Friday, January 20, 2017

ನನ್ನ ಇರಾದೆ ಧರ್ಮಸಮ್ಮತವೇ?

ಪ್ರ : ನನ್ನ ವಯಸ್ಸು 28. ಬಿ.ಕಾಂ ಓದಿ ಸಹಕಾರೀ ಬ್ಯಾಂಕೊಂದರಲ್ಲಿ ಕ್ಲರ್ಕ್ ಕೆಲಸ ಮಡುತ್ತಿದ್ದೇನೆ. ನಾನು ಕೆಲಸ ಮಾಡುವ ಸ್ಥಳದಿಂದ 25 ಕಿಲೋಮೀಟರ್ ದೂರದಲ್ಲಿ ನಮ್ಮ ಹಳ್ಳಿಯಿರುವುದರಿಂದ ಪ್ಯಾಟೆಯಲ್ಲಿಯೇ ರೂಮು ಮಾಡಿಕೊಂಡು...

ನನಗೀಗ ಸಂಗಾತಿ ಬೇಕೆನಿಸುತ್ತಿದೆ

ಪ್ರ : ನನ್ನ ವಯಸ್ಸೀಗ 36. ಮದುವೆಯಾಗಿಲ್ಲ. ಡಿಗ್ರಿ ಮುಗಿದ ತಕ್ಷಣ ಕೆಲಸಕ್ಕೆ ಸೇರಿಕೊಂಡೆ. ಪ್ರೈವೇಟಾಗಿ ಎಂಬಿಎ ಮಾಡಿಕೊಂಡೆ. ಕೆಲಸದಲ್ಲಿ ಮತ್ತೂ ಬಡ್ತಿ ಸಿಕ್ಕಿ ಕೈತುಂಬಾ ಸಂಬಳ ಸಿಗತೊಡಗಿತು. ಮೊದಲು ಸ್ಕೂಟಿ ಕೊಂಡುಕೊಂಡೆ....

ಗಂಡನ ಮನೆಗೆ ಪುನಃ ಹೋಗಬೇಕೇ?

ಪ್ರ : ನನಗೆ ಮದುವೆಯಾಗಿ ಆರು ವರ್ಷಗಳಾದವು. ಮಕ್ಕಳಾಗಿಲ್ಲ ಅನ್ನುವ ಕೊರತೆ ನನ್ನನ್ನು ಬಹಳವಾಗಿ ಕಾಡುತ್ತಿತ್ತು. ಅಂತೂ ಕೊನೆಗೂ ಗರ್ಭಿಣಿಯಾದೆ. ನನ್ನ ಗಂಡ ಹೆಚ್ಚಾಗಿ ಟೂರಿನಲ್ಲಿಯೇ ಇರುತ್ತಾರೆ. ನಾನು ಬಸಿರಾಗಿದ್ದು ಅವರಿಗೆ ಮೊದಲು...

`ಹೆಂಡತಿಗೆ ಅವಳನ್ನು ಕಂಡರೆ ಆಗುತ್ತಿಲ್ಲ’

ಪ್ರ : ಎರಡು ವರ್ಷದ ಹಿಂದೆ ನಾನು ಈ ಊರಿಗೆ ಹೊಸತಾಗಿ ಕೆಲಸಕ್ಕೆ ಬಂದು ಸೇರಿದಾಗ ನನಗ್ಯಾರ ಪರಿಚಯವೂ ಅಷ್ಟಾಗಿ ಇರಲಿಲ್ಲ. ಇಲ್ಲಿಗೆ ಬಂದ ಕೆಲವು ದಿನಗಳ ನಂತರ ಒಮ್ಮೆ ಅಕಸ್ಮಾತ್ತಾಗಿ ನಮ್ಮ...

ತವರಿನವರನ್ನು ಅವಮಾನಿಸುವುದು ಸರಿಯೇ?

