Tuesday, November 21, 2017

ಅಮ್ಮನ ಮನೆಯಲ್ಲಿ ನಾನಿದ್ದರೆ ತಪ್ಪೇ?

ಪ್ರ : ನಮ್ಮದು ಲವ್ ಮ್ಯಾರೇಜ್. ಮೊದಲು ಅವನೂ ನಮ್ಮ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದ. ನಮ್ಮ ಸೆಕ್ಷನ್ನಿನಲ್ಲಿಯೇ ಅವನು ಕೆಲಸ ಮಾಡುತ್ತಿದ್ದರಿಂದ ದೋಸ್ತಿ ಬೆಳೆಯಿತು. ಇಬ್ಬರೂ ಒಬ್ಬರಿಗೊಬ್ಬರು ಇಷ್ಟವಾದೆವು. ಪ್ರೀತಿ ಬೆಳೆದು ಡೇಟಿಂಗ್...

ಆಕೆ ನನಗಿಷ್ಟ; ಆದರೆ ಮದುವೆಯಾಗಲಾಗುತ್ತಿಲ್ಲ

ಪ್ರ : ಮೂರು ವರ್ಷದಿಂದ ಅವಳ ಜೊತೆ ಸಂಬಂಧದಲ್ಲಿ ಇದ್ದೇನೆ. ಅವಳು ನನ್ನ ಕಲೀಗ್. ಈ ಊರಿನಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿ ಇದ್ದಾಳೆ. ನಾವಿಬ್ಬರೂ ಒಬ್ಬರನ್ನೊಬ್ಬರು ಬಹಳವಾಗಿ ಹಚ್ಚಿಕೊಂಡಿದ್ದೇವೆ. ಆದರೇನು ಮಾಡುವುದು ಅವಳ...

ಗಂಡನ ಮನೆಗೆ ಪುನಃ ಹೋಗಬೇಕೇ?

ಪ್ರ : ನನಗೆ ಮದುವೆಯಾಗಿ ಆರು ವರ್ಷಗಳಾದವು. ಮಕ್ಕಳಾಗಿಲ್ಲ ಅನ್ನುವ ಕೊರತೆ ನನ್ನನ್ನು ಬಹಳವಾಗಿ ಕಾಡುತ್ತಿತ್ತು. ಅಂತೂ ಕೊನೆಗೂ ಗರ್ಭಿಣಿಯಾದೆ. ನನ್ನ ಗಂಡ ಹೆಚ್ಚಾಗಿ ಟೂರಿನಲ್ಲಿಯೇ ಇರುತ್ತಾರೆ. ನಾನು ಬಸಿರಾಗಿದ್ದು ಅವರಿಗೆ ಮೊದಲು...

ಅವಳಿಗಾಗಿ ಸಂಪ್ರದಾಯ ಬಿಡಬಹುದೇ?

ಪ್ರ : ನನಗೀಗ 35 ವರ್ಷ. ವೈದಿಕ ಕುಟುಂಬಕ್ಕೆ ಸೇರಿದವನು. ನನ್ನ ತಂದೆ ಪುರೋಹಿತರಾದ್ದರಿಂದ ಅವರ ಒಬ್ಬನೇ ಮಗನಾದ ನನಗೂ ಸಂಸ್ಕøತ ಕಲಿಸಿ ಅದೇ ವೃತ್ತಿಗೆ ಹಚ್ಚಿದರು. ನನಗೂ ಆ ಕೆಲಸದಲ್ಲಿ ಬೇಸರವಿರಲಿಲ್ಲ....

ಸ್ನೇಹಿತೆಯನ್ನು ಅವರಿಂದ ಹೇಗೆ ದೂರ ಇಡಲಿ ?

ಪ್ರ : ನನಗೀಗ 28 ವರ್ಷ. ಮದುವೆಯಾಗಿ ನಾಲ್ಕು ವರ್ಷಗಳಾದವು. ಒಂದು ವರ್ಷದ ಮಗಳಿದ್ದಾಳೆ. ನಮ್ಮವರು ಟೆಲಿಫೋನ್ಸ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಸಾಲಮಾಡಿ ನಾವು ಹೊಸ ಫ್ಲಾಟ್ ಖರೀದಿಸಿದೆವು. ನಮ್ಮ...

ಆ ಹುಡುಗಿಯ ಸ್ಮೈಲೇ ನನ್ನ ಕೊಲ್ಲುತ್ತಿದೆ

  ಪ್ರ : ನಾನೊಂದು ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರತೀ ದಿನ ಬೆಳಿಗ್ಗೆ ಬಸ್ ಹಿಡಿದು ಆಫೀಸಿಗೆ ಹೋಗುವುದು ಅಂದರೆ ಪ್ರಯಾಸದ ಕೆಲಸವಾಗಿತ್ತು. ಯಾಕಪ್ಪಾ ಬೆಳಗಾಗುತ್ತದೆ ಅಂತ ಶಪಿಸುತ್ತಲೇ ಏಳುತ್ತಿದ್ದೆ. ಆದರೆ ಈಗ ಕೆಲವು...

ಮಾಡಿದ ಆ ತಪ್ಪು ಹೇಳಿಕೊಳ್ಳಬೇಕಾ?

  ಅವಳಲ್ಲಿ ಮೆಚುರಿಟಿ ಇದ್ದರೆ `ಏನೋ ಹುಡುಗಾಟದಲ್ಲಿ ನಡೆದ ಘಟನೆ, ಸತ್ಯ ಹೇಳುವಷ್ಟರಮಟ್ಟಿಗಾದರೂ ಪ್ರಾಮಾಣಿಕರು' ಅಂತ ನಿಮ್ಮನ್ನು ಕ್ಷಮಿಸಲೂ ಬಹುದು. ಪ್ರ : ನಾನು ಈ ಊರಿಗೆ ಟ್ರಾನ್ಸ್‍ಫರ್ ಆಗಿ ಬರುವ ಮುನ್ನ ಮೊದಲು ಕೆಲಸ...

ಪ್ರೀತಿ ಒತ್ತಾಯದಿಂದ ಪಡೆಯುವ ಸರಕಲ್ಲ

ಪ್ರ : ಅವಳು ನನ್ನ ಅಮ್ಮನ ಅಣ್ಣನ ಮಗಳು. ನನಗಿಂತ ಎರಡು ವರ್ಷ ಚಿಕ್ಕವಳು. ನನಗೆ ಅದು ಅಜ್ಜನ ಮನೆಯಾದ್ದರಿಂದ ಪ್ರತೀ ರಜೆಗೆ ಅಲ್ಲಿಗೆ ಹೋಗುತ್ತಿದ್ದೆ. ನಾವಿಬ್ಬರೂ ಚಿಕ್ಕಂದಿನಿಂದಲೂ ಬಹಳ ಕ್ಲೋಸ್. ನಮ್ಮ...

ಗಂಡನ ಮೇಲೆ ಮಾಟ-ಮಂತ್ರ ನಡೆದಿರಬಹುದೇ?

ಪ್ರ : ನನ್ನ ಗಂಡನ ಮನೆಯಿರುವುದು ಇಲ್ಲಿಂದ ಇನ್ನೂರು ಕಿಲೊಮೀmರ್ ದೂರದಲ್ಲಿರುವ ಹಳ್ಳಿಯಲ್ಲಿ. ಕಳೆದ ತಿಂಗಳು ಅಲ್ಲಿ ನಡೆದ ದೇವತಾಕಾರ್ಯಕ್ಕೆ ನಮ್ಮವರು ಹೋಗಿದ್ದರು. ನಾನೂ ಹೆಚ್ಚಾಗಿ ಅವರ ಜೊತೆ ಊರಿಗೆ ಹೋಗುತ್ತಿದ್ದೆ. ಆದರೆ...

ನಿಮ್ಮ ದಿನವನ್ನು ಹೇಗೆ ಆರಂಭಿಸುತ್ತೀರಿ ?

ಬದುಕು ಬಂಗಾರ - 6 ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ಮನಸ್ಸಿನಲ್ಲಿ ಮೊದಲು ಹೊಳೆಯುವ ಯೋಚನೆ ಯಾವುದು ? ನೀವು ಎಲ್ಲರಂತೆಯೇ ಇರುವವರಾದರೆ ನೀವು ಆ ದಿನ  ಮಾಡಬೇಕಾದ ಕೆಲಸಗಳ ಬಗ್ಗೆ, ನೀವು ಉತ್ತರ...

ಸ್ಥಳೀಯ

ಬೆಂದೂರುವೆಲ್-ಪಂಪ್ವೆಲ್ ರಸ್ತೆಯಲ್ಲಿ ಯಮರೂಪಿ ಗುಂಡಿಗಳು

ಇತ್ತ ಕಣ್ಣೆತ್ತಿ ನೋಡದ ಜನಪ್ರತಿನಿಧಿಗಳು ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಮೇಯರ್ ಕವಿತಾ ಸನಿಲ್ ಅವರು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಿಂತಲೂ ಇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತರಾಗಿದ್ದಂತೆ ಕಂಡು ಬರುತ್ತಿದೆ. ಮೇಯರ್ ಅವರು ನಡೆಸಿಕೊಡುವ...

ಪಡುಬಿದ್ರಿ ಸ್ಮಶಾನಕ್ಕೆ ಹೆಣ ಸುಡುವ ಟ್ರೇ ಕೊಡುಗೆ

ರುದ್ರಭೂಮಿ ಅಭಿವೃದ್ಧಿಪಡಿಸಲು ಆಗ್ರಹ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಬೊಗ್ಗರ್ ಲಚ್ಚಿಲ್ ಗಜಾನನ ಭಜನಾ ಮಂದಿರ ಹಾಗೂ ಸೇವಾ ಸಮಾಜದ ಸದಸ್ಯರು, ದಾನಿಗಳ ಸಹಕಾರದಿಂದ ನಿರ್ಮಾಣ ಮಾಡಿದ ಸ್ಮಶಾನದಲ್ಲಿ ಹೆಣ ಸುಡಲು ಉಪಯೋಗಿಸುವ ಉಕ್ಕಿನ...

ಕೆರೆಕಾಡು ಬಳಿ ಮೋದಿ ಗೂಡುದೀಪಕ್ಕೆ ವಿದ್ಯುತ್ ಕಂಬದಿಂದ ಅಕ್ರಮ ಕರೆಂಟ್

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕಿಲ್ಪಾಡಿ ಪಂಚಾಯತಿ ವ್ಯಾಪ್ತಿಯ ಕೆರೆಕಾಡು ಜಂಕ್ಷನ್ ಬಳಿಯಲ್ಲಿ ಪರಿವಾರ ಸಂಘಟನೆಯವರು ಪ್ರಧಾನಿ ನರೇಂದ್ರ ಮೋದಿ ಅವರ ಗೂಡುದೀಪವನ್ನು ಹಾಕಿದ್ದು, ಇದಕ್ಕೆ ವಿದ್ಯುತ್ ಕಂಬದಿಂದ ಕನೆಕ್ಷನ್ ಪಡೆಯಲಾಗಿದೆ. ಸಾರ್ವಜನಿಕವಾಗಿ...

ನಾಳೆ ಖಾರ್ವಿ ಸಮುದಾಯ ಭವನ ಉದ್ಘಾಟಿಸಲಿದ್ದಾರೆ ಮುಖ್ಯಮಂತ್ರಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ತ್ರಾಸಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೊಂಕಣಿ ಖಾರ್ವಿ ಸಮುದಾಯ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 21ರಂದು ಉದ್ಘಾಟಿಸಲಿದ್ದಾರೆ. ಈ ಸಮುದಾಯ ಭವನವನ್ನು ರೂ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಖಾರ್ವಿ...

ನೇತ್ರದಾನಕ್ಕೆ ವೆನ್ಲಾಕ್ ವೈದ್ಯರಿಂದ ವಿಳಂಬ : ಮನೆಮಂದಿ ಆರೋಪ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಪಘಾತದಲ್ಲಿ ಮೃತಪಟ್ಟ ಯುವಕನ ನೇತ್ರದಾನಕ್ಕೆ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಅಧಿಕೃತರು ಸ್ಪಂದನೆ ನೀಡಿಲ್ಲ ಎನ್ನುವ ಆರೋಪವನ್ನು ಮನೆ ಮಂದಿ ಮಾಡಿದ್ದಾರೆ. ಬೈಕಂಪಾಡಿಯಲ್ಲಿ ಶನಿವಾರ ಸಂಜೆ 4.30ಕ್ಕೆ ನಡೆದಿದ್ದ ಅಪಘಾತದಲ್ಲಿ...

