Wednesday, February 21, 2018

ಈ ವಯಸ್ಸಿನಲ್ಲಿ ಮದುವೆಯಾಗಬಹುದೇ?

ಪ್ರ : ನನಗೀಗ 42 ವರ್ಷ. ಮದುವೆಯಾಗಿಲ್ಲ. ನಾನು ಬಡತನದ ಕುಟುಂಬದಿಂದ ಬಂದವಳು. ನನಗೆ 20 ವರ್ಷವಾದರೂ ಮುಟ್ಟಾಗಲು ಶುರುವಾಗದ ಕಾರಣ ಮನೆಯವರು ಆತಂಕಗೊಂಡು ಡಾಕ್ಟರಿಗೆ ತೋರಿಸಿದರು. ನನ್ನ ಗರ್ಭಕೋಶದ ಬೆಳವಣಿಗೆಯಲ್ಲಿ ಸಮಸ್ಯೆಯಿರುವುದಾಗಿ...

ಬಾಸ್ ಆ ರೀತಿ ವರ್ತಿಸುತ್ತಾರೆ ಅಂದುಕೊಂಡಿರಲಿಲ್ಲ

ಪ್ರ : ನಾನು ವಿಚ್ಛೇದಿತಳು. ಗಂಡ ನನಗೆ ಮೋಸ ಮಾಡಿ ಬೇರೆ ಮಹಿಳೆಯ ಜೊತೆ ಸಂಬಂಧವಿಟ್ಟುಕೊಂಡಿದ್ದರು. ಅದನ್ನು ಸಹಿಸಲಾಗದೇ ಆ ಮದುವೆಯಿಂದಲೇ ಹೊರಬಂದೆ. ಶಾಲೆಗೆ ಹೋಗುವ ಮಗಳ ಮತ್ತು ನನ್ನ ಜೀವನ ನಿರ್ವಹಣೆಗಾಗಿ...

ಬೇರೆ ಹುಡುಗನ ಹತ್ತಿರ ಮಾತಾಡುವುದೂ ಅವನಿಗಿಷ್ಟವಿಲ್ಲ

ಪ್ರ : ನನ್ನ ಬಾಯ್ ಫ್ರೆಂಡ್ ಜೊತೆ ಕಳೆದ ವಾರ ಪಾರ್ಟಿಗೆ ಹೋಗಿದ್ದೆ. ಅದು ನಮ್ಮ ಫ್ರೆಂಡ್ ಎಂಗೇಜ್ಮೆಂಟ್ ಆಗಿದ್ದಕ್ಕೆ ಕೊಟ್ಟ ಪಾರ್ಟಿ. ಹುಡುಗ ನನ್ನ ಬಾಯ್ ಫ್ರೆಂಡಿನ ಗೆಳೆಯ. ಹುಡುಗಿ ನನ್ನ...

ನಿಮ್ಮ ದಿನವನ್ನು ಹೇಗೆ ಆರಂಭಿಸುತ್ತೀರಿ ?

ಬದುಕು ಬಂಗಾರ - 6 ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ಮನಸ್ಸಿನಲ್ಲಿ ಮೊದಲು ಹೊಳೆಯುವ ಯೋಚನೆ ಯಾವುದು ? ನೀವು ಎಲ್ಲರಂತೆಯೇ ಇರುವವರಾದರೆ ನೀವು ಆ ದಿನ  ಮಾಡಬೇಕಾದ ಕೆಲಸಗಳ ಬಗ್ಗೆ, ನೀವು ಉತ್ತರ...

ನನಗೆ ನಟಿಯಾಗಬೇಕೆಂಬ ಆಸೆ

ಪ್ರ : ನನಗೀಗ 19 ವರ್ಷ. ಎರಡನೇ ವರ್ಷದ ಡಿಗ್ರಿ ಕೋರ್ಸ್ ಈಗಷ್ಟೇ ಮುಗಿದಿದೆ. ನನಗೆ ಚಿಕ್ಕಂದಿನಿಂದಲೂ ಡ್ರಾಮಾದಲ್ಲಿ ನಟಿಸುವುದು, ಡ್ಯಾನ್ಸ್ ಪ್ರೋಗ್ರಾಂನಲ್ಲಿ ಭಾಗವಹಿಸುವುದು ಇವೆಲ್ಲದರಲ್ಲಿ ಬಹಳ ಆಸಕ್ತಿ. ಮೊದಲೆಲ್ಲ ನಮ್ಮ ಮನೆಯಲ್ಲಿ...