ಪ್ರ : ನಾನೊಂದು ಆಫೀಸಿನಲ್ಲಿ ನಮ್ಮ ಬಾಸಿನ ಸೆಕ್ರೆಟರಿಯಾಗಿದ್ದೆ. ನಾನು ಅಂತಹ ರೂಪವತಿಯೇನಲ್ಲ. ಬಾಸ್ ಪ್ರತಿಯೊಂದಕ್ಕೂ ನನ್ನನ್ನೇ ಕೇಳುತ್ತಿದ್ದುದು ನನಗೆ ಹೆಮ್ಮೆಯ ವಿಷಯವಾಗಿತ್ತು. ಕೆಲವೊಮ್ಮೆ ಅವರು ಕ್ಲೈಂಟ್ಸ್ ಮೀಟಾಗಲೂ ನನ್ನನ್ನು ಜೊತೆಗೆ ಕರೆದುಕೊಂಡು...

ವುಡ್-ಬಿ ನನ್ನ ಇ-ಮೇಲ್ ಚೆಕ್ ಮಾಡುತ್ತಿರುತ್ತಾಳೆ

ಪ್ರ : ನನಗೀಗ ಮದುವೆ ನಿಶ್ಚಯವಾಗಿದೆ. ಅವಳು ನೈಸ್ ಗರ್ಲ್. ಎರಡು ತಿಂಗಳಲ್ಲಿ ಮದುವೆ ಡೇಟ್ ಇದೆ. ಇಬ್ಬರೂ ಜೊತೆಯಲ್ಲಿಯೇ ಸಂಜೆ ಕಳೆಯುತ್ತೇವೆ. ನಮ್ಮಿಬ್ಬರ ಮನೆಯೂ ಇದೇ ಊರಿನಲ್ಲಿರುವುದರಿಂದ ಅವಳು ನಮ್ಮ ಮನೆಗೂ...

`ಗರ್ಲ್ಫ್ರೆಂಡಿನ ತಂದೆಯೆಂದರೆ ಭಯ’

ಪ್ರ : ನಾನು ಪೋಸ್ಟ್‍ಗ್ರಾಜುವೇಶನ್ ಓದುತ್ತಿದ್ದೇನೆ. ಡಿಗ್ರಿ ಓದುವಾಗಿನಿಂದ ನನಗೊಬ್ಬಳು ಗರ್ಲ್‍ಫ್ರೆಂಡ್ ಇದ್ದಾಳೆ. ಈಗಲೂ ಜೊತೆಯಲ್ಲೇ ಓದುತ್ತಿದ್ದೇವೆ. ನಮ್ಮ ಮನೆಯವರಿಗೆಲ್ಲ ನಾನು ನನ್ನ ಈ ಗರ್ಲ್‍ಪ್ರೆಂಡನ್ನು ಪರಿಚಯಿಸಿದ್ದೇನೆ. ಅವರೂ ನಮ್ಮ ರಿಲೇಶನ್‍ಶಿಪ್ಪನ್ನು ಒಪ್ಪಿಕೊಂಡಿದ್ದಾರೆ....

ತಮ್ಮನ ಹೆಂಡತಿ ಮೇಲೆ ಆಕರ್ಷಣೆ

ಪ್ರ : ನನಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ವಯಸ್ಸು 40. ಹೆಂಡತಿಗೆ 35. ಅವಳಿಗೆ ಯಾವಾಗ ನೋಡಿದರೂ ಕಾಯಿಲೆ. ಗರ್ಭಕೋಶದ ಸಮಸ್ಯೆಯಿರುವುದರಿಂದ ಅವಳಿಗೆ ವಿಪರೀತ ಬ್ಲೀಡಿಂಗಿನ ಪ್ರಾಬ್ಲೆಂ ಇದೆ. ನನಗೆ ಸೆಕ್ಸ್ ಬಗ್ಗೆ...

ಅವಳನ್ನು ಬಿಟ್ಟಿರಲಾರೆ ಅನಿಸುತ್ತಿದೆ

ಪ್ರ : ಅವಳು ನನ್ನ ಅಸಿಸ್ಟೆಂಟಾಗಿ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದಳು. ನನ್ನದು ರಿಯಲ್‍ಎಸ್ಟೇಟ್ ಬಿಸಿನೆಸ್. ನನ್ನ ಬಿಸಿನೆಸ್ ಈ ಮಟ್ಟದಲ್ಲಿ ಬೆಳೆಯಲು ಅವಳ ಯೋಗದಾನ ತುಂಬಾ ಇದೆ. ಕ್ಲೈಂಟ್ಸ್ ಜೊತೆ ಸತತ...