ಧರ್ಮಸ್ಥಳ ಸಹಕಾರಿ ಸಂಘ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರ ಮೇಲುಗೈ

 ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ  ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 11 ಸ್ಥಾನಗಳು ಸಹಕಾರ ಭಾರತಿಯ ಅಭ್ಯರ್ಥಿಗಳ ಪಾಲಾಗಿದ್ದು, ಮತ್ತೆ...

ಫೇಸ್ಬುಕ್ಕಲ್ಲಿ ಕುಲಾಲ ಸಮುದಾಯ ನಿಂದನೆ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು ದಾಖಲು

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಸಾಮಾಜಿಕ ಜಾಲತಾಣಗಳಲ್ಲಿ ಕುಂಬಾರ ಸಮುದಾಯದ ಬಗ್ಗೆ ನಿಂದಿಸಿದ ಯುವಕನ ವಿರುದ್ಧ ಕುಲಾಲ ಕುಂಬಾರ ಸಮುದಾಯದ ಸಂಘದ ಮುಖಂಡರು ಬೆಳ್ತಂಗಡಿ ಸೇರಿದಂತೆ ತಾಲೂಕಿನ ಮೂರು ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಫೇಸ್ಬುಕ್...

ಮಂಜೇಶ್ವರ ಆರೋಗ್ಯ ಕೇಂದ್ರದಲ್ಲಿ ದಂತ ಚಿಕಿತ್ಸಾಲಯಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಮಂಜೇಶ್ವರ ಬ್ಲಾಕ್ ಪಂ ಅಧೀನತೆಯಲ್ಲಿ ಕಾರ್ಯಾಚರಿಸುತ್ತಿರುವ ಕಮ್ಯುನಿಟಿ ಹೆಲ್ತ್ ಸೆಂಟರಿನಲ್ಲಿ ನೂತನವಾಗಿ ಆರಂಭಿಸಲಾದ ದಂತ ಚಿಕಿತ್ಸಾಲಯಕ್ಕೆ ರಾಜ್ಯ ಕಂದಾಯ ಸಚಿವ ಇ ಚಂದ್ರಶೇಖರನ್ ಚಾಲನೆ ನೀಡಿದರು. ಬಳಿಕ ಮಾತನಾಡಿದ...

ಕಾಸರಗೋಡಲ್ಲಿ ಖೋಟಾನೋಟು

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬೆಂಗಳೂರನ್ನು ಪ್ರಧಾನ ಕೇಂದ್ರವನ್ನಾಗಿಸಿ ಕೇರಳದ ಒಂದು ತಂಡ ಖೋಟಾನೋಟುಗಳನ್ನು ಮುದ್ರಿಸುತ್ತಿದ್ದು, ಅದನ್ನು ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ವಿಲೇ ಮಾಡುತ್ತಿರುವ ಆಘಾತಕಾರಿ ಮಾಹಿತಿಯನ್ನು ಪೆÇಲೀಸ್ ಗುಪ್ತಚರ ವಿಭಾಗ...

ಮದ್ಯಪಾನ ದಾರಿ ತಪ್ಪಿಸುವ ಪಿಶಾಚಿ

ಸಚಿವ ಇ ಚಂದ್ರಶೇಖರನ್ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ``ಮದ್ಯಪಾನ ದಾರಿ ತಪ್ಪಿಸುವ ಪಿಶಾಚಿ ಇದ್ದಂತೆ. ಜಗತ್ತನ ಎಲ್ಲಾ ಯುದ್ಧಗಳಿಗಿಂತಲೂ ಇಂದು ಕುಟುಂಬದಲ್ಲಿ ಮದ್ಯದಿಂದ ಉಂಟಾಗುವ ಕಲಹ ದೊಡ್ಡದು. ಯಾವದೇ ಪ್ರಾಕೃತಿಕ ವಿಕೋಪವಾಗಲಿ ಅಥವಾ...