Saturday, July 22, 2017

No posts to display

ಸ್ಥಳೀಯ

ಬಳಕುಂಜೆ ಕೊಲ್ಲೂರು ದೇವಸ್ಥಾನದಲ್ಲಿ ಕಳ್ಳತನ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕಿನ್ನಿಗೋಳಿ ಸಮೀಪದ ಬಳಕುಂಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಬುಧವಾರ ತಡರಾತ್ರಿ ಕಳ್ಳರು ನುಗ್ಗಿ ಲಕ್ಷಾಂತರ ರೂ ಮೌಲ್ಯದ ಬೆಳ್ಳಿಯ ಅಭರಣಗಳನ್ನು ಕಳವು ಮಾಡಿದ್ದಾರೆ....

ಎಮ್ಮೆ ಸಾಗಿಸುತ್ತಿದ್ದವರಿಗೆ ಹಲ್ಲೆ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಗೂಡ್ಸ್ ವಾಹನದಲ್ಲಿ ಕಸಾಯಿಖಾನೆಗೆ ಎಮ್ಮೆಗಳನ್ನು ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಬಜರಂಗದಳ ಕಾರ್ಯಕರ್ತರು ವಾಹನ ತಡೆದು ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದರು. ಈ ಘಟನೆ ಕಾರ್ಕಳ ತಾಲೂಕಿನ...

ಕಾರ್ಕಳದಲ್ಲಿ ವಾಮಾಚಾರ

ದರ್ಶನಪಾತ್ರಿ ವಿರುದ್ಧ ದೂರು ನಮ್ಮ ಪ್ರತಿನಿಧಿ ವರದಿ ಕಾರ್ಕಳ : ತಾಲೂಕಿನ ಅಜೆಕಾರು ಪೇಟೆಯ ಗೂಡಂಗಡಿಯೊಂದರ ಮುಂಭಾಗ ಮಾಟಮಂತ್ರ ಮಾಡಿರುವ ಘಟನೆ ನಡೆದಿದೆ. ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಗುಂಡ್ಯಡ್ಕ ನಿವಾಸಿ ರತ್ನಾಕರ ಪೂಜಾರಿ ಎಂಬವರ ಗೂಡಂಗಡಿಯ...

ಶೋಭಾ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಕಾಂಗ್ರೆಸ್ ಚಿಂತನೆ

ಕೇಂದ್ರ ಗೃಹಸಚಿವಗೆ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಸಂಭವಿಸಿದ ಮತೀಯ ಘಟನೆಗಳ ಸಂಬಂಧ ಕೇಂದ್ರ ಗೃಹ ಸಚಿವರಿಗೆ  ತಪ್ಪು ಮಾಹಿತಿ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ...

ಗಾಳಿಗೆ ಮರ ಬಿದ್ದು ತೆಂಕ ಎರ್ಮಾಳಲ್ಲಿ ಮನೆಗಳಿಗೆ ಹಾನಿ

ವಿದ್ಯುತ್ ಕಂಬಗಳು ನಾಶ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಗುರುವಾರ ಮುಂಜಾನೆ ಬೀಸಿದ ಗಾಳಿಗೆ ಮರಗಳು ಮನೆಗಳ ಮೇಲೆರಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ವಿದ್ಯುತ್ ಕಂಬಗಳು ತುಂಡಾಗಿ ಇಡೀ ದಿನ ವಿದ್ಯುತ್ ನಾಪತ್ತೆಯಾಗಿದೆ. ತೆಂಕ...

ಮುಲ್ಕಿಯಲ್ಲಿ ಬಿರುಗಾಳಿ : ಹಲವು ಮರಗಳು ಧರೆಗೆ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿನ ಹೋಬಳಿಯಲ್ಲಿ ಗುರುವಾರ ಬೆಳಗ್ಗೆ ಬೀಸಿದ ಭಾರೀ ಮಳೆಗಾಳಿಗೆ ಮರಗಳು ರಸ್ತೆಗೆ ಉರುಳಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಇಲ್ಲಿನ ವೆಂಕಟರಮಣ ದೇವಳದಿಂದ ಕಿನ್ನಿಗೋಳಿಗೆ ಹೋಗುವ ರಸ್ತೆಯ ಜ್ಯೂನಿಯರ್ ಕಾಲೇಜು ಬಳಿ...

ಡಿಗ್ರಿ ಕಾಲೇಜುಗಳಲ್ಲಿ ಮೊದಲಿನಂತೆ ತರಗತಿ ಆರಂಭಿಸಲು ಮನವಿ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ರಾಜ್ಯದ ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿಗಳನ್ನು ಬೆಳಿಗ್ಗೆ 8 ಗಂಟೆಗೆ ಪ್ರಾರಂಭಿಸುವ ಸರಕಾರದ ಆದೇಶವನ್ನು ಹಿಂಪಡೆದು ಈ ಮೊದಲಿನಂತೆಯೇ ತರಗತಿಗಳನ್ನು ನಡೆಸಬೇಕೆಂದು ಕಾರ್ಕಳ ಶಾಸಕ ಸುನಿಲಕುಮಾರ್...

ಮರವುರುಳಿ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಧಕ್ಕೆ

ನಮ್ಮ ಪ್ರತಿನಿಧಿ ವರದಿ ವಿಟ್ಲ : ಭಾರೀ ಗಾಳಿಗೆ ವಿಟ್ಲ ಸುತ್ತಮುತ್ತ ಹಲವು ಮರಗಳು ಧರೆಗುರುಳಿದ್ದು, ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಕಂಬಳೆಬೆಟ್ಟು ದರ್ಗಾ ಪರಿಸರದ ರಸ್ತೆ ಬದಿಯಲ್ಲಿದ್ದ ದೊಡ್ಡ ಗಾತ್ರದ ಮರವೊಂದು ಬುಡ...

ಶೋಭಾಗೆ ಕೋರ್ಟ್ ಮೆಟ್ಟಲು ಹತ್ತಿಸಲು ಎಸ್ಡಿಪಿಐ ನಿರ್ಧಾರ

ಮಂಗಳೂರು : ಕೊಲೆ ಆರೋಪಿಗಳಿಗೆ ಬೆನ್ನೆಲುಬಾಗಿ ಸಂಘಟನೆ ನಿಂತಿದೆ ಎನ್ನುವ ಆರೋಪವನ್ನು ಮಾಡಿರುವ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ನ್ಯಾಯಾಲಯದ ಮೆಟ್ಟಲು ಹತ್ತಿಸಲು ಎಸ್ಡಿಪಿಐ ನಿರ್ಧರಿಸಿದೆ. ಮಾಧ್ಯಮದೊಂದಿಗೆ...

ಶಾಲಾ ಗೋಡೆ ಕುಸಿತ

ನಮ್ಮ ಪ್ರತಿನಿಧಿ ವರದಿ ಉಡುಪಿ : ಜಿಲ್ಲೆಯ ಜನತೆಯಲ್ಲಿ ಮೈನ್ ಸ್ಕೂಲ್ ಎಂದೇ ಜನಪ್ರಿಯವಾಗಿರುವ ನಗರದ ಕೇಂದ್ರ ಭಾಗದಲ್ಲಿರುವ ಸುಮಾರು 132 ವರ್ಷ ಹಳೆಯ ಸರ್ಕಾರಿ ಮಹಾತ್ಮಾ ಗಾಂಧಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ...