Sunday, February 18, 2018

ಮನೆಯಲ್ಲಿರಲು ಭಯಪಡುತ್ತಿರುವ ತಂಡ್ರಗುಳಿ ಗ್ರಾಮಸ್ಥರು

 ಗುಡ್ಡ ಕುಸಿದು 3 ಮಕ್ಕಳ ದುರ್ಮರಣ ಬಳಿಕ ಜನರಲ್ಲಿ ಆತಂಕ ನಮ್ಮ ಪ್ರತಿನಿಧಿ ವರದಿ ಬೈಂದೂರು/ಕುಮಟಾ : ಉತ್ತರ ಕನ್ನಡದ ಕುಮಟಾ ತಾಲೂಕಿನ ತಂಡ್ರಗುಳಿ ಗ್ರಾಮದಲ್ಲಿ ಕಳೆದ ವಾರ ಉಂಟಾದ ಗುಡ್ಡ ಕುಸಿತದಲ್ಲಿ ಮೂವರು ಮಕ್ಕಳು...

ಧರೆಗೆ ಗುದ್ದಿದ ಬಸ್ : ಪ್ರಯಾಣಿಕರು ಪಾರು

ನಮ್ಮ ಪ್ರತಿನಿಧಿ ವರದಿ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಬುಧವಾರ ಕೆಎಸ್ಸಾರ್ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಧರೆಗೆ ಗುದ್ದಿದೆ. ನವಲಗುಂದ ಘಟಕದ ಬಸ್ ನವಲಗುಂದದಿಂದ ಕಾರವಾರಕ್ಕೆ ತೆರಳುತ್ತಿತ್ತು. ಅರಬೈಲ್ ಘಟ್ಟದ...

ವಿದ್ಯುತ್ ತಂತಿ ಮೇಲೆ ಮರ ಬಿದ್ದು ಬೆಂಕಿ

ತಪ್ಪಿದ ಅನಾಹುತ ನಮ್ಮ ಪ್ರತಿನಿಧಿ ವರದಿ ಅಂಕೋಲಾ : ತಾಲೂಕು ಕೇಂದ್ರದಿಂದ ಸುಮಾರು 40 ಕಿ ಮೀ ದೂರದಲ್ಲಿರುವ ಚೆನಗಾರ-ಮಾಬಗಿ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ವಿದ್ಯುತ್ ತಂತಿಯ ಮೇಲೆ ಮರದ ಟೊಂಗೆಯೊಂದು ಮುರಿದು ಬಿದ್ದ ಪರಿಣಾಮ...

ನಕಲಿ ಸಹಿ ಬಳಸಿ ಬ್ಯಾಂಕ್ ಗ್ರಾಹಕರಿಗೆ ವಂಚನೆ

ಆರೋಪಿ ಬಂಧನ ನಮ್ಮ ಪ್ರತಿನಿಧಿ ವರದಿ ಕಾರವಾರ : ನಕಲಿ ಸಹಿ ಬಳಸಿ ಬ್ಯಾಂಕುಗಳಿಂದ ಗ್ರಾಹಕರ ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಮೂಲದ ಸಂಗಪ್ಪ ಈರಪ್ಪ ಮೂಜಮದಾರ್ ಬಂಧಿತ ಆರೋಪಿ....

ಕಾರವಾರ ಶೋ ರೂಮ್ ಸಿಬ್ಬಂದಿಗೆ ಯಾಮಾರಿಸಿ ಕಾರು ಅಪಹರಣ

ನಮ್ಮ ಪ್ರತಿನಿಧಿ ವರದಿ ಕಾರವಾರ : ಇಲ್ಲಿನ ಕೋಡಿಭಾಗದ ಹುಂಡೈ ಕಾರ್ ಶೋ ರೂಮಿಗೆ ಸರ್ವಿಸ್ ಮಾಡಿಸಲು ಬಂದಿದ್ದ ಶಿಕ್ಷಕರೊಬ್ಬರ ಕಾರನ್ನು ಅಪರಿಚಿತ ವ್ಯಕ್ತಿ ಶೋ ರೂಮ್ ಸಿಬ್ಬಂದಿಗೆ ಯಾಮಾರಿಸಿ ಕಾರನ್ನೇ ಅಪಹರಿಸಿದ ಪ್ರಕರಣ...

