Thursday, April 27, 2017

ಸ್ಥಳೀಯ

ಮಲಯಾಳೀಕರಣ ಸುಗ್ರೀವಾಜ್ಞೆ ವಿರುದ್ಧ ತಾರಕ್ಕೇರಿದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ``ಮಲೆಯಾಳ ಭಾಷಾ ಮಸೂದೆಯನ್ನು ಜಾರಿಗೊಳಿಸಿರುವುದು ಗಡಿನಾಡಿನ ಕನ್ನಡಿಗರ ಸಾಂವಿಧಾನಿಕ ಹಕ್ಕಿನ ವಿರುದ್ಧ ಪ್ರತಿಕೂಲ ಪರಿಣಾಮ ಬೀರಲಿದ್ದು, ಇಲ್ಲಿನ ಕನ್ನಡಿಗರು ಈ ಬಗ್ಗೆ ಉಗ್ರ ಕ್ರಮ ಕೈಗೊಳ್ಳಲಿದ್ದೇವೆ. ಭಾಷಾ...

ವಿವಾಹಿತೆ ಸಂಶಯಾಸ್ಪದ ಸಾವು

ಕೊಲೆ ಶಂಕೆ, ಪತಿ ಮನೆಯವರು ತರಾಟೆಗೆ ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ಕೋಟೆಬಾಗಿಲಿನ ವಿವಾಹಿತೆ ಕಾಂತಾವರದ ತನ್ನ ಪತಿ ಮನೆಯ ಸಮೀಪ ಹಾಡಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನಪ್ಪಿದ್ದು, ಈಕೆಯನ್ನು ಕೊಲೆ ಮಾಡಲಾಗಿದೆ ಎಂಬ ಅನುಮಾನ...

ನಿಜವಾದ ಜಲೀಲ್ ಹಂತಕರನ್ನು ಬಂಧಿಸುವಲ್ಲಿ ಪೊಲೀಸ್ ವಿಫಲ

ಪ್ರತಿಭಟನೆ ನಡೆಸಲು ಸಂಘಟನೆಗಳ ಸಿದ್ಧತೆ ನಮ್ಮ ಪ್ರತಿನಿಧಿ ವರದಿ ವಿಟ್ಲ : ಕರೋಪಾಡಿ ಜಲೀಲ್ ಹತ್ಯೆ ನಡೆದು 7 ದಿನ ಕಳೆದರೂ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾದ ಹಿನ್ನೆಲೆಯಲ್ಲಿ ಸಂಘಟನೆಗಳು ಪ್ರತಿಭಟನೆಗೆ...

ವಂಚನೆ ಎಸಗಿದ ಮಹಿಳೆಯಿಂದ ಹಣ ವಾಪಸ್ ಕೊಡಿಸಲು ಮನವಿ

ನಮ್ಮ ಪ್ರತಿನಿಧಿ ವರದಿ ಕಾರವಾರ : ಸರ್ಕಾರಿ ನೌಕರಿ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಮುಂಡಗೋಡಿನ ವಾಣಿ ಪ್ರಭು ಅವರಿಂದ ವಾಪಸ್ ಹಣ ಕೊಡಿಸುವಂತೆ ಇಲ್ಲಿನ ಗುನಗಿವಾಡಾ ನಿವಾಸಿ ಸ್ವಪ್ನಿಲ್ ಪೆಡ್ನೇಕರ ಜಿಲ್ಲಾಡಳಿತಕ್ಕೆ ಹಾಗೂ...

ಕಾರವಾರ : ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಅಂಗಡಿಕಾರರಿಂದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಕಾರವಾರ : ನಗರದ ಮೀನು ಮಾರುಕಟ್ಟೆ ಆವರಣದಲ್ಲಿ ತೆರುವುಗೊಳಿಸಲಾದ ಮಟನ್ ಅಂಗಡಿಕಾರರಿಗೆ ವ್ಯಾಪಾರ ನಡೆಸಲು ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಿಸಿ ವ್ಯಾಪಾರಸ್ಥರ ಸಂಘದ ಸದಸ್ಯರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ,...

ಹಿಂದೂ ರಕ್ತದ ಕಾರಣದಿಂದ ರಾಜಕಾರಣಕ್ಕೆ ಬಂದಿದ್ದೇನೆ

ಅನಂತಕುಮಾರ ನಮ್ಮ ಪ್ರತಿನಿಧಿ ವರದಿ ಕುಮಟಾ : ``ಹಿಂದೂ ರಕ್ತದ ಕಾರಣದಿಂದ ರಾಜಕಾರಣಕ್ಕೆ ಬಂದಿದ್ದೇವೆಯೇ ಹೊರತು ಮೂಲತಃ ರಾಜಕಾರಣಿಯಾಗಿ ಅಲ್ಲ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ದೇಶದಲ್ಲಿ ಒಂದೇ ಧ್ವಜ ಹಾರಿಸಬೇಕಾಗಿದೆ. ರಾಜಕೀಯ ವ್ಯತ್ಯಾಸವನ್ನು ಬಿಟ್ಟು ದೇಶಕ್ಕೋಸ್ಕರ...

ಕೋರೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಕೇಸು : ಉಡುಪಿ ಡೀಸಿ

ತಾಯಿ-ಮಗು ದುರ್ಮರಣ ಪ್ರತಿಧ್ವನಿ ನಮ್ಮ ಪ್ರತಿನಿಧಿ ವರದಿ ಉಡುಪಿ : ದುರ್ಗಾನಗರದಲ್ಲಿ ತಾಯಿ ಮಗುವಿನ ಸಾವಿಗೆ ಕಾರಣವಾದ ಕಲ್ಲಿನ ಕೋರೆ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ತನಿಖೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ...

ರಸ್ತೆ ಅಗಲೀಕರಣದ ಸರ್ವೇಗೆ ಬಂದ ಅಧಿಕಾರಿಗಳಿಗೆ ದಿಗ್ಬಂಧನ

ಮಂಗಳೂರು : ರಸ್ತೆ ಅಗಲೀಕರಣದ ಸರ್ವೆಗೆ ನಿನ್ನೆ ಆಗಮಿಸಿದ ಅಧಿಕಾರಿಗಳಿಗೆ ನಗರದ ವೆಲೆನ್ಸಿಯಾ ರೆಡ್‍ಬಿಲ್ಡಿಂಗ್ ನಿವಾಸಿಗಳು ಪ್ರತಿರೋಧವೊಡ್ಡಿ ದಿಗ್ಭಂಧನ ಹಾಕಿದ ಘಟನೆ ನಡೆದಿದೆ. ಯಾವುದೇ ಕಾರಣಕ್ಕೂ ತಾವು ರಸ್ತೆ ಅಗಲೀಕರಣಕ್ಕೆ ಅವಕಾಶ ನೀಡಲ್ಲ ಎಂದು...

ಮನೆ ದುರಸ್ತಿಗೆ ಬಂದವರಿಂದಲೇ ಕಳವು : ದೂರು

ಉಡುಪಿ : ಮನೆಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಕೋಣೆಯ ಲಾPರಿïನಲ್ಲಿಟ್ಟ ಬಂಗಾರದ ಒಡವೆಗಳು ಕಳವಾದ ಘಟನೆ ಬ್ರಹ್ಮಾವರ ಹೆರಾಡಿ ಗ್ರಾಮದ ಹೊಸಮನೆ ಎಂಬಲ್ಲಿ ನಡೆದಿದೆ. ಚಂದ್ರಶೇಖರ ಶೆಟ್ಟಿ (52) ಅವರ ಮನೆಯಲ್ಲಿ ಈ ಕಳವು ಕೃತ್ಯ...

ಸರಣಿ ಅಪಘಾತದಲ್ಲಿ ಸಾರಿಗೆ ಅಧಿಕಾರಿ ಗಂಭೀರ ಗಾಯ

ನಮ್ಮ ಪ್ರತಿನಿಧಿ ವರದಿ ವಿಟ್ಲ : ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಮೂರು ವಾಹನಗಳು ಜಖಂಗೊಂಡು ಸಾರಿಗೆ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಣಿ ಸಮೀಪದ ಸೂರಿಕುಮೇರು ಎಂ¨ಲ್ಲಿ ರಸ್ತೆ ಬದಿ...