Friday, June 23, 2017

ಅವನ ಮನೆಯವರು ಮದುವೆಗೆ ಒಪ್ಪುತ್ತಿಲ್ಲ

ಪ್ರ : ನನಗೀಗ 30 ವರ್ಷ. ಅವನಿಗೆ 32. ನಾನು ಒಂದು ಮಲ್ಟಿನ್ಯಾಷನಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅವನೂ ನನ್ನ ಕಲೀಗ್. ನಮ್ಮ ಪ್ರೀತಿಗೆ ಆರು ವರ್ಷಗಳಾದವು. ಇದರ ಮಧ್ಯೆ ಅವನು ವಿದೇಶಕ್ಕೆ...

ಆ ಒಂದು ಘಟನೆ ನಡೆಯದಿದ್ದರೆ….

ಪ್ರ : ನನಗಾಗ 14 ವರ್ಷ. ದೊಡ್ಡವಳಾಗಿ ಸ್ವಲ್ಪ ಸಮಯವಾಗಿತ್ತು. ಬೇಸಿಗೆ ರಜೆಯ ಸಮಯ. ಅಜ್ಜನ ಮನೆಗೆ ಪ್ರತೀ ವರ್ಷದಂತೆ ಹೋಗಿದ್ದೆ. ಅಜ್ಜನ ಮನೆಯಲ್ಲಿ ಹಲಸು, ಮಾವು ಪೊಗದಸ್ತಾಗಿ ಬೆಳೆಯುವುದರಿಂದ ಆ ಸಮಯದಲ್ಲಿ...

ಕಂಪ್ಯೂಟರ್ ಮೇಡಂ ಮೇಲೆ ಕ್ರಶ್

ಪ್ರ : ನಾನು ಡಿಗ್ರಿ ಓದುತ್ತಿದ್ದೇನೆ. ಪಿಯುಸಿವರೆಗೆ ನಾನು ನನ್ನ ಡ್ರೆಸ್ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುತ್ತಿರಲಿಲ್ಲ. ಸಿಕ್ಕಿದ ಬಟ್ಟೆಯನ್ನು ತೊಟ್ಟು ಕೂದಲನ್ನೂ ಬಾಚದೇ ಹೇಗೋ ಇರುತ್ತಿದ್ದೆ. ಆದರೆ ಈಗ ಕಾಲೇಜು ಮೆಟ್ಟಿಲು...

ಮಗಳು ಡೈವೋರ್ಸ್ ಕೊಟ್ಟು ಬಂದರೆ ತಪ್ಪೇ?

ಪ್ರ : ನಾನು ನಿವೃತ್ತ ಸರಕಾರೀ ಉದ್ಯೋಗಿ. ನನ್ನ ಹೆಂಡತಿ ತೀರಿ ಹೋಗಿ ಕೆಲವು ವರ್ಷಗಳಾದವು. ಈಗ ನನ್ನ ಜೀವನದಲ್ಲಿ ಇರುವವಳೆಂದರೆ ನನ್ನ ಮಗಳು ಮಾತ್ರ. ಅವಳಿಗೆ ಒಬ್ಬ ಮಗನಿದ್ದಾನೆ. ಮಗಳ ಸಂಸಾರವನ್ನು...

ಈ ಪ್ರೀತಿಗೆ ಏನೆಂದು ಹೆಸರಿಡಲಿ?

ಪ್ರ : ನಾನೊಂದು ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೀಗ 28 ವರ್ಷ. ನಮ್ಮ ಆಫೀಸಿನಲ್ಲಿ ಮೆನೇಜರ್ ಆಗಿದ್ದವರು ಒಬ್ಬರು ಮಹಿಳೆ. ಅವರಿಗೆ ಸುಮಾರು 35 ವರ್ಷವಾಗಿರಬಹುದು. ಅವರಿಗೆ ಮದುವೆಯಾಗಿ ಎರಡು ಮಕ್ಕಳೂ ಇದ್ದಾರೆ....