ಗಂಡನ ಆಸಕ್ತಿಗೂ ನನ್ನದಕ್ಕೂ ಅಜಗಜಾಂತರ

ಪ್ರ : ನನಗೆ ಮದುವೆಯಾಗಿ ಹತ್ತು ವರ್ಷಗಳಾದವು. ಒಬ್ಬಳು ಮಗಳಿದ್ದಾಳೆ. ನನ್ನ ಗಂಡ ಕಾಲೇಜಿನಲ್ಲಿ ಪ್ರೊಫೆಸರ್. ನಾನು ಹೌಸ್ ವೈಫ್. ನನ್ನ ಗಂಡ ತುಂಬಾ ಮೃದು ಸ್ವಭಾವದವರು. ಒಳ್ಳೆಯ ಸಂಪಾದನೆ ಇದೆ. ನನ್ನ...

ಗಂಡನಿಗೆ ನನ್ನ ಮೇಲೆ ಸಂಶಯ

ಪ್ರ : ನಾನೊಂದು ಪ್ರೈಮರಿ ಸ್ಕೂಲಿನ ಟೀಚರ್. ನನ್ನ ಗಂಡ ನಮ್ಮದೇ ಶಾಲೆಯ ಹೈಸ್ಕೂಲ್ ವಿಭಾಗಕ್ಕೆ ಕಲಿಸುತ್ತಾರೆ. ನಮಗೆ ಇಬ್ಬರು ಮಕ್ಕಳು. ನನಗೆ ಮಕ್ಕಳಿಗೆ ಕಲಿಸುವುದರ ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಿರ್ವಹಿಸುವ ಜವಾಬ್ದಾರಿಯೂ...

ಗರ್ಲ್ಫ್ರೆಂಡ್ ಮೋಸ ಮಾಡುತ್ತಿದ್ದಾಳೆ

ಪ್ರ : ಅವಳ ಜೊತೆ ನಾನು ಎರಡು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದೇನೆ. ಕೆಲವು ದಿನಗಳ ಹಿಂದೆ ಅವಳು ನನಗೊಂದು ಶಾಕಿಂಗ್ ನ್ಯೂಸ್ ಹೇಳಿದಳು -- ಅವಳು ಬೇರೊಬ್ಬ ಹುಡುಗನ ಜೊತೆ ಫ್ರೆಂಡ್ಲಿಯಾಗಿರುವುದಾಗಿಯೂ ಮತ್ತು...

ಗಂಡನಿಗೆ ಬೇರೆ ಸಂಬಂಧವಿದೆಯಂತೆ

ಪ್ರ : ಮದುವೆಯಾಗಿ ಎರಡು ತಿಂಗಳಾಯಿತು. ನಮ್ಮದು ಹಿರಿಯರು ನೋಡಿ ಮಾಡಿದ ಮದುವೆಯೇ. ಆದರೂ ನಾನು ಮೋಸ ಹೋಗಿದ್ದೇನೆ. ನನ್ನ ಗಂಡ ಪ್ರತೀದಿನ ತಡವಾಗಿ ಮನೆಗೆ ಬರುತ್ತಿದ್ದರು. ಅವರಿಗೆ ನನ್ನ ಬಗ್ಗೆ ಇಂಟರೆಸ್ಟೂ...

ಕೆಲಸವಿಲ್ಲದ ಬಾಯ್‍ಫ್ರೆಂಡ್ ದುಬಾರಿ ಗಿಫ್ಟ್‍ಕೊಡುತ್ತಿದ್ದಾನೆ

ಪ್ರ : ಈ ಹುಡುಗನ ಜೊತೆ ನಾನು ಕಾಲೇಜು ದಿನಗಳಿಂದಲೂ ಡೇಟಿಂಗ್ ಮಾಡುತ್ತಿದ್ದೇನೆ. ನಾನೀಗ ನೌಕರಿ ಮಾಡುತ್ತಿದ್ದೇನೆ. ಅವನು ಸ್ವಲ್ಪ ಚಂಚಲ ಸ್ವಭಾವದವನು. ಡೆಸ್ಕ್ ವರ್ಕ್ ಅವನಿಗಿಷ್ಟವಿಲ್ಲ. ಮಾರ್ಕೆಟಿಂಗ್ ಕೆಲಸ ಅವನಿಗೆ ಹೊಂದುತ್ತದೆ....

