮಂಕಾಗಿರಬಹುದು?

ಪ್ರ : ನಮ್ಮದು ಚಿಕ್ಕ ಸಂಸಾರ. ನಾವಿಬ್ಬರೂ ಕೆಲಸಕ್ಕೆ ಹೋಗುವುದರಿಂದ ಮನೆಯಲ್ಲಿ ಎಲ್ಲಾ ಸೌಕರ್ಯಗಳನ್ನೂ ಮಾಡಿಕೊಂಡಿದ್ದೇವೆ. ನಮಗಿರುವ ಐದನೇ ತರಗತಿಯಲ್ಲಿ ಓದುತ್ತಿರುವ ಒಬ್ಬನೇ ಮಗ ಕೂಡಾ ಕಲಿಯುವುದರಲ್ಲಿ ಬುದ್ಧಿವಂತ. ಯಾವ ತಲೆಬಿಸಿಯಿಲ್ಲದೇ ಜೀವನ...

ಸೆಕ್ಸ್ ವಿಚಾರದಲ್ಲಿ ಪುರುಷರು ಮಾಡುವ ಮೂರು ತಪ್ಪುಗಳು

ಡಾ. ಅನಿಲ್ ಪಾಟೀಲ್ ಹಲವರು, ಮುಖ್ಯವಾಗಿ ಭಾರತೀಯರು ಸೆಕ್ಸ್ ವಿಚಾರದಲ್ಲಿ ಮಾಡುವ ಪ್ರಮಾದಗಳು ಅವರ ಸೆಕ್ಸ್ ಜೀವನವನ್ನೇ ಹಾಳು ಮಾಡುತ್ತವೆ. ಇಂತಹ ತಪ್ಪುಗಳಾಗದಂತೆ ತಡೆಯಲು ತಜ್ಞರ ಸಲಹೆ ಮತ್ತು ಮಾರ್ಗದರ್ಶನ ಅಗತ್ಯ. ಮೊತ್ತ ಮೊದಲಾಗಿ...

ಹೆಂಡತಿಗೆ ಬಾಯ್‍ಪ್ರೆಂಡೂ ಇರಬಹುದೇ?

ಪ್ರ : ನನಗೆ ಮದುವೆಯಾಗಿ ಮೂರು ವರ್ಷಗಳಾದವು. ನಮ್ಮದು ಲವ್ ಮ್ಯಾರೇಜ್. ಅವಳು ನನ್ನ ಕಲೀಗ್ ಆಗಿದ್ದಳು. ಪಾಶ್ ಹುಡುಗಿ. ಚಟಪಟಾಂತ ಎಲ್ಲರ ಜೊತೆ ಮಾತಾಡುವವಳು. ಅನೇಕ ಹುಡುಗರು ಅವಳ ಹಿಂದೆ ಬಿದ್ದಿದ್ದರೂ...

`ಮನೇಜರ್ ನನ್ನ ಹತ್ತಿರ ಫ್ಲರ್ಟ್ ಮಾಡುತ್ತಿದ್ದಾರೆ’

ಪ್ರ : ನಾನು ಈ ಊರಿಗೆ ಹೊಸದಾಗಿ ಬಂದು ಕೆಲಸಕ್ಕೆ ಸೇರಿಕೊಂಡಿದ್ದೇನೆ. ನನ್ನ ವಿದ್ಯೆ, ನನ್ನ ಇಂಟರೆಸ್ಟಿಗೆ ತಕ್ಕುದಾದ ಕೆಲಸ ಇದು ಅಂತ ಭಾವಿಸಿ ಇಲ್ಲಿ ಜಾಯಿನ್ ಆದೆ. ನನ್ನ ಕಲೀಗ್ಸ್ ಎಲ್ಲರೂ...