ಗಂಡನಿಗೆ ಅಕ್ಕನ ಮಗಳ ಮೇಲೆ ಕಣ್ಣು

ಪ್ರ : ನಾನು ಹುಟ್ಟಿ ಬೆಳೆದಿದ್ದು ಹಳ್ಳಿಯಲ್ಲಿ. ನನಗೆ ಸಿಟಿಯಲ್ಲಿರುವ ಹುಡುಗನ ಜೊತೆ ಎರಡು ವರ್ಷದ ಹಿಂದೆ ಮದುವೆಯಾಯಿತು. ನನ್ನ ಗಂಡ ಪದವೀಧರರಲ್ಲದಿದ್ದರೂ ವ್ಯವಹಾರದಲ್ಲಿ ತುಂಬಾ ಚುರುಕು. ಅವರಿಗೆ ಕಾಲೇಜಿನ ಸಮೀಪ ಒಂದು...

ಮಗ ಮನೆಬಿಟ್ಟು ಹೋದ ಬಗ್ಗೆ ಚಿಂತೆ

ಪ್ರ : ನನ್ನ ಗಂಡ ಸರಕಾರೀ ನೌಕರರು. ಮಗ ಪಿಯುಸಿಯಲ್ಲಿ ಫೈಲ್ ಆದ. ಅವನು ಹತ್ತನೇ ತರಗತಿಯವರೆಗೆ ಸೆಕೆಂಡ್ ಕ್ಲಾಸಿನಲ್ಲಿ ಪಾಸಾಗುತ್ತಿದ್ದ. ಪಿಯುಸಿಯಲ್ಲಿ ಪುಂಡರ ಸಹವಾಸ ಮಾಡಿ ಓದುವುದನ್ನೇ ನಿರ್ಲಕ್ಷ ಮಾಡಿದ. ನನ್ನ...

ಅತ್ತೆಗೆ ಊರವರೆಲ್ಲ ನೆಂಟರು

ಪ್ರ : ನಮ್ಮದು ಲವ್ ಮ್ಯಾರೇಜ್. ಅವನು ನನ್ನ ಕ್ಲಾಸ್‍ಮೇಟಾಗಿದ್ದ. ಬಿಂದಾಸಾಗಿದ್ದರೂ ಮುಗ್ಧ ಮತ್ತು ಮುಕ್ತ ಮನಸ್ಸಿನ ಅವನನ್ನು ಇಷ್ಟಪಟ್ಟೆ. ಏಳು ವರ್ಷಗಳ ಪ್ರೀತಿಯ ನಂತರ ನಮ್ಮ ಮದುವೆಯಾಗಿದ್ದು. ನಾವು ಪಿಯುಸಿಯಲ್ಲಿರುವಾಗಲೇ ನಮ್ಮ...

ಹೆಂಡತಿಯನ್ನು ಹೇಗೆ ಖುಶಿಪಡಿಸಲಿ?

ಪ್ರ : ನಾನೊಬ್ಬ ಬ್ಯಾಂಕ್ ಅಧಿಕಾರಿ. ಹೆಂಡತಿ ಹೋಮ್‍ಮೇಕರ್. ಮೊದಲು ಅವಳೂ ನಮ್ಮ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಳು. ನಮ್ಮ ಮಧ್ಯೆ ಪ್ರೀತಿ ಬೆಳೆದೇ ಮದುವೆಯಾಗಿದ್ದು. ನಮಗಿಬ್ಬರಿಗೂ ಈಗ ವಯಸ್ಸು 45. ಮದುವೆಯಾದ ನಂತರವೂ...

ನನಗೆ ಸೆಕ್ಸ್ ಇಷ್ಟವಿಲ್ಲ

ಪ್ರ : ನಾನೊಂದು ಇಲೆಕ್ಟ್ರಾನಿಕ್ಸ್ ಶಾಪಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಸೆಕ್ಷನ್ ಹೆಡ್ ಮತ್ತು ನನ್ನ ಮೆಂಟಾಲಿಟಿ ತುಂಬಾ ಮ್ಯಾಚ್ ಆಗುತ್ತಿತ್ತು. ನಮ್ಮಿಬ್ಬರ ಲೈಕಿಂಗ್ಸ್ ಒಂದೇ ಆದ್ದರಿಂದ ಭಿನ್ನಾಭಿಪ್ರಾಯವೂ ಬರುತ್ತಿರಲಿಲ್ಲ. ಸಮಯ ಸಿಕ್ಕಾಗೆಲ್ಲ...

