Tuesday, November 21, 2017

ರಾಜಕುಮಾರ ಕುಟುಂಬಕ್ಕೆ ಅಂಕೋಲಾದ ನಂಟು

ನಮ್ಮ ಪ್ರತಿನಿಧಿ ವರದಿ ಅಂಕೋಲಾ : ನಟ ರಾಜಕುಮಾರ ಕುಟುಂಬ ಎಂದರೆ ಅದೊಂದು ಕಲಾ ಸಂಗಮವಿದ್ದಂತೆ. ಇಂತಹ ಕಲಾ ಸಂಗಮಕ್ಕೂ ಅಂಕೋಲಾಕ್ಕೂ ನಂಟಿದೆ. ಇತ್ತೀಚೆಗೆ ರಾಜಕುಮಾರ ಅವರ ಪತ್ನಿ, ನಿರ್ಮಾಪಕಿ ಪಾರ್ವತಮ್ಮ ತೀರಿಕೊಂಡಾಗ ಅಂಕೋಲಾದ...

ಅಣುಸ್ಥಾವರ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು

 ಸ್ವರ್ಣವಲ್ಲಿ ಶ್ರೀ ನಮ್ಮ ಪ್ರತಿನಿಧಿ ವರದಿ ಯಲ್ಲಾಪುರ : ``ಜನಜೀವನದ ಭವಿಷ್ಯದ ದೃಷ್ಟಿಯಿಂದ ಅಣುಸ್ಥಾವರದ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು'' ಎಂದು ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತೀ ಸ್ವಾಮಿ  ಹೇಳಿದರು. ಅವರು ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ರವಿವಾರ...

ಗ್ರಾಹಕರಿಗೆ ರೂ 50 ಲಕ್ಷ ಪಂಗನಾಮ ಹಾಕಿ ಪರಾರಿಯಾದ ಕಾರವಾರ ಪೋಸ್ಟ್ ಮಾಸ್ಟರ್

ನಮ್ಮ ಪ್ರತಿನಿಧಿ ವರದಿ ಕಾರವಾರ : ಅಂಚೆ ಕಚೇರಿಯ ಹಲವಾರು ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿದ್ದ ಸುಮಾರು 300 ಮಂದಿಯ ರೂ 50 ಲಕ್ಷದಷ್ಟು ಹಣವನ್ನು ಎಗರಿಸಿದ್ದಾನೆಂದು ಆರೋಪ ಹೊತ್ತಿರುವ ಬೈತಕೋಲ್ ಅಂಚೆ ಕಚೇರಿಯ...

ಚಲಿಸುತ್ತಿದ್ದ ರೈಲಿಂದ ಬಿದ್ದ ಕೇರಳದ ವ್ಯಕ್ತಿ ಗಂಭೀರ

ಭಟ್ಕಳ : ಮುರ್ಡೇಶ್ವರ ರೈಲ್ವೇ ಸೇತುವೆ ಹತ್ತಿರದ ಹಳಿಯಲ್ಲಿ ರವಿವಾರ ವ್ಯಕ್ತಿಯೊಬ್ಬ ಬಿದ್ದು ಗಂಭೀರ ಗಾಯಗೊಂಡಿದ್ದು, ಆತನನ್ನು ತಕ್ಷಣ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಕೊಡಿಸಲಾಗಿದೆ. ಆರಂಭದಲ್ಲಿ ಈತನ ಹೆಸರು, ವಿಳಾಸ ಗೊತ್ತಾಗಿರಲಿಲ್ಲ. ಕೊನೆಗೆ...

ಶಿರಸಿ ವಾರ್ಡ್ ಪುನರ್ ವಿಂಗಡನೆ

 ನಮ್ಮ ಪ್ರತಿನಿಧಿ ವರದಿ ಶಿರಸಿ : ``ನಗರಸಭಾ ವ್ಯಾಪ್ತಿಯಲ್ಲಿ ವಾರ್ಡುಗಳ ಪುನರ್ ರಚನೆಯ ಪ್ರಕ್ರಿಯೆಯು ಸರ್ಕಾರದ ಮಾರ್ಗಸೂಚಿಯಂತೆ ಇದ್ದು, ಎಲ್ಲವೂ ಸಮರ್ಪಕವಾಗಿದೆ. ಹೀಗಾಗಿ ಆಕ್ಷೇಪಣೆಗಳನ್ನು ಪರಿಗಣಿಸಲು ಬರುವುದಿಲ್ಲ'' ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್...

ಕಾರು -ಲಾರಿ ಡಿಕ್ಕಿ : 4 ಮಂದಿ ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ ಯಲ್ಲಾಪುರ : ತಾಲೂಕಿನ ಗುಳ್ಳಾಪುರದ ಬಳಿಯ ಕೊಡ್ಲಗದ್ದೆ ಸಮೀಪ ಬುಧವಾರ ಮಾರುತಿ ಎಸ್ಟೀಮ್ ಕಾರು ಹಾಗೂ ಲಾರಿಯ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ 4 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಕಾರಿನ...

ಕಾರವಾರ ನೌಕಾ ನೆಲೆಗೆ ನುಗ್ಗಿದ ಉಗ್ರರು

ಮೊದಲು ಮಾಹಿತಿ ನಿರಾಕರಿಸಿ, ನಂತರ ಖಚಿತಪಡಿಸಿದ ಅಧಿಕಾರಿಗಳು ನಮ್ಮ ಪ್ರತಿನಿಧಿ ವರದಿ ಕಾರವಾರ : ಇಲ್ಲಿನ ಐ ಎನ್ ಎಸ್ ಕದಂಬ ನೌಕಾನೆಲೆಯಲ್ಲಿ ಮೂವರು ಆಗುಂತಕರು ಅಕ್ರಮ ಪ್ರವೇಶ ಪಡೆಯಲು ಯತ್ನಿಸಿದ ಘಟನೆಯ ನಂತರ ನೌಕಾನೆಲೆ...

ಅನಾರೋಗ್ಯ ಪೀಡಿತ ವ್ಯಕ್ತಿ ಬಸ್ಟಾಪಿನಲ್ಲೇ ಮೃತ

 ನಮ್ಮ ಪ್ರತಿನಿಧಿ ವರದಿ ಶಿರಸಿ : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಾ ಬಸ್ಟಾಪ್ ಬಳಿ ಇರುತ್ತಿದ್ದ ವೃದ್ಧನೊಬ್ಬ ಅಲ್ಲೇ ಬುಧವಾರ ಮೃತಪಟ್ಟಿದ್ದಾನೆ. ನೀಲಕಂಠ ಶೇಟ (70) ಇವರು ಎಂಇಎಸ್ ಕಾಲೇಜು ಬಸ್ ತಂಗುದಾಣ ಬಳಿ ಇರುತ್ತಿದ್ದು,...

ಚಿಕಿತ್ಸೆ ಫಲಿಸದೇ ಗಾಯಾಳು ಸಾವು

ನಮ್ಮ ಪ್ರತಿನಿಧಿ ವರದಿ ಕುಮಟಾ : ಇಲ್ಲಿನ ಬಾಳಿಗಾ ಕಾಲೇಜಿನ ಎದುರು ಮಂಗಳವಾರ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾಳೆ. ಗಾಂಧಿನಗರ ನಿವಾಸಿ ಸುಮಂಗಲಾ ಅಶೋಕ ನಾಯ್ಕ...

ಗಾಯಾಳು ಮಹಿಳೆ ಮೃತ

 ನಮ್ಮ ಪ್ರತಿನಿಧಿ ವರದಿ ಯಲ್ಲಾಪುರ : ತಾಲೂಕಿನ