ಸ್ಥಳೀಯ

ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ

ಕರಾವಳಿ ಅಲೆ ವರದಿ ಕಾರ್ಕಳ : 5 ಜನ ಅಪರಿಚಿತರ ತಂಡವೊಂದು ಮನೆಮಂದಿಯನ್ನು ಕಟ್ಟಿಹಾಕಿ ನಗ-ನಗದು ದರೋಡೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಗೋಕುಲ ಮನೆ ಎಂಬಲ್ಲಿ ಹೇಮಲತಾ...

ಮಂಗಳೂರಿನ 7ರ ಬಾಲೆ ಚೆಸ್ ಪ್ರವೀಣೆ

ಕರಾವಳಿ ಅಲೆ ವರದಿ ಮಂಗಳೂರು : ನಗರದ ಏಳರ ಪೋರಿ ಶ್ರೀಯಾನ ಎಸ್ ಮಲ್ಯ ಚೆಸ್ಸಿನಲ್ಲಿ ಅದ್ಭುತ ಸಾಧನೆಯನ್ನೇ ಮಾಡುತ್ತಿದ್ದಾಳೆ. ನಗರದ ಲೂಡ್ರ್ಸ್ ಸೆಂಟ್ರಲ್ ಶಾಲೆಯ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆಗೆ ಚೆಸ್ಸಿನಲ್ಲಿ ಇದುವರೆಗೆ...

ಸ್ವಚ್ಛತಾ ಅಭಿಯಾನದಲ್ಲಿ ಅತ್ತಾವರಕ್ಕೆ ಹೊಸ ನೋಟ

ಕರಾವಳಿ ಅಲೆ ವರದಿ ಮಂಗಳೂರು : ರಾಮಕೃಷ್ಣ ಮಿಷನ್ನಿನ ಅಡಿಯಲ್ಲಿ ಭಾನುವಾರ ನಡೆದ 16ನೇ ವಾರದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು ರಸ್ತೆಗಳು, ಒಳಚರಂಡಿ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ...

ನಗರದಾದ್ಯಂತ ಬ್ರೈಲ್ ಲಿಪಿ ಮೂಲಕ ನಿಧಿ ಬೇಟೆಯಾಡಿದ ಭಿನ್ನಚೇತನರು

ಕರಾವಳಿ ಅಲೆ ವರದಿ ಮಂಗಳೂರು : ಸುಮಾರು 18 ಮಂದಿ ಭಿನ್ನಚೇತನ ಮಕ್ಕಳು ಭಾನುವಾರದ ಆಟೋಮೊಬೈಲ್ ಟ್ರೆಸರ್ ಹಂಟಿನಲ್ಲಿ ಬ್ರೈಲ್ ಕ್ಲೂಗಳನ್ನು ಬಳಸಿಕೊಂಡು ತಮ್ಮ ಡ್ರೈವರುಗಳ ಮೂಲಕ ನಿಧಿ ಬೇಟೆಯಾಡಿದರು. ರೋಮನ್ ಮತ್ತು ಕ್ಯಾಥೆರಿನ್ ಶಾಲೆಯ...

ಶಾಸಕ ಮಂಕಾಳ ಆರೋಪಿಯಾಗಿರುವ ಪೆಟ್ರೋಲ್ ಟ್ಯಾಂಕರ್ ದರೋಡೆ ಕೇಸಿನ ಪಾಟೀಸವಾಲು ನಾಳೆ

ಕರಾವಳಿ ಅಲೆ ವರದಿ ಭಟ್ಕಳ : ಇಲ್ಲಿನ ಶಾಸಕ ಮಂಕಾಳ ಸುಬ್ಬ ವೈದ್ಯ ಆರೋಪಿಯಾಗಿರುವ ಕುಂದಾಪುರ ಪೆಟ್ರೋಲಿಯಂ ಟ್ಯಾಂಕರ್ ದರೋಡೆ ಪ್ರಕರಣದ ವಿಚಾರಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದು ಬುಧವಾರ ಪಾಟೀಸವಾಲು ನಡೆಯುವ ಸಾಧ್ಯತೆ...

