Friday, January 19, 2018

ಗರ್ಲ್‍ಫ್ರೆಂಡಿನ ಗೆಳತಿಯ ಮೇಲೆ ಆಕರ್ಷಣೆ

ಪ್ರ : ನನಗೊಬ್ಬಳು ಮೂರು ವರ್ಷದಿಂದಲೂ ಗರ್ಲ್‍ಫ್ರೆಂಡ್ ಇದ್ದಾಳೆ. ನಮ್ಮ ಪ್ರೇಮ ಮದುವೆಯವರೆಗೂ ಬಂದಿದೆ. ಬರುವ ತಿಂಗಳು ಎಂಗೇಜ್‍ಮೆಂಟೂ ಇದೆ. ಆದರೆ ಇತ್ತೀಚೆಗೆ ನನಗೆ ಅವಳಿಗಿಂತ ಅವಳ ಗೆಳತಿಯ ಮೇಲೇ ಮನಸ್ಸಾಗುತ್ತಿದೆ. ಆ...

ಎರಡನೇ ಪತಿಗೆ ನನ್ನ ಮಗಳ ಮೇಲೆ ಕಣ್ಣು

ಪ್ರ : ನನಗೆ ಮದುವೆಯಾಗಿ ಮಗಳೂ ಇದ್ದಳು. ಗಂಡ ಬೇರೆ ಹುಡುಗಿಯ ಮೋಹಕ್ಕೆ ಬಿದ್ದು ನನ್ನನ್ನು ತ್ಯಜಿಸಿದ. ಆ ಸಮಯದಲ್ಲೇ ನನಗೆ ಇವರ ಪರಿಚಯವಾಗಿದ್ದು. ನನ್ನ ಕತೆ ಕೇಳಿ ಇವರು ನನಗೆ ಬಾಳು...

ನಮ್ಮ ಸೆಕ್ಸ್ ವಿಡಿಯೋ ಲೀಕ್ ಆಗಿಬಿಟ್ಟಿದೆ.

ಪ್ರ : ನಾನು 24 ವರ್ಷದ ಯುವಕ ಕಳೆದ ಎರಡು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ಒಂದಷ್ಟು ಬಾರಿ ನಮ್ಮಿಬ್ಬರ ಮಧ್ಯೆ ಸೆಕ್ಸ್ ಕೂಡ ಆಗಿದೆ. ಒಮ್ಮೆ ನಾವು ಸೆಕ್ಸ್ ಮಾಡುವುದನ್ನು ನಾನು ನನ್ನ...

ನಾನು ತುಂಬಾ ಸೆಕ್ಸೀಯಾಗಿ ಕಾಣಬೇಕೆಂದು ಗಂಡ ಬಯಸುತ್ತಾನೆ

ಪ್ರ : ನಮ್ಮ ವಿವಾಹವಾಗಿ ಎರಡು ವರ್ಷಗಳಾಗಿವೆ. ನಾನು ನೋಡಲು ಚೆನ್ನಾಗಿದ್ದೇನೆ ಎಂದು ಆತ್ಮೀಯರು ಹೇಳುತ್ತಾರೆ. ಆದರೆ ನನ್ನ ಗಂಡನದ್ದು ವಿಚಿತ್ರ ಸ್ವಭಾವ. ನಾನು ಸದಾ ತುಂಬಾ ಸೆಕ್ಸಿಯಾಗಿ ಕಾಣುತ್ತಿರಬೇಕೆಂದು ಬಯಸುತ್ತಾರೆ. ದೇಹಪ್ರದರ್ಶನ...

ಮಾವನ ಕಾಟ ಅತಿಯಾಗಿದೆ

ಪ್ರ : ನಾನು 32 ವರ್ಷದ ಅವಿವಾಹಿತ. ಕಳೆದ ಐದು ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದು ಇನ್ನೆರಡು ತಿಂಗಳಲ್ಲಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದೇನೆ. ಆದರೆ ಈ ವಿವಾಹ ನನ್ನ ಹುಡುಗಿಯ ಅಪ್ಪನಿಗೆ ಇಷ್ಟವಿಲ್ಲ. ಆದರೆ...