ಸ್ಥಳೀಯ

ಪ್ರತಿಭಟನೆ, ಬಹಿಷ್ಕಾರ ಮಧ್ಯೆ ಭಾರೀ ಪೆÇಲೀಸ್ ಭಧ್ರತೆಯಲ್ಲಿ ರಾಷ್ಟ್ರೀಯ ಮಂಚ್ ಇಫ್ತಾರ್ ಕೂಟ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಆರೆಸ್ಸೆಸ್ ಪೆÇೀಷಕ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಗುರುವಾರ ಮಂಜೇಶ್ವರದ ಹೊಸಂಗಡಿಯಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟ ಭಾರೀ ಪೆÇಲೀಸ್ ಬಂದೋಬಸ್ತಿನಲ್ಲಿ ನಡೆಯಿತು. ಇಫ್ತಾರ್ ಕೂಟಕ್ಕೆ ಮುಸ್ಲಿಂ ಸಂಘಟನೆಗಳಿಂದ ವಿರೋಧ...

ಅಕ್ರಮವಾಗಿ ಕಟ್ಟಿಡಲಾಗಿದ್ದ ಜಾನುವಾರು ಬಂಧಮುಕ್ತ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಸಾಯಿಖಾನೆಗೆ ಕೊಂಡುಹೋಗಲು ಅಕ್ರಮವಾಗಿ ತೋಟದಲ್ಲಿ ಕಟ್ಟಿಹಾಕಲಾಗಿದ್ದ 12 ಜಾನುವಾರುಗಳನ್ನು ಕೊಣಾಜೆ ಪೊಲೀಸರು ಮೊಂಟೆಪದವು ಸಮೀಪ ಬಂಧಮುಕ್ತಗೊಳಿಸಿ ಗೋಶಾಲೆಗೆ ಹಸ್ತಾಂತರಿಸಿದ್ದಾರೆ. 3 ಕರುಗಳು ಸೇರಿದಂತೆ 9 ದನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊಂಟೆಪದವು...

ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ಕಾರ್ಮಿಕರು

 ಮಾತು ತಪ್ಪಿದ ಸುಜ್ಲಾನ್ ಕಂಪನಿ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಕಾಪು ಶಾಸಕ ಸಹಿತ ಕೆಲ ರಾಜಕೀಯ ಮುಖಂಡರು ಹಾಗೂ ಸಂಘಟನೆಗಳ ಸಮಕ್ಷಮದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಿದಂತೆ, ಎರಡು ತಿಂಗಳೊಳಗೆ ಮರಳಿ ಕೆಲಸಕ್ಕೆ ಸೇರಿಸುವುದಾಗಿ...

ಪಡುಬಿದ್ರಿಯಲ್ಲಿ ಅಪಾಯಕಾರಿ ವಿದ್ಯುತ್ ಟ್ರಾನ್ಸಫಾರ್ಮರ್

ಮೆಸ್ಕಾಂ ನಿರ್ಲಕ್ಷ್ಯ ವಿರುದ್ಧ ಆಕ್ರೋಶ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ನಾಗರಾಜ ಎಸ್ಟೇಟ್ ಬಳಿ ಹೆದ್ದಾರಿಯಂಚಿನಲ್ಲಿ ವಿದ್ಯುತ್ ಟ್ರಾನ್ಸಫಾರ್ಮರನ್ನು ಹೊತ್ತ ಕಾಂಕ್ರೀಟ್ ಕಂಬಗಳು, ತನ್ನ ಮೈಮೇಲಿನ ಸಿಮೆಂಟುಗಳನ್ನು ಉದುರಿಸಿಕೊಂಡು...