ಗುಡ್ಡ ಕುಸಿದು ಮಣ್ಣಿನಡಿ ಸಿಕ್ಕಿದ ಹಿಟಾಚಿ ಆಪರೇಟರ್ ಪಾರು

ಕರಾವಳಿ ಅಲೆ ವರದಿ ಬೆಳ್ತಂಗಡಿ : ಹಿಟಾಚಿಯಲ್ಲಿ ಎತ್ತರದ ಗುಡ್ಡ ತಗ್ಗಿಸುವ ಕೆಲಸ ಮಾಡುತ್ತಿದ್ದ ವೇಳೆ ಗುಡ್ಡದ ಭಾಗವೊಂದು ಕುಸಿದು ಬಿದ್ದ ಪರಿಣಾಮ ಅದರ ಆಪರೇಟರ್ ಹಿಟಾಚಿ ಸಹಿತ ಮಣ್ಣಿನಡಿ ಸಿಲುಕಿಕೊಂಡ ಘಟನೆ ಮಡಂತ್ಯಾರು...

ತಲಪಾಡಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ : ನಾಲ್ವರ ಬಂಧನ

ಕರಾವಳಿ ಅಲೆ ವರದಿ ಮಂಗಳೂರು : ತಲಪಾಡಿಯಲ್ಲಿ ವಿದ್ಯಾರ್ಥಿಗಳಿಬ್ಬರ ಮೇಲೆ ಹಲ್ಲೆ ನಡೆದ ಹಲ್ಲೆ ಪ್ರಕರಣದಲ್ಲಿ ಶಾಮೀಲಾಗಿದ್ದ ನಾಲ್ವರು ಆರೋಪಿಗಳನ್ನು ಉಳ್ಳಾಲ ಠಾಣಾ ಪೆÇಲೀಸರು ಬಂಧಿಸಿದ್ದಾರೆ. ನಾರ್ಲ ಪಡೀಲ್‍ನ ಜೀವನ್ ಡಿಸೋಜ (23), ಮೈಕಲ್ ಯಾನೆ...

ಯುವತಿಗೆ ವಂಚಿಸಿದವಗೆ 50 ದಿನ ಕಠಿಣ ಶಿಕ್ಷೆ

ಕರಾವಳಿ ಅಲೆ ವರದಿ ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರಗೈದು ವಂಚಿಸಿದ ಅಪರಾಧಿಗೆ ಮಂಗಳೂರು 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು 50 ದಿನ ಕಠಿಣ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ....

ಕಠಿಣ ಪರಿಶ್ರಮದಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಸಾಧ್ಯ : ಲೋಬೊ

ಕರಾವಳಿ ಅಲೆ ವರದಿ ಮಂಗಳೂರು : ಕಠಿಣ ಪರಿಶ್ರಮದಿಂದ ಮಾತ್ರ ನಾಗರಿಕ ಸೇವಾ (ಲೋಕಸೇವಾ) ಪರೀಕ್ಷೆಗಳಲ್ಲಿ ಯಶಸ್ವಿ ಕಾಣಲು ಸಾಧ್ಯವಿದೆ ಎಂದು ಸ್ವಯಂ ಕೆಎಎಸ್ ಅಧಿಕಾರಿಯಾಗಿರುವ ಶಾಸಕ ಜೆ ಆರ್ ಲೋಬೊ ವಿದ್ಯಾರ್ಥಿಗಳಿಗೆ ಸಲಹೆ...

ಬೊಲೆರೋಗೆ ಕಾರು ಡಿಕ್ಕಿ : ಒಬ್ಬ ಸಾವು

ಕರಾವಳಿ ಅಲೆ ವರದಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪ ರಸ್ತೆಯ ಪಕ್ಕ ನಿಂತಿದ್ದ ಬೊಲೆರೋಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಧಾರವಾಡ ಜಿಲ್ಲೆಯ ಶೆಟ್ಟರ ಕಾಲೊನಿ ನಿವಾಸಿ ಬಸಯ್ಯಾ ಹಾಲಯ್ಯ...