`ಗರ್ಲ್ಫ್ರೆಂಡಿನ ತಂದೆಯೆಂದರೆ ಭಯ’

ಪ್ರ : ನಾನು ಪೋಸ್ಟ್‍ಗ್ರಾಜುವೇಶನ್ ಓದುತ್ತಿದ್ದೇನೆ. ಡಿಗ್ರಿ ಓದುವಾಗಿನಿಂದ ನನಗೊಬ್ಬಳು ಗರ್ಲ್‍ಫ್ರೆಂಡ್ ಇದ್ದಾಳೆ. ಈಗಲೂ ಜೊತೆಯಲ್ಲೇ ಓದುತ್ತಿದ್ದೇವೆ. ನಮ್ಮ ಮನೆಯವರಿಗೆಲ್ಲ ನಾನು ನನ್ನ ಈ ಗರ್ಲ್‍ಪ್ರೆಂಡನ್ನು ಪರಿಚಯಿಸಿದ್ದೇನೆ. ಅವರೂ ನಮ್ಮ ರಿಲೇಶನ್‍ಶಿಪ್ಪನ್ನು ಒಪ್ಪಿಕೊಂಡಿದ್ದಾರೆ....

`ಹೆಂಡತಿಗೆ ಅವಳನ್ನು ಕಂಡರೆ ಆಗುತ್ತಿಲ್ಲ’

ಪ್ರ : ಎರಡು ವರ್ಷದ ಹಿಂದೆ ನಾನು ಈ ಊರಿಗೆ ಹೊಸತಾಗಿ ಕೆಲಸಕ್ಕೆ ಬಂದು ಸೇರಿದಾಗ ನನಗ್ಯಾರ ಪರಿಚಯವೂ ಅಷ್ಟಾಗಿ ಇರಲಿಲ್ಲ. ಇಲ್ಲಿಗೆ ಬಂದ ಕೆಲವು ದಿನಗಳ ನಂತರ ಒಮ್ಮೆ ಅಕಸ್ಮಾತ್ತಾಗಿ ನಮ್ಮ...

ಹೆಂಡತಿಯಿಂದ ನನ್ನ ಜೀವನವೇ ಬರ್ಬಾದ್

ಪ್ರ : ನಮ್ಮದು ಚಿಕ್ಕ ಕುಟುಂಬವಾಗಿತ್ತು. ನಾನು ಮತ್ತು ನನಗಿಂತ ಎಂಟು ವರ್ಷ ಚಿಕ್ಕ ತಮ್ಮ ಅಪ್ಪ, ಅಮ್ಮನ ಜೊತೆ ಸಂತೋಷದಿಂದ ಇದ್ದೆವು. ಆದರೆ ಐದು ವರ್ಷಗಳ ಹಿಂದೆ ಅಪ್ಪ, ಅಮ್ಮ ತೀರ್ಥಯಾತ್ರೆಗೆ...

ನನಗೆ ಏಡ್ಸ್ ಬಂದಿರಬಹುದೇ?

ಪ್ರ : ಹೇರಳ ಆಸ್ತಿ ಇರುವ ತಂದೆಗೆ ಒಬ್ಬನೇ ಮಗ ನಾನು. ನಮಗೆ ಸುಮಾರು ವರ್ಷಗಳಿಂದ ಹೋಲ್‍ಸೇಲ್ ಬಿಸಿನೆಸ್ ಇದೆ. ನೋಡಿಕೊಳ್ಳಲು ಸಾಕಷ್ಟು ಜನರಿದ್ದಾರೆ. ನಂಬಿಗಸ್ಥ ಮೆನೇಜರ್ ಇರುವುದರಿಂದ ಬಿಸಿನೆಸ್ ಹೆಚ್ಚು ತಲೆಬಿಸಿ...

ನನ್ನ ಇರಾದೆ ಧರ್ಮಸಮ್ಮತವೇ?

ಪ್ರ : ನನ್ನ ವಯಸ್ಸು 28. ಬಿ.ಕಾಂ ಓದಿ ಸಹಕಾರೀ ಬ್ಯಾಂಕೊಂದರಲ್ಲಿ ಕ್ಲರ್ಕ್ ಕೆಲಸ ಮಡುತ್ತಿದ್ದೇನೆ. ನಾನು ಕೆಲಸ ಮಾಡುವ ಸ್ಥಳದಿಂದ 25 ಕಿಲೋಮೀಟರ್ ದೂರದಲ್ಲಿ ನಮ್ಮ ಹಳ್ಳಿಯಿರುವುದರಿಂದ ಪ್ಯಾಟೆಯಲ್ಲಿಯೇ ರೂಮು ಮಾಡಿಕೊಂಡು...

ನನಗೀಗ ಸಂಗಾತಿ ಬೇಕೆನಿಸುತ್ತಿದೆ

ಪ್ರ : ನನ್ನ ವಯಸ್ಸೀಗ 36. ಮದುವೆಯಾಗಿಲ್ಲ. ಡಿಗ್ರಿ ಮುಗಿದ ತಕ್ಷಣ ಕೆಲಸಕ್ಕೆ ಸೇರಿಕೊಂಡೆ. ಪ್ರೈವೇಟಾಗಿ ಎಂಬಿಎ ಮಾಡಿಕೊಂಡೆ. ಕೆಲಸದಲ್ಲಿ ಮತ್ತೂ ಬಡ್ತಿ ಸಿಕ್ಕಿ ಕೈತುಂಬಾ ಸಂಬಳ ಸಿಗತೊಡಗಿತು. ಮೊದಲು ಸ್ಕೂಟಿ ಕೊಂಡುಕೊಂಡೆ....

ಸ್ಥಳೀಯ

ಇನ್ನೊಬ್ಬ ಹಿಂದೂ ಮುಖಂಡ ಬಂಧನ

ರೇಷ್ಮಾ ಕಿಡ್ನಾಪ್ ಪ್ರಕರಣ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿ ಮದುವೆಯಾಗಿ ಮುಂಬಯಿಗೆ ಪರಾರಿಯಾಗಿದ್ದ ಹಿಂದೂ ಸಂಘಟನೆ ಮುಖಂಡನ ಪುತ್ರಿ ರೇಷ್ಮಾ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಪೊಲೀಸರು ಹಿಂದೂ ಸಂಘಟನೆಯ ಇನ್ನೊಬ್ಬ...

ಕಣ್ಣೂರಿನಲ್ಲಿ ಎಬಿವಿಪಿ ಕಾರ್ಯಕರ್ತ ಹತ್ಯೆ

ಕಾಸರಗೋಡು : ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ಯ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದು ಪರಾರಿಯಾಗಿದೆ. ಕಣ್ಣೂರಿನ ಪೆರವೂರ್‍ನಲ್ಲಿ ಈ ಕೃತ್ಯ ನಡೆದಿದ್ದು, ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿ ಶ್ಯಾಮ್...

ಕರಾವಳಿಯಲ್ಲಿ ನಡೆಯುತ್ತಿದೆ ಕೋಮುದ್ವೇಷ ಬಿತ್ತನೆ ಕಾರ್ಯ

ವಿಶೇಷ ವರದಿ ಮಂಗಳೂರು : ಜಿಲ್ಲೆಯಲ್ಲಿ ಮುಖ್ಯವಾಗಿ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಲವಾರು ನೈತಿಕ ಪೊಲೀಸಗಿರಿ ಘಟನೆಗಳ ನಂತರದ ಬೆಳವಣಿಗೆಯೆಂಬಂತೆ ಕಳೆದ ಕೆಲ ದಿನಗಳಿಂದ ಪರಿವಾರ ಸಂಘಟನೆಗಳು, ಮುಖ್ಯವಾಗಿ ಬಜರಂಗದಳವು ಲವ್ ಜಿಹಾದ್...

ಕೆಐಒಸಿಎಲ್ಲಿನಲ್ಲಿ ದೀಪಕ್ ಸಹೋದರಗೆ ನೌಕರಿ : ಸಚಿವ ಹೆಗಡೆ ಭರವಸೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕುದ್ರೆಮುಖ ಕಬ್ಬಿಣದ ಅದಿರು ಕಂಪೆನಿಯಲ್ಲಿ (ಕೆಐಒಸಿಎಲ್) ಇತ್ತೀಚೆಗೆ ಕಾಟಿಪಳ್ಳದಲ್ಲಿ ಕೊಲೆಗೀಡಾದ ದೀಪಕ್ ರಾವ್ ಸಹೋದರ ಸತೀಶಗೆ ಉದ್ಯೋಗ ನೀಡವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ...