ವಿವಿಧ ಬೇಡಿಕೆಗೆ ಆಗ್ರಹಿಸಿ ಸಿಐಟಿಯು ಮೆಸ್ಕಾಂ ಭವನ ಎದುರು ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸುಪ್ರೀಂ ಕೋರ್ಟ್ ಆದೇಶದಂತೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ನೇರ ನೇಮಕಾತಿಯಲ್ಲಿ ಸೇವಾಹಿರಿತನದ ಆಧಾರದಲ್ಲಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಇಂಧನ ಇಲಾಖೆಯ 2003 ವಿದ್ಯುತಚ್ಛಕ್ತಿ...

ಮರು ಮೌಲ್ಯಮಾಪನ ಬಳಿಕ ಹರಿತಾಗೆ ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ ದ್ವಿತೀಯ ರ್ಯಾಂಕ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪುತ್ತೂರು ತಾಲೂಕಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹರಿತಾ ಎಂ ಬಿ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 6 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲೇ...

ಪಿಲಿಕುಳದ ಸರಕಾರಿ ಕ್ಷಯ, ಎದೆರೋಗ ಆಸ್ಪತ್ರೆ ಅವ್ಯವಸ್ಥೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬಿರುಕು ಬಿಟ್ಟಿರುವ ಕಟ್ಟಡ, ಮುರಿದು ಬೀಳುವ ಸ್ಥಿತಿಯಲ್ಲಿರುವ ಕಿಟಕಿಗಳು, ಮಳೆ ನೀರು ನೇರವಾಗಿ ಒಳಗಡೇ ಬೀಳುವ ಮೇಲ್ಛಾವಣಿ, ಹೇಳೋದಿಕ್ಕೆ ಮಾತ್ರ ಇದು ಸರಕಾರಿ ಆಸ್ಪತ್ರೆ. ಆದರೆ ಮಳೆಗಾಲದಲ್ಲಿ...

`ಶಸ್ತ್ರಾಸ್ತ ಸಾಗಾಟ ಪತ್ತೆಯಾದಲ್ಲಿ ಗೂಂಡಾ ಪ್ರಕರಣ ದಾಖಲು’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಹರಿತವಾದ ಆಯುಧಗಳನ್ನು ಸಾಗಾಟ ಮಾಡುವುದು ಪತ್ತೆಯಾದರೆ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಎಚ್ಚರಿಸಿದ್ದಾರೆ. ಬಂಟ್ವಾಳದಲ್ಲಿ ನಡೆದಿರುವ ಅಹಿತಕರ ಘಟನೆ...

ಮಂಗಳೂರು ಪಟ್ಟಣದಲ್ಲಿ ಹಸಿರು ಯೋಜನೆಗೆ ಸ್ಥಳಗಳ ಹುಡುಕಾಟ

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕರಾವಳಿಯ ಎಲ್ಲಾ ಮೂರು ಜಿಲ್ಲೆಗಳು ಹಸಿರು ಯೋಜನೆಯತ್ತ ಚಿಂತನೆ ನಡೆಸಿವೆ. ಪ್ರತಿ ಶಾಲೆಗಳು, ಕಾಲೇಜುಗಳು, ಸರ್ಕಾರಿ ಕಚೇರಿ, ಪೌರಪ್ರತಿನಿಧಿಗಳು, ಪಂಚಾಯತ್ ಮತ್ತು ಅಂಗನವಾಡಿ ಸೇರಿದಂತೆ ಎಲ್ಲಾ ಕಡೆಗಳಲ್ಲಿ...

ನಗರದಲ್ಲಿ ತರಬೇತಿ ಪೊಲೀಸರಿಗೆ ಯೋಗ

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಇಲ್ಲಿ ಎಂಟು ತಿಂಗಳ ತರಬೇತಿಗಾಗಿ ನಿಯುಕ್ತರಾದ ಪೊಲೀಸ್ ಕಾನಸ್ಟೇಬಲ್ಲುಗಳು 15 ದಿನಗಳಿಂದ ಯೋಗ ಶಿಕ್ಷಣ ಪಡೆದರು. ತರಬೇತಿ ಅವಧಿಯಲ್ಲಿ ಜೀವನ ಕೌಶಲ್ಯವಾಗಿ ಪೊಲೀಸರಿಗೆ ಯೋಗ ಮತ್ತು ಈಜುಗಾರಿಕೆ...