ತಾಜ ಬರಹಗಳು

ಮಂಜೇಶ್ವರ ಚರ್ಚ್ ಶಾಲೆಯಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ರೀತಿಯ ವಸ್ತುಗಳನ್ನು ಗುರುವಾರದಂದು ಮಂಜೇಶ್ವರ ಇನ್ಫಾಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರದರ್ಶಿಸಲಾಯಿತು. ಇದು ಎಲ್ಲರ ಗಮನ ಸೆಳೆಯಿತು. ಜ್ಯೂನಿಯರ್ ಹಾಗು...

ಮುಖ್ಯಮಂತ್ರಿ ಪಿಣರಾಯಿಯಿಂದ 36 ಮನೆ ಹಸ್ತಾಂತರ ಹಲವು ಯೋಜನೆಗಳಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತರಿಗೆ ಇರಿಯ ಕಾಟುಮಾಡತ್ ಎಂಬಲ್ಲಿ ಸಾಯಿ ಟ್ರಸ್ಟಿನಿಂದ ನಿರ್ಮಿಸಲಾದ 36 ಮನೆಗಳ ಕೀಲಿ ಕೈ ಹಸ್ತಾಂತರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ವಹಿಸಿದರು. ಪ್ರತಿಯೊಂದು ಕುಟುಂಬಕ್ಕೂ ಹತ್ತು ಸೆನ್ಸ್...

ಮಂಜೇಶ್ವರದಲ್ಲಿ ಮತ್ತೆ ತಲೆಯೆತ್ತಿದೆ ಅಪಾಯಕಾರಿ ಮರಳು ಮಾಫಿಯಾ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕೇರಳದಲ್ಲಿ ಮರಳು ಸಂಗ್ರಹ, ಸಾಗಾಟಕ್ಕೆ ನಿಯಂತ್ರಣ ಇರುವಂತೆಯೇ ಗಡಿ ಪ್ರದೇಶದ ಹೊಳೆಗಳಿಂದ ವ್ಯಾಪಕವಾಗಿ ಮರಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಳ ದಾರಿಯಾಗಿ ಅನ್ಯ ಜಿಲ್ಲೆಗಳಿಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಾಸರಗೋಡು...

ಯುವಕಗೆ ಇರಿದ ಪ್ರಕರಣ ಮಾತುಕತೆಯಲ್ಲಿ ಇತ್ಯರ್ಥ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಯುವಕನಿಗೆ ಇರಿತ ಪ್ರಕರಣ ಕೊನೆಗೆ ಕೇಸಿಲ್ಲದೆ ರಾಜಿ ಪಂಚಾತಿಗೆಯಲ್ಲಿ ಇತ್ಯರ್ಥಗೊಂಡಿದೆ. ಬಂದ್ಯೋದ್ ಮುಟ್ಟಂ ನಿವಾಸಿ ಜಿಷ್ಣು(28)ನನ್ನು ತಂಡವೊಂದು ಬುಧವಾರ ರಾತ್ರಿ ಶಿರಿಯ ಮುಟ್ಟಂ ರೈಲ್ವೇ ಮಾರ್ಗದಲ್ಲಿ ಇರಿದು ಗಂಭೀರ...

ಕಾರ್ಮಿಕ ಮೃತ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ವಾಹನ ಅಪಘಾತ ಸಂಭವಿಸಿದ್ದು ಕಟ್ಟಡ ನಿರ್ಮಾಣ ಕಾರ್ಮಿಕ ಮೃತಪಟ್ಟು ದಂಪತಿ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಲ್ಲಂಗೈ ಬಳ್ಳೂರು ನಿವಾಸಿ ಸುರೇಶ್ ಗಟ್ಟಿ (41) ಮೃತ ದುರ್ದೈವಿಯಾಗಿದ್ದಾರೆ....