`ನನ್ನ ಬಾಯ್‍ಫ್ರೆಂಡ್ ಆಕ್ಟಿವಾಗಿಲ್ಲ’

ಪ್ರ : ನನಗೀಗ 27 ವರ್ಷ. ಇಬ್ಬರು ನನ್ನ ಜೀವನದಲ್ಲಿ ಬಂದು ಹೋಗಿಯಾಯ್ತು. ಈಗ ಮೂರನೆಯ ಹುಡುಗನ ಕಂಪೆನಿಯೂ ನನಗೆ ಹೇಳುವಷ್ಟು ಖುಶಿ ಕೊಡುತ್ತಿಲ್ಲ. ಮೊದಲನೆಯ ಹುಡುಗ ತುಂಬಾ ಮುಂಗೋಪಿಯಾಗಿದ್ದ. ಎರಡನೇ ಹುಡುಗನನ್ನು...

`ಗರ್ಲ್‍ಫ್ರೆಂಡಿನ ತಂದೆಯೆಂದರೆ ಭಯ’

  ಪ್ರ : ನಾನು ಪೋಸ್ಟ್‍ಗ್ರಾಜುವೇಶನ್ ಓದುತ್ತಿದ್ದೇನೆ. ಡಿಗ್ರಿ ಓದುವಾಗಿನಿಂದ ನನಗೊಬ್ಬಳು ಗರ್ಲ್‍ಫ್ರೆಂಡ್ ಇದ್ದಾಳೆ. ಈಗಲೂ ಜೊತೆಯಲ್ಲೇ ಓದುತ್ತಿದ್ದೇವೆ. ನಮ್ಮ ಮನೆಯವರಿಗೆಲ್ಲ ನಾನು ನನ್ನ ಈ ಗರ್ಲ್‍ಪ್ರೆಂಡನ್ನು ಪರಿಚಯಿಸಿದ್ದೇನೆ. ಅವರೂ ನಮ್ಮ ರಿಲೇಶನ್‍ಶಿಪ್ಪನ್ನು ಒಪ್ಪಿಕೊಂಡಿದ್ದಾರೆ....

ಓನರ್ ಆಂಟಿ ಸಲುಗೆ ತೋರಿಸುತ್ತಿದ್ದಾಳೆ

ಪ್ರ : ನಾನು ಈ ಸಿಟಿಗೆ ಬಂದು ಎಂಟು ತಿಂಗಳಾದವು. ಒಳ್ಳೆಯ ಕೆಲಸದಲ್ಲಿದ್ದೇನೆ. ಒಂದು ಔಟ್‍ಹೌಸಿನಲ್ಲಿ ಬಾಡಿಗೆಗೆ ಇದ್ದೇನೆ. ನನ್ನ ಜೊತೆ ನನ್ನ ಸ್ನೇಹಿತ ಕೂಡಾ ನನ್ನ ರೂಮಿನಲ್ಲಿ ಇಷ್ಟು ಸಮಯ ಇದ್ದ....

ಅವಳೇ ಸರಿ ಇಲ್ಲ ; ನನಗೆ ಬುದ್ಧಿ ಹೇಳುತ್ತಾಳೆ

ಪ್ರ : ಅವಳ ನಗುವಿಗೆ ಮಾರುಹೋದೆ. ಅವಳು ಎಲ್ಲರ ಜೊತೆ ಫ್ಲರ್ಟ್ ಮಾಡುತ್ತಾಳೆ ಅಂತ ಗೊತ್ತಾಗಿಯೂ ಅವಳ ಸ್ನೇಹ ಬಯಸಿದೆ. ಅವಳ ಆಕರ್ಷಣೆ ಎಷ್ಟಿತ್ತೆಂದರೆ ನನಗೆ ಅವಳ ಉಳಿದ ಮೈನಸ್ ಪಾಯಿಂಟ್‍ಗಳ ಬಗ್ಗೆ...

ಅತ್ತೆಗೆ ನಾನು ಫ್ಯಾಷನ್ ಮಾಡುವುದು ಇಷ್ಟವಿಲ್ಲ

ಪ್ರ : ಮದುವೆಯಾಗಿ ಒಂದು ವರ್ಷವಾಯಿತು. ನಾನು ಒಂದು ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನವರಿಗೆ ರಿಯಲ್ ಎಸ್ಟೇಟ್ ಬಿಸಿನೆಸ್ ಇದೆ. ನಮ್ಮ ಮನೆಯಲ್ಲೀಗ ಎಲ್ಲಾ ಅನುಕೂಲಗಳೂ ಇವೆ. ಆದರೆ ನನಗೆ ಅತ್ತೆ...

ಸ್ಥಳೀಯ

ಕಾಮಗಾರಿ ಸ್ಥಗಿತಕ್ಕೆ ಆಡಳಿತ -ವಿರೋಧ ಪಕ್ಷಗಳ ಚಕಮಕಿ

ಪಡುಪಣಂಬೂರು ಗ್ರಾಮಸಭೆ ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಪಡುಪಣಂಬೂರು ಗ್ರಾಮ ಪಂಚಾಯತಿಯ ಸಭೆ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಾಯರು ಕೆರೆಕಾಡು ಎಂಬಲ್ಲಿ ನಡೆಯಿತು. ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ರಾಜಕೀಯ, ನೂತನ...

ಸೈಲ್ ಮುಖವಾಡ ಕಿತ್ತು ಹಾಕುತ್ತೇನೆ : ಆನಂದ

ನಮ್ಮ ಪ್ರತಿನಿಧಿ ವರದಿ ಅಂಕೋಲಾ : ``ಶಾಸಕ ಸತೀಶ ಸೈಲ್ ಅವರು 1,600 ಕೋಟಿ ರೂ ಕ್ಷೇತ್ರದ ಅಭಿವೃದ್ಧಿಗೆ ಹಣ ತಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ನಾನು ಸಚಿವನಾಗಿರುವ ಸಂದರ್ಭದಲ್ಲಿಯೇ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ವಿವಿಧಡೆ...

ಬಡವರಿಗೆ ಶಿಕ್ಷಣ, ಆರೋಗ್ಯ ಒದಗಿಸಲು ಗಮನ ಕೇಂದ್ರೀಕರಿಸುತ್ತೇನೆ : ಪೇಜಾವರ

ನಮ್ಮ ಪ್ರತಿನಿಧಿ ವರದಿ ಉಡುಪಿ : ಪರ್ಯಾಯ ಪೀಠದಿಂದ ಕೆಳಗಿಳಿದ ಬಳಿಕ ಬಡವರಿಗೆ ಶಿಕ್ಷಣ, ಆರೋಗ್ಯ ಸೌಲಭ್ಯ ಒದಗಿಸಲು ಮತ್ತು ಪ್ರಾಚೀನ ಪಠ್ಯಪುಸ್ತಕಗಳ ಸಂರಕ್ಷಣೆ ಉತ್ತೇಜನಕ್ಕಾಗಿ ಗಮನ ಕೇಂದ್ರೀಕರಿಸುತ್ತೇನೆ ಎಂದು ಪರ್ಯಾಯ ಪೇಜಾವರ ಮಠದ...

ಸ್ವಾತಂತ್ರ್ಯ ಬಳಿಕದ ಕಾಂಗ್ರೆಸ್ ವಿಚಾರವನ್ನು ಬಿಚ್ಚಿಟ್ಟರೆ ಅವರಿಗೆ ಒಂದೂ ಮತ ಬೀಳೋಲ್ಲ

ಸಚಿವ ಅನಂತಕುಮಾರ್ ಹೆಗಡೆ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ``ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ಥಿತ್ವದಲ್ಲಿದ್ದ ಕಾಂಗ್ರೆಸ್ ದೇಶಕ್ಕಾಗಿ ಬಹಳಷ್ಟು ತ್ಯಾಗ ಮಾಡಿದೆ. ಆದರೆ ಆ ಬಳಿಕ ನೆಹರೂ ಸಂತಾನದ ಕಾಂಗ್ರೆಸ್ ರಾಜಕೀಯಕ್ಕಾಗಿ ಏನೆಲ್ಲಾ ಅನಾಚಾರಗಳನ್ನು ಮಾಡಿದೆ...

ಭೂ ಗರ್ಭದಲ್ಲಿ 2 ದಿನ ನಿರಾಹಾರಿಯಾಗಿ ಧ್ಯಾನಾಚರಣೆ ನಡೆಸಿದ ಸರ್ಕಾರಿ ಉದ್ಯೋಗಿ

ಗುರುವಾರ ಸುರಕ್ಷಿತವಾಗಿ ಹೊರಕ್ಕೆ ಬಂದ ಶಾಂತಾಬಾಯಿ ನಮ್ಮ ಪ್ರತಿನಿಧಿ ವರದಿ ಕುಮಟಾ : ಪುರಾಣಗಳಲ್ಲಿ ಋಷಿಮುನಿಗಳು ಭೂ ಗರ್ಭ, ದಟ್ಟಾರಣ್ಯಗಳಲ್ಲಿ ತಪಸ್ಸಾಚರಿಸಿರುವುದನ್ನು ಕೇಳಿz್ದÉೀವೆ. ಈ ಕಲಿಯುಗದಲ್ಲೂ ಸರ್ಕಾರಿ ನೌಕರೆ ಶಾಂತಾಬಾಯಿ ಭಟ್ಟ ಅವರು ಅವರೇ ಸೃಷ್ಟಿಸಿಕೊಂಡ...

