Monday, August 21, 2017

ಅವಳಿಗ್ಯಾಕೆ ಆ ರೀತಿ ಬಿಗುಮಾನ?

ಪ್ರ : ಅವಳು ನನಗೆ ಪಿಯುಸಿಯಿಂದಲೂ ಫ್ರೆಂಡ್. ಕಾಲೇಜು ಮುಗಿಯುವ ಸಮಯದಲ್ಲಿ ಇಬ್ಬರೂ ಗಾಢವಾಗಿ ಪ್ರೀತಿಸುತ್ತಿದ್ದೆವು. ನಾವು ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರೂ ನಮ್ಮ ಮಧ್ಯೆ ಆಗಾಗ ಚಿಕ್ಕಪುಟ್ಟ ಕ್ಲಾಶಸ್ ಆಗ್ತಾನೇ ಇತ್ತು. ಅದಕ್ಕೆ ಮುಖ್ಯ...

ನನಗೆ ಆತ್ಮಹತ್ಯೆಯೊಂದೇ ದಾರಿಯಾ?

ಪ್ರ : ನನಗೆ ಮದುವೆಯಾಗಿ ಹದಿನೈದು ವರ್ಷವಾಗಿದೆ. ಮಗನಿಗೆ 13 ವರ್ಷ. ನನ್ನ ಗಂಡ ಬಿಲ್ಡಿಂಗ್ ಕೆಲಸಕ್ಕೆ ಹೋಗುತ್ತಾರೆ. ಅವರಿಗೆ ಕುಡಿಯುವ ಚಟ ಇದೆ. ಮೇಲಾಗಿ ಹೆಂಗಸರ ಮೋಹವೂ ಇದೆ. ವೇಶ್ಯೆಯರ ಸಹವಾಸವೂ...

ಗೆಳತಿಯ ಗಂಡ ಹತ್ತಿರವಾಗುತ್ತಿದ್ದಾನೆ

ಪ್ರ : ನನ್ನ ಮದುವೆಯಾಗಿ ಎರಡು ವರ್ಷವಾಯಿತು. ನನ್ನ ಬಾಲ್ಯಗೆಳತಿಗೆ ಕಳೆದ ವರ್ಷ ಮದುವೆಯಾಗಿದ್ದು ಈಗ ಕೆಲವು ತಿಂಗಳಿಂದ ಆಕೆ ಗಂಡನಿಗೆ ಈ ಊರಿಗೆ ಟ್ರಾನ್ಸ್‍ಫರ್ ಆಗಿರುವುದರಿಂದ ಇದೇ ಊರಿಗೆ ಅವರು ಬಂದಿದ್ದಾರೆ....

ನನಗೆ ಅದ್ದೂರಿ ಮದುವೆ ಇಷ್ಟವಿಲ್ಲ

ಪ್ರ : ನಾನು ನಮ್ಮ ಅಪ್ಪ, ಅಮ್ಮನಿಗೆ ಒಬ್ಬನೇ ಮಗ. ನನಗೆ ಮೊದಲಿಂದಲೂ ಸಿಂಪ್ಲಿಸಿಟಿ ಇಷ್ಟ . ಕೆಲವು ಸಂಘಟನೆಯಲ್ಲೂ ಸಕ್ರಿಯವಾಗಿದ್ದೇನೆ. ನಮ್ಮದು ಬಡವರ ಪರವಾಗಿ ಹೋರಾಡುವ ಸಂಘಟನೆ. ಈಗ ನನಗೆ ಮದುವೆ...

ಆಕೆ ನನಗಿಷ್ಟ; ಆದರೆ ಮದುವೆಯಾಗಲಾಗುತ್ತಿಲ್ಲ

ಪ್ರ : ಮೂರು ವರ್ಷದಿಂದ ಅವಳ ಜೊತೆ ಸಂಬಂಧದಲ್ಲಿ ಇದ್ದೇನೆ. ಅವಳು ನನ್ನ ಕಲೀಗ್. ಈ ಊರಿನಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿ ಇದ್ದಾಳೆ. ನಾವಿಬ್ಬರೂ ಒಬ್ಬರನ್ನೊಬ್ಬರು ಬಹಳವಾಗಿ ಹಚ್ಚಿಕೊಂಡಿದ್ದೇವೆ. ಆದರೇನು ಮಾಡುವುದು ಅವಳ...

ಆತನಿಗೆ ಈಗ ನಾನು ಬೇಡವಂತೆ

ಪ್ರ : ಅವನು ಕಾಲೇಜಿನಲ್ಲಿ ತುಂಬಾ ಫೇಮಸ್ ಆಗಿದ್ದ. ಓದುವುದರಲ್ಲಿ, ಇತರ ಚಟುವಟಿಕೆಗಳಲ್ಲಿ ಎಲ್ಲದರಲ್ಲೂ ಅವನು ಮುಂದೆ. ನೋಡಲೂ ಸ್ಮಾರ್ಟ್ ಇರುವ ದಿನಕ್ಕೊಂದು ಡ್ರೆಸ್ ಮಾಡಿಕೊಂಡು ಗಾಗಲ್ಸ್ ಹಾಕಿ ಬರುವ ಅವನ ಸ್ನೇಹ...

ಗಂಡ ನನ್ನನ್ನು ಅವಾಯ್ಡ್ ಮಾಡುತ್ತಿರಬಹುದೇ?

ನೀವು ಸ್ವಲ್ಪ ದಪ್ಪವಾಗಿದ್ದೀರಿ ಎನ್ನುವ ಏಕೈಕ ಕಾರಣಕ್ಕಾಗಿ ಅವರ ಮಕ್ಕಳ ತಾಯಿಯಾದ ನಿಮ್ಮನ್ನು ಕಡೆಗಣಿಸುತ್ತಿದ್ದಾರೆ ಅಂತ ನನಗನಿಸುವುದಿಲ್ಲ. ಪ್ರ : ನನಗೀಗ 35. ಅವರಿಗೆ 40. ಇಬ್ಬರು ಶಾಲೆಗೆ ಹೋಗುವ ಮಕ್ಕಳಿದ್ದಾರೆ. ನಾನು ಮದುವೆಯಾಗುವಾಗ...

ಇಂಗ್ಲೀಷ್ ಲೆಕ್ಚರರ್ ನನ್ನನ್ನು ಪ್ರೀತಿಸುತ್ತಿರಬಹುದೇ?

ಯುವ ಲೆಕ್ಚರರ್‍ಗೆ ಯಾರಾದರೂ ನಿಮ್ಮಂತಹ ಮುಗ್ಧ ಹುಡುಗಿಯರ ಜೊತೆ ಕ್ಲೋಸಾಗಿ ಮಾತಾಡುತ್ತಾ, ಅವಕಾಶ ಸಿಕ್ಕರೆ ತಮ್ಮ ತೆವಲೂ ತೀರಿಸಿಕೊಳ್ಳುವ ಬಯಕೆ ಇರಬಹುದು. ಪ್ರ : ನಾನೀಗ ಪಿಯುಸಿ ಎರಡನೇ ವರ್ಷದಲ್ಲಿದ್ದೇನೆ. ನಾನು ಆಟ್ರ್ಸ್ ವಿದ್ಯಾರ್ಥಿನಿ....

ತಂಗಿ ನಾಲಾಯಕ್ ಹುಡುಗನನ್ನು ಪ್ರೀತಿಸುತ್ತಿದ್ದಾಳೆ

ಅವಳಿಗೆ ನೀವೇ ವಿಲನ್ ಆಗಿ ಕಾಣುತ್ತಿದ್ದೀರಿ. ಆದರೆ ನೀವು ತಂಗಿಗೆ ನಿಷ್ಠುರವಾದರೂ ಸರಿ ಆಕೆಯನ್ನು ಆ ಬಲೆಯಿಂದ ಬಿಡಿಸಿ ಹೊರತರಲು ನಿಮ್ಮ ಕೈಲಾದ ಪ್ರಯತ್ನ ಮಾಡಲೇಬೇಕು. ಪ್ರ : ನನಗೀಗ 24 ವರ್ಷ. ಕೆಲಸದಲ್ಲಿದ್ದೇನೆ....

ಮಗಳ್ಯಾಕೆ ಈ ರೀತಿ ವರ್ತಿಸುತ್ತಿರಬಹುದು?

ಪ್ರ : ನಾನೊಬ್ಬಳು ವಿಧವೆ ತಾಯಿ. ನನ್ನ ಮಗಳಿಗೆ ಆರು ವರ್ಷವಿರುವಾಗಲೇ ನನ್ನ ಗಂಡ ತೀರಿಹೋದರು. ಅತ್ತೆ ಮನೆಯವರ ಕಾಟ ತಾರಲಾರದೇ ಮನೆಯಿಂದ ಮಗಳ ಜೊತೆ ಹೊರಬಂದು ಸ್ವತಂತ್ರವಾಗಿ ಬದುಕುತ್ತಿದ್ದೇನೆ. ಪ್ರೈವೇಟ್ ಸ್ಕೂಲಿನಲ್ಲಿ...

ಸ್ಥಳೀಯ

ಇಸ್ಲಾಂ ಧರ್ಮಕ್ಕೆ ಮತಾಂತರಿತ ಹಿಂದೂ ಯುವತಿ ಚಿತ್ರ ವೈರಲ್

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ``ಇದು ನನ್ನ ಜೀವನವಾಗಲಿದೆಯೇ ?'' ಎಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಶಾಫಿನ್ ಜಹಾನ್ ಎಂಬಾತನ ಜತೆ  ನಡೆದ ತನ್ನ ವಿವಾಹವನ್ನು ಮೂರು ತಿಂಗಳ ಹಿಂದೆ ಕೇರಳ ಹೈಕೋರ್ಟ್...

ಚೌತಿ ಹಬ್ದಕ್ಕೆ `ಗ್ರೀನ್ ಗಣೇಶ’ನನ್ನು ತನ್ನಿ

ಮಂಗಳೂರು :  ಈ ವರ್ಷದ ಗಣೇಶ ಚತುರ್ಥಿಯಂದು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೌಂಡೇಶನ್  ಎಂಬ ಪರಿಸರ ಸಂಘಟನೆಯ ವಿಶಿಷ್ಟ ಯೋಜನೆಯೊಂದು ಯಶಸ್ವಿಯಾಗಿದ್ದೇ ಆದಲ್ಲಿ ಅದು ಸಸಿಗಳನ್ನು ನೆಟ್ಟು ಪರಿಸರ ರಕ್ಷಿಸುವಲ್ಲಿಯೂ ಸಹಕಾರಿಯಾಗಿ ನಿಜಾರ್ಥದಲ್ಲಿ...

ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗೆ ಕಾರ್ಯನಿರ್ವಹಿಸುವ `ಏಂಜಲ್ ಬಾಕ್ಸ್’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪ್ರಸ್ತುತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕಂದಮ್ಮಗಳನ್ನೂ ರಾಕ್ಷಸ ಪ್ರವೃತ್ತಿಯುಳ್ಳವರು ತಮ್ಮ ದಾಹಕ್ಕೆ ಒಳಪಡಿಸುತ್ತಿದ್ದಾರೆ. ಅತ್ಯಾಚಾರದ ಬಗ್ಗೆ ಒಂಚೂರು ಅರಿವಿಲ್ಲದ ಮಕ್ಕಳ ಬದುಕು ಬರ್ಬರವಾಗುತ್ತದೆ....

ಯುಪಿಸಿಎಲ್ ವಿಸ್ತರಣೆಗೆ 160 ಎಕ್ರೆ ಜಾಗ ಸ್ವಾಧೀನ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮುಂದಿನ ಹಂತದಲ್ಲಿ 1800 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ಸ್ಥಾವರದ ವಿಸ್ತರಣೆ ಕಾರ್ಯ ನಡೆಯಬೇಕಿದ್ದು, ಇದಕ್ಕಾಗಿ ಉಡುಪಿ ವಿದ್ಯುತ್ ನಿಗಮ ನಿಯಮಿತ (ಯುಪಿಸಿಎಲ್) 160 ಎಕ್ರೆ ಜಾಗ...

ಕಲ್ಸಂಕ ಸೇತುವೆ ರೂ 1.25 ಕೋಟಿ ವೆಚ್ಚದಲ್ಲಿ ವಿಸ್ತರಣೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದಲ್ಲಿರುವ ಕಲ್ಸಂಕ ಸೇತುವೆಯನ್ನು ರೂ 1.25 ಕೋಟಿ ವೆಚ್ಚದಲ್ಲಿ ವಿಸ್ತಾರಗೊಳಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವ ಶಕ್ತಿ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಅವರು ಕೊಡಂಕೂರಿನಲ್ಲಿ...

ದರೆಗುಡ್ಡೆ ಬಿಸಿಎಂ ಹಾಸ್ಟೆಲ್ ದುರವಸ್ಥೆ

ತರಕಾರಿ ಇಡುವ ಜಾಗವೇ ವಿದ್ಯಾರ್ಥಿಗಳು ಮಲಗುವ ಕೋಣೆ ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ದರೆಗುಡ್ಡೆ ಪಂಚಾಯತಿನ ಬಾಡಿಗೆ ಕೊಠಡಿಯಲ್ಲಿ 1987ರಲ್ಲಿ ಆರಂಭವಾದ ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಬಿಸಿಎಂ ಹಾಸ್ಟೆಲಿನಲ್ಲಿ ಮೂಲ...

ಬಿ ಸಿ ರೋಡು ಸರ್ವಿಸ್ ರಸ್ತೆಯಲ್ಲಿ ಕೃತಕ ಕೆರೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಬಿ ಸಿ ರೋಡು ಸರ್ವಿಸ್ ರಸ್ತೆ ಸಮಸ್ಯೆ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ. ಇಲ್ಲಿನ ಸರ್ವಿಸ್ ರಸ್ತೆಯ ಅವ್ಯವಸ್ಥೆಯ ಫಲ ಇಲ್ಲಿನ ಸಾರ್ವಜನಿಕರು ಕಳೆದ ಹಲವು...

ಅಧಿಕಾರಿಗಳ ನಿಯುಕ್ತಿ ವಿರೋಧಿಸಿದ ಜಿ ಪಂ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಗ್ರಾಮೀಣ ಪ್ರದೇಶಗಳ ಬ್ಯಾಂಕ್ ಶಾಖೆಗಳಿಗೆ ಕನ್ನಡ ತಿಳಿಯದ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿರುವುದು ಸರ್ಕಾರಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಅಡ್ಡಿಯಾಗಿದೆ ಎಂದು ದ ಕ ಜಿಂ ಪಂ ಸಭೆಯಲ್ಲಿ ಸದಸ್ಯರು...

ಬೀದಿ ಬದಿ ವ್ಯಾಪಾರಸ್ಥರ ಮೇಲೆ ದಾಳಿ ಖಂಡಿಸಿ ಸಿಐಟಿಯು ಧರಣಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೀದಿ ಬದಿ ವ್ಯಾಪಾರಸ್ಥರ ಮೇಲಾಗುತ್ತಿರುವ ನಿರಂತರ ದಾಳಿಯನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗಾಗಿ ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರು ಸಿಐಟಿಯು ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿ...

ಬಹುರಾಷ್ಟ್ರೀಯ ಕಂಪೆನಿ ಕೆಲಸ ತ್ಯಜಿಸಿ ದೇಸಿ ಹಸು ಸಾಕುತ್ತಿರುವ ಉಡುಪಿ ವ್ಯಕ್ತಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಉಡುಪಿಯ ಅಂಬಲಪಾಡಿ ನಿವಾಸಿ ಸೋಮನಾಥ ಪೂಜಾರಿ ಝಾಂಬಿಯಾದ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಾ ಸಾಕಷ್ಟು ಸಂಪಾದನೆ ಮಾಡುತ್ತಿದ್ದರು. ಆದರೆ ಅದೇನಾಯ್ತೋ ಏನೋ ಅಷ್ಟೊಂದು...