ಶಾಲೆಯ ಆವರಣ ಬೇಲಿ ಕಿತ್ತೆಸೆದ ಅಧಿಕಾರಿಗಳು

ಬೆಂಗರೆ ನಾಗರಿಕ ಒಕ್ಕೂಟ ಪ್ರತಿಭಟನೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೆಂಗರೆಯ ಕಸಬಾ ಪ್ರದೇಶದಲ್ಲಿ ಇಸ್ಲಾಮಿಕ್ ವೆಲ್ಫೇರ್ ಸೆಂಟರ್ ಅಧೀನದ ಎ ಆರ್ ಕೆ ಹೈಯರ್ ಪ್ರೈಮರಿ ಶಾಲೆಯ ಆವರಣ ಬೇಲಿಯನ್ನು ಅಧಿಕಾರಿಗಳು ಧ್ವಂಸಗೊಳಿಸಿರುವುದನ್ನು...

ಎರಡು ಶಾಲೆಗಳ ಮಧ್ಯಾಹ್ನ ಊಟದ ನಿಲುಗಡೆ : ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾರೀ ವಾಗ್ವಾದ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಲ್ಲಡ್ಕ ಶ್ರೀರಾಮ ವಿದ್ಯಾಲಯ ಮತ್ತು ಪುಣಚ ಶ್ರೀದೇವಿ ಹೈಸ್ಕೂಲಿಗೆ ಮಧ್ಯಾಹ್ನದ ಊಟ ರದ್ದುಪಡಿಸಿದ್ದು ಗುರುವಾರ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆಗೆ...

ಇಂದಿನಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ಎರಡನೇ ಹಂತದ ಕಾಮಗಾರಿ ; ವಾಹನ ಸಂಚಾರ ನಿಷೇಧ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು-ಬೆಂಗಳೂರು ರೂಟಿನ ಶಿರಾಡಿ ಘಾಟಿ ರಸ್ತೆಯ ಎರಡನೇ ಹಂತದ(ಎನ್ ಎಚ್-75) ಅಭಿವೃದ್ಧಿ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದ್ದು, ಇಂದಿನಿಂದ (ಜನವರಿ 20) ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಭಿವೃದ್ಧಿ...

ಸಿಮೆಂಟ್ ಶೀಟಿನ ಗೂಡಿನಲ್ಲೂ ಜೇನು ಕೃಷಿ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪ್ರಗತಿಪರ ಕೃಷಿಕರೊಬ್ಬರು ಸಿಮೆಂಟ್ ಶೀಟಿನಲ್ಲಿ ಜೇನುಗೂಡನ್ನು ತಯಾರಿಸುವ ಮೂಲಕ ಯಶಸ್ವಿಕಂಡಿದ್ದು, ಮರದ ಪೆಟ್ಟಿಗೆಗೆ ಇನ್ನು ಜೇನು ಕೃಷಿಕರು ಆಶ್ರಯಿಸಬೇಕಿಲ್ಲ ಮತ್ತು ಮರದ ಪೆಟ್ಟಿಗೆಯಲ್ಲಿ ಮಾತ್ರ ಜೇನು ಸಂಸಾರ...

ಪಲಿಮಾರಿನಲ್ಲಿ ತ್ಯಾಜ್ಯಕ್ಕೆ ಬೆಂಕಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರ್ಚ್ ಒಂದರ ಮುಂಭಾಗ ಶೇಖರಣೆ ಮಾಡಲಾದ ತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ಚರ್ಚ್ ಮುಂಭಾಗದಲ್ಲಿ ಬೃಹತ್...

ವಾಹನ ಪಲ್ಲಕ್ಕಿಯಲ್ಲಿ 4, ಭಕ್ತರ ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮಿಗಳು

ಪರ್ಯಾಯ ಉತ್ಸವ ಮೆರವಣಿಗೆ ನಮ್ಮ ಪ್ರತಿನಿಧಿ ವರದಿ ಉಡುಪಿ : ಪರ್ಯಾಯ ಉತ್ಸವದ ಅಂಗವಾಗಿ ಗುರುವಾರ ನಡೆದ ಪರ್ಯಾಯ ಉತ್ಸವ ಮೆರವಣಿಗೆಯಲ್ಲಿ ವಾಹನದ ಮೇಲೆ ಇರಿಸಲಾಗಿದ್ದ ಪಲ್ಲಕ್ಕಿಯಲ್ಲಿ ನಾಲ್ಕು ಸ್ವಾಮಿಗಳು ಮತ್ತು ಭಕ್ತರು ಹೊತ್ತೊಯ್ಯುವ ಪಲ್ಲಕ್ಕಿಯಲ್ಲಿ...