Tuesday, February 20, 2018

ಬನವಾಸಿಯಲ್ಲಿ ಪಂಪ ವಿವಿ ಸ್ಥಾಪನೆಯಾಗಲಿ

ಅರವಿಂದ ಕರ್ಕಿಕೋಡಿ ನಮ್ಮ ಪ್ರತಿನಿಧಿ ವರದಿ ಶಿರಸಿ ``ಕನ್ನಡದ ಮೊದಲ ರಾಜಧಾನಿ ಬನವಾಸಿಯನ್ನು ಎಲ್ಲ ದೃಷ್ಟಿಕೋನಗಳಿಂದ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಚಿಂತನೆ ಮಾಡುವುದರೊಟ್ಟಿಗೆ ಇಲ್ಲಿನ ನವಣಗೇರಿಯಲ್ಲಿ ಲಭ್ಯವಿರುವ 200 ಎಕರೆ ನಿವೇಶನ ಬಳಸಿಕೊಂಡು ಪಂಪನ ವಿಶ್ವವಿದ್ವಾನಿಲಯ ಹಾಗೂ...

ಕಾರವಾರ ಪ್ರವಾಸಿಗರಿಗೆ ಸಮೀಪದಿಂದ ಡಾಲ್ಫಿನ್ ನೋಡುವ ಅವಕಾಶ ಲಭ್ಯ

ನಮ್ಮ ಪ್ರತಿನಿಧಿ ವರದಿ ಕಾರವಾರ : ತಾಲೂಕಿನ ಕೂರ್ಮಗಡ ದ್ವೀಪದ ಸುತ್ತಲೂ ಅಪಾರ ಸಂಖ್ಯೆಯಲ್ಲಿರುವ ಅಪರೂಪದ ಡಾಲ್ಫಿನ್ನುಗಳನ್ನು ಅತ್ಯಂತ ಸಮೀಪದಿಂದ ನೋಡುವ ಅವಕಾಶ ಇದೀಗ ಪ್ರವಾಸಿಗರಿಗೆ ಲಭಿಸಿದೆ. ಕಾರವಾರ ಕಡಲತೀರದಿಂದ ಡಾಲ್ಫಿನ್ ರೈಡ್ ಬೋಟಿಂಗ್ ಸೌಲಭ್ಯವನ್ನು...

ಸ್ಥಳೀಯ

ಗ್ರಾಮ ಪಂಚಾಯತ್ ಸದಸ್ಯೆ ನೇಣು ಬಿಗಿದು ಆತ್ಮಹತ್ಯೆ

ಕರಾವಳಿ ಅಲೆ ವರದಿ ಬಂಟ್ವಾಳ : ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯೆ ಸಿಪಿಐ ನಾಯಕಿ ಚಂದ್ರಾವತಿ ಬಿ ಭಂಡಾರಿ (52) ಶನಿವಾರ ಅಜೆಕಲದ ತನ್ನ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತ...

ಕಾಂಗ್ರೆಸ್-ಎಸ್ಡಿಪಿಐ ಕಾರ್ಯಕರ್ತರ ಚಕಮಕಿ

ಕರಾವಳಿ ಅಲೆ ವರದಿ ಬಂಟ್ವಾಳ : ಪುದು ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭ ಕಾಂಗ್ರೆಸ್ ಹಾಗೂ ಎಸ್ಡಿಪಿಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಬೂತ್ ಸಂಖ್ಯೆ 5ರ ಹೊರಭಾಗದಲ್ಲಿ ಕಾಂಗ್ರೆಸ್ ಬೆಂಬಲಿತ ವ್ಯಕ್ತಿಗಳಾದ...

ಕನ್ನಡ ಹೇಳಿಕೆಗೆ ಸಚಿವ ಹೆಗಡೆ ಕ್ಷಮೆಯಾಚನೆ

ಕರಾವಳಿ ಅಲೆ ವರದಿ  ಶಿರಸಿ : ``ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯವರನ್ನು ಹೊರತುಪಡಿಸಿ ಹೆಚ್ಚಿನ ಕನ್ನಡಿಗರಿಗೆ ಸರಿಯಾಗಿ ಕನ್ನಡ ಗೊತ್ತಿಲ್ಲ'' ಎಂದು ಹೇಳಿ ವಿವಾದಕ್ಕೀಡಾಗಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ,...

ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವವರೆಗೆ ಟೋಲ್ ಮುಚ್ಚಿ

ತಪ್ಪಿದರೆ ಕರವೇ ಉಗ್ರಹೋರಾಟದ ಎಚ್ಚರಿಕೆ ಕರಾವಳಿ ಅಲೆ ವರದಿ ಪಡುಬಿದ್ರಿ : ಜನ ವಿರೋಧದ ನಡುವೆ ಜಿಲ್ಲಾಡಳಿತ ಪೊಲೀಸ್ ರಕ್ಷಣೆಯೊಂದಿಗೆ ಹೆಜಮಾಡಿಯಲ್ಲಿ ಟೋಲ್ ಸಂಗ್ರಹ ಆರಂಭಿಸಿದೆ. ಜನ ವಿರೋಧಿಯಾಗಿ ನಡೆಯುತ್ತಿರುವ ಈ ಟೋಲ್ ಸಂಗ್ರಹವನ್ನು ತಕ್ಷಣ...

ಘನತ್ಯಾಜ್ಯ ನಿರ್ವಹಣೆಯಲ್ಲಿ ಕಾಪು ಪುರಸಭೆಗೆ 2ನೇ ಸ್ಥಾನ

ಕರಾವಳಿ ಅಲೆ ವರದಿ ಪಡುಬಿದ್ರಿ : ಸಿಟಿ ಮೇನೇಜರ್ಸ್ ಅಸೋಸಿಯೆಶನ್ಸ್ ಕರ್ನಾಟಕ(ಸಿಎಂಎಕೆ)ದವರು ರಾಜ್ಯ ಮಟ್ಟದ ಎಲ್ಲಾ 276 ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಮಟ್ಟದಲ್ಲಿ ನಡೆಸಿದ ಘನತ್ಯಾಜ್ಯ ನಿರ್ವಹಣೆ ಬಗ್ಗೆ ತೋರಿದ ಶ್ಲಾಘನೀಯ ಸಾಧನೆಗೆ...

ತ್ಯಾಜ್ಯ ಗುಂಡಿಗೆ ದಿಢೀರ್ ಬೆಂಕಿಯಿಂದ ಪಡುಬಿದ್ರಿ ಪಂ ಲಕ್ಷಾಂತರ ರೂ ಉಳಿಕೆ !

ಕರಾವಳಿ ಅಲೆ ವರದಿ ಪಡುಬಿದ್ರಿ : ಶನಿವಾರ ರಾತ್ರಿ ಆಕಸ್ಮಿಕ ಎಂಬಂತೆ ಪಡುಬಿದ್ರಿ ಮುಖ್ಯ ಮಾರುಕಟ್ಟೆಯ ಹೃದಯಭಾಗದಲ್ಲಿದ್ದ ತ್ಯಾಜ್ಯ ಘಟಕಕ್ಕೆ ಬೆಂಕಿ ಬಿದ್ದು ಪರಿಸರವೆಲ್ಲಾ ಪ್ಲಾಸ್ಟಿಕ್ ಹೊಗೆಯಿಂದ ದುರ್ನಾತ ಬೀರುವಂತಾಗಿತ್ತು. ಪಡುಬಿದ್ರಿ ಗ್ರಾಮ ಪಂಚಾಯತ್ ತ್ಯಾಜ್ಯ...

ಮುಲ್ಕಿಯಲ್ಲಿ ಕಾಂಗ್ರೆಸ್ ಬ್ಯಾನರಿಗೆ ಹಾನಿ

ಕರಾವಳಿ ಅಲೆ ವರದಿ ಮುಲ್ಕಿ : ಇಲ್ಲಿಗೆ ಸಮೀಪದ ಅತಿಕಾರಿಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಕ್ವ ಮತ್ತು ಕೊಲೆಕಾಡಿಯಲ್ಲಿ ಶಾಸಕ ಅಭಯಚಂದ್ರ ಜೈನ್ ಬ್ಯಾನರಿಗೆ ದುಷ್ಕರ್ಮಿಗಳು ಹಾನಿ ಮಾಡಿದ್ದು, ಮುಲ್ಕಿ ಠಾಣೆಗೆ ದೂರು ನೀಡಲಾಗಿದೆ. ಹಲವಾರು...

`ಸಾರ್ವತ್ರಿಕ ವಿಮೆಯಿಂದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ’

ಕರಾವಳಿ ಅಲೆ ವರದಿ ಮಂಗಳೂರು : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭವ ಸಾರ್ವತ್ರಿಕ ಆರೋಗ್ಯ ಸುರಕ್ಷಾ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದರೆ, ದೇಶದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಸಾಧ್ಯ ಎಂದು...

ಕೃಷಿ ಸಾಲ ಮನ್ನಾ ರಾಜ್ಯ ಸರ್ಕಾರದ ಕರ್ತವ್ಯ : ಹೆಗಡೆ

ಕರಾವಳಿ ಅಲೆ ವರದಿ ಮಂಗಳೂರು : ``ಕೃಷಿ ಸಾಲ ಮನ್ನಾ ಮಾಡುವುದು ಕೇಂದ್ರ ಸರ್ಕಾರದ ಹೊಣೆಯಲ್ಲ, ಇದು ರಾಜ್ಯ ಸರ್ಕಾರದ ಕರ್ತವ್ಯ. ಕೇಂದ್ರ ಸರ್ಕಾರವು ಇತ್ತೀಚಿನ ಬಜೆಟಿನಲ್ಲಿ ಕೃಷಿಕರನ್ನು ಅಭಿವೃದ್ಧಿಪಡಿಸುವ ಹಲವಾರು ಕಾರ್ಯಕ್ರಮಗಳನ್ನು ಘೋಷಿಸಿದೆ''...

ದಿಶಾ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ

ಕರಾವಳಿ ಅಲೆ ವರದಿ ಮಂಗಳೂರು : ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ಸಿನಲ್ಲಿ ಶುಕ್ರವಾರ ನಡೆದ ದಿಶಾ ಉದ್ಯೋಗ ಮೇಳ 2018 ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ಪಡೆದಿದೆ. ಒಟ್ಟು 6,592 ವಿದ್ಯಾರ್ಥಿಗಳು ಈ ಉದ್ಯೋಗ ಮೇಳದಲ್ಲಿ...