ಕೈಗಾ ಅಣುಸ್ಥಾವರ ನಿರ್ಮಾಣ ವಿರೋಧಿ ಸಮಾವೇಶದಲ್ಲಿ ಜನತೆ ಪಾಲ್ಗೊಳ್ಳಲು ಕರೆ

ನಮ್ಮ ಪ್ರತಿನಿಧಿ ವರದಿ ಯಲ್ಲಾಪುರ : ``ಕೈಗಾ ಅಣುಸ್ಥಾವರ 5 ಮತ್ತು 6ನೇ ಘಟಕ ನಿರ್ಮಾಣ ವಿರೋಧಿಸಿ ಜೂನ್ 25ರಂದು ಯಲ್ಲಾಪುರದಲ್ಲಿ ನಡೆಯಲಿರುವ ಬೃಹತ್ ಪರಿಸರ ಸಮಾವೇಶದಲ್ಲಿ ಜಿಲ್ಲೆಯ ಜನತೆ ಪಾಲ್ಗೊಳ್ಳಬೇಕು'' ಎಂದು ಸೋಂದಾ...

ನಿತ್ಯ ತೈಲದರ ಪರಿಷ್ಕರಣೆ ವಿರೋಧಿಸಿ ಜಿಲ್ಲೆಯಲ್ಲೂ ನಾಳೆ ಪೂರೈಕೆ ಬಂದ್

ನಮ್ಮ ಪ್ರತಿನಿಧಿ ವರದಿ ಶಿರಸಿ : ``ನಿತ್ಯ ತೈಲ ಬೆಲೆ ಬದಲಾವಣೆ ಮಾಡುವುದನ್ನು ವಿರೋಧಿಸಿ, ರಾಜ್ಯ ಸಂಘದ ಕರೆಯ ಮೇರೆಗೆ ಉ ಕ ಜಿಲ್ಲಾ ಪೆಟ್ರೋಲಿಯಂ ಡೀಲರ್ಸ್ ಸಂಘವು ಜೂನ್ 15ರ ಮಧ್ಯರಾತ್ರಿಯಿಂದ ಜೂನ್...

ಫೇಸ್ಬುಕ್ ಜಾಲತಾಣಗಳಲ್ಲಿ ವ್ಯಂಗ್ಯಚಿತ್ರ ಹರಿಬಿಟ್ಟ ಆರೋಪಿಗಳ ಬಂಧನಕ್ಕೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಹೊನ್ನಾವರ : ಮೆಕ್ಕಾದ ಕಾಬಾ ಮಸೀದಿಯ ಬಗ್ಗೆ ವ್ಯಂಗ್ಯವಾಗಿ ಫೇಸ್ಬುಕ್ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕಿನ ಮುಸ್ಲಿಂ ಸಂಘಟನೆಗಳು ಮಂಗಳವಾರ ಹೊನ್ನಾವರ...

ಸ್ಟುಡಿಯೋ ಕಳ್ಳರ ಬಂಧನ

ನಮ್ಮ ಪ್ರತಿನಿಧಿ ವರದಿ ಅಂಕೋಲಾ : ತಾಲೂಕಿನಲ್ಲಿ ಈ ಹಿಂದೆ ನಡೆದ ಸ್ಟುಡಿಯೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳಗಿನ ಜಾವ ಇಬ್ಬರು ಆರೋಪಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ. ಶಿರಸಿಯ ಮರಾಠಿಕೊಪ್ಪದ ನಿವಾಸಿಗಳಾದ ರೋಹನ್ ಮಿನಿನ್...

ಕಾರವಾರದಲ್ಲಿ ಇನ್ನೊಂದು ಯುದ್ಧ ವಿಮಾನ ವಸ್ತುಸಂಗ್ರಹಾಲಯಕ್ಕೆ ರಾಜ್ಯ ಸರ್ಕಾರದ ಪ್ರಯತ್ನ

ನಮ್ಮ ಪ್ರತಿನಿಧಿ ವರದಿ ಕಾರವಾರ : ಕಾರವಾರದಲ್ಲಿ ಸದ್ಯದಲ್ಲಿಯೇ 2ನೇ ಯುದ್ಧವಿಮಾನ ವಸ್ತುಸಂಗ್ರಹಾಲಯ ಸ್ಥಾಪಿಸಲು ಸರ್ಕಾರ ಯತ್ನಿಸುತ್ತಿದೆ. ಇಲ್ಲಿನ ರವೀಂದ್ರನಾಥ್ ಟಾಗೋರ್ ಬೀಚಿನಲ್ಲಿ ಈಗಾಗಲೇ ಐಎನ್ನೆಸ್ ಚಾಪೆಲ್ ಯುದ್ಧನೌಕೆ ವಸ್ತುಸಂಗ್ರಹಾಲಯವಿದೆ. ಟುಪೊಲೆವ್-124 ಎಂ ಯುದ್ಧವಿಮಾನ ತನ್ನ...

ಸ್ಥಳೀಯ

ಅಪರಿಚಿತ ಯುವಕ ನದಿಗೆ ಹಾರಿ ಆತ್ಮಹತ್ಯೆ

ಕರಾವಳಿ ಅಲೆ ವರದಿ ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ನದಿ ನೂತನ ಸೇತುವೆಯ ಮೇಲಿಂದ ಅಪರಿಚಿತ ಯುವಕನೊಬ್ಬ ನದಿಗೆ ಹಾರಿ ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ...

ವ್ಯಕ್ತಿಗೆ ಐವರ ತಂಡ ಹಲ್ಲೆ

ಒಳಚರಂಡಿ ಕಾಮಗಾರಿ, ರಸ್ತೆ ವಿವಾದ ಹಿನ್ನೆಲೆ ಕರಾವಳಿ ಅಲೆ ವರದಿ ಮಂಗಳೂರು : ಒಳಚರಂಡಿ ಕಾಮಗಾರಿ, ರಸ್ತೆ ಅಗಲೀಕರಣದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಐವರ ತಂಡ ಹಲ್ಲೆ ನಡೆಸಿದೆ. ನಗರದ ನಾಗುರಿ ಬಳಿ ಈ ಘಟನೆ ನಡೆದಿದೆ....

ಕೊಲೆಗೆ ಸಂಚು ರೂಪಿಸಿದ್ದ ಮೂರು ರೌಡಿಗಳ ಬಂಧನ, ಇಬ್ಬರು ಪರಾರಿ

ಕರಾವಳಿ ಅಲೆ ವರದಿ ಮಂಗಳೂರು : ಕೊಲೆಯ ಪ್ರತೀಕಾರ ತೀರಿಸಲೆಂದು ಸಂಚು ರೂಪಿಸಿದ್ದ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವ ವಾಹನ ತಡೆದು ದರೋಡೆ ಮಾಡಿ ನಗದು ಹಣ, ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ ಐವರು...

ಬಂಟ್ವಾಳ ಸಾಹಿತ್ಯ ಸಮ್ಮೇಳನದಲ್ಲೂ ರಾಜಕೀಯವೇ ?

ಮುಹಮ್ಮದ್ ಬಿಸಿಯೂಟ ವಿವಾದದ ಕುರಿತು ಮಾತನಾಡಿದ್ದಾರೆ. ಅದು ಅವರ ವೈಯಕ್ತಿಕ ಅಥವಾ ರಾಜಕೀಯ ವಿಚಾರ. ಅವರು ಮಾತನಾಡಿದ್ದು ಸರಿಯೋ ತಪೆÇ್ಪೀ ಎಂಬುವುದಲ್ಲ ಇಲ್ಲಿನ ವಿಷಯ. ಅವರು ವಿವಾದಾತ್ಮಕವಾಗಿ ಮಾತನಾಡಿದ್ದರೂ ಅದನ್ನು ಸಾಹಿತ್ಯ ಸಮ್ಮೇಳನಕ್ಕೆ...

ಮಂಗಳೂರು ಸೆಂಟ್ರಲ್, ಕಣ್ಣೂರು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್

ಕರಾವಳಿ ಅಲೆ ವರದಿ ಮಂಗಳೂರು : ಮಂಗಳೂರು ಸೆಂಟ್ರಲ್ ಮತ್ತು ಕಣ್ಣೂರು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್ ನಿರ್ಮಿಸಲು ಕೇಂದ್ರ ಸರ್ಕಾರ ತಲಾ 40 ಲಕ್ಷ ರೂ ತೆಗೆದಿರಿಸಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ...

`ಮಾನವ ಹಕ್ಕು ಖಚಿತಪಡಿಸಲು ಕರ್ತವ್ಯ ನಿಭಾಯಿಸುವ ಅಗತ್ಯ ಇದೆ’

ಕರಾವಳಿ ಅಲೆ ವರದಿ ಮಂಗಳೂರು : ಭಾರತೀಯ ಸಂವಿಧಾನಾತ್ಮಕ ಹಕ್ಕುಗಳು ಮತ್ತು ವಿಶ್ವಸಂಸ್ಥೆಯ ಜಾಗತಿಕ ಘೋಷಣೆಯನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದಾಗ ಭಾರತ ದೇಶವು ಅದರ ಕಾನೂನಿನೊಂದಿಗೆ ಸರಿಯಾದ ಪಥದಲ್ಲಿ ಸಾಗುತ್ತಿದೆ. ಯುಡಿಎಚ್ಚಾರಿನ ಸಮಾನ ಘನತೆಯ ಹಕ್ಕುಗಳು,...

ಧಾರ್ಮಿಕ ಪ್ರಭಾಷಣಕ್ಕೆ ದುಬಾರಿ ಸಂಭಾವನೆ ಪಡೆಯುವುದಕ್ಕೆ ಕೂರ್ನಡ್ಕ ಜಲಾಲಿ ವಿರೋಧ

ಕರಾವಳಿ ಅಲೆ ವರದಿ ಪುತ್ತೂರು : ಕೇರಳದಿಂದ ಕರ್ನಾಟಕಕ್ಕೆ ಧಾರ್ಮಿಕ ಪ್ರವಚನ ನೀಡಲು ಬರುವ ಕೆಲವು ಧಾರ್ಮಿಕ ಮತಪಂಡಿತರು ದುಬಾರಿ ಸಂಭಾವನೆ ಪಡೆಯುತ್ತಿರುವುದು ಅತ್ಯಂತ ಖೇದಕರ ವಿಚಾರವಾಗಿದೆ ಎಂದು ಕೂರ್ನಡ್ಕ ಮುದರ್ರಿಸ್ ಜಲಾಲಿ ಹೇಳಿದರು. ಧಾರ್ಮಿಕ...

ನಾಯಕತ್ವ ಗುಣ ಇಲ್ಲದವರಿಂದ ದೇಶದ ಬದಲಾವಣೆ ಅಸಾಧ್ಯ : ಎಂ ಆರ್ ರವಿ

ಕರಾವಳಿ ಅಲೆ ವರದಿ ಪುತ್ತೂರು : ``ಕೇವಲ ನಾಯಕರಿದ್ದ ಮಾತ್ರಕ್ಕೆ ದೇಶದಲ್ಲಿ ಬದಲಾವಣೆ ಅಸಾಧ್ಯ, ನಾಯಕರಲ್ಲಿ ನಾಯಕತ್ವದ ಗುಣವಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ್ದಲ್ಲಿ ಮಾತ್ರ ಬದಲಾವಣೆಯನ್ನು ಕಾಣಲು ಸಾಧ್ಯ'' ಎಂದು ದಕ್ಷಿಣ ಕನ್ನಡ ಜಿಲ್ಲಾ...

ಪ್ರತಿಭಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಶರತ್ ಮಡಿವಾಳ ತಂದೆ ಚಿಂತನೆ

ಕರಾವಳಿ ಅಲೆ ವರದಿ ಬಂಟ್ವಾಳ : ರಾಜಕೀಯಕ್ಕಾಗಿ ತನ್ನ ಮಗನ ಸಾವಿನ ಬಗ್ಗೆ ಅನಗತ್ಯ ಮಾತನಾಡಿದ ಮಂಗಳೂರು ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು...

ಶಿಕ್ಷೆಗೊಳಗಾಗಿ ತಲೆಮರೆಸಿ ಕೊಂಡವ ಪೊಲೀಸ್ ವಶ

ಕರಾವಳಿ ಅಲೆ ವರದಿ ಉಪ್ಪಿನಂಗಡಿ : ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿ ಕೇರಳ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ತಂಬಿ ಮ್ಯಾಥ್ಯೂ (52) ಎಂಬಾತನÀನ್ನು ಉಪ್ಪಿನಂಗಡಿ ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದು, ಕೇರಳದ ಸಿಬಿಸಿಐಡಿ ಪೊಲೀಸರಿಗೆ...