ರೈತರಿಗೆ ಅರಣ್ಯ ಇಲಾಖೆಯಿಂದ ಉಂಟಾಗುವ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಹೊನ್ನಾವರ : ರೈತರಿಗೆ ಅರಣ್ಯ ಇಲಾಖೆಯಿಂದ ಉಂಟಾಗುವ ಸಮಸ್ಯೆಗಳ ಪರಿಹಾರ ಮತ್ತು ವಿವಿಧ ಬೇಡಿಕೆಗೆ ಆಗ್ರಹಿಸಿ ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ರೈತಪರ ಸಂಘಟನೆಗಳ ಮುಖಂಡರು ಗುರುವಾರ ಪಟ್ಟಣದಲ್ಲಿ...

ವಾಟ್ಸಪ್ ಗ್ರೂಪ್ಪಿನಲ್ಲಿ ಪ್ರಚೋದನಾಕಾರಿ ಸಂದೇಶ ಬಿತ್ತರಿಸಿದ ಪ ಪಂ ಮಾಜಿ ಅಧ್ಯಕ್ಷೆ ವಿರುದ್ಧ ಕೇಸು

ನಮ್ಮ ಪ್ರತಿನಿಧಿ ವರದಿ ಹೊನ್ನಾವರ : ಆರೆಸ್ಸೆಸ್ ಸಂಘಟನೆಯ ವಿರುದ್ಧ ಅವಹೇಳನಕಾರಿ ಮತ್ತು ಮಾನಹಾನಿಕರ ವಿಷಯವನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಎಂಬ ವಾಟ್ಸಪ್ ಗ್ರೂಪ್ಪಿನಲ್ಲಿ ಬಿತ್ತರಿಸಿದ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ...

ಪಲಿಮಾರು ಸ್ವಾಮಿಯ ಸಮಾನ ನಾಗರಿಕ ಸಂಹಿತೆ ಜಾರಿ ಸಂದೇಶ ಕೇಂದ್ರಕ್ಕೆ ತಿಳಿಸುವೆ : ಸಚಿವ ಹೆಗಡೆ

ಉಡುಪಿ : ಕೇಂದ್ರ ಸರ್ಕಾರ ಸಮಾನ ನಾಗರಿಕ ಕಾಯ್ದೆ ಜಾರಿಗೊಳಿಸಬೇಕೆಂದಿರುವ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮಿಯ ಸಂದೇಶ ಗೌರವಿಸುತ್ತೇನೆ ಮತ್ತು ಇದನ್ನು ಕೇಂದ್ರ ಸರಕಾರಕ್ಕೆ ತಿಳಿಸುತ್ತೇನೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ...

ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ನೌಕರರ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಅವೈಜ್ಞಾನಿಕ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗದಲ್ಲಿ ಸರಕಾರಿ ನೌಕರರು ಧರಣಿ ನಡೆಸಿ, ತಾಲೂಕು ತಹಶೀಲ್ದಾರ್...

ಅನಧಿಕೃತ ಕಟ್ಟಡಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಮೇಯರ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಪಾರ್ಕಿಂಗ್ ಜಾಗವನ್ನು ಅತಿಕ್ರಮಿಸಿ ಕಟ್ಟಡ, ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿರುವುದನ್ನು ಪಾಲಿಕೆ ಈಗಾಗಲೇ ಗುರುತಿಸಿದ್ದು, ಅವುಗಳನ್ನು ತೆರವುಗೊಳಿಸಲು ನಿರ್ದಾಕ್ಷಿಣ್ಯ ಕಾರ್ಯಾಚರಣೆ ಆರಂಭಿಸುತ್ತೇವೆ'' ಎಂದು ಮೇಯರ್ ಕವಿತಾ ಸನಿಲ್ ಎಚ್ಚರಿಸಿದರು. ಮಾಧ್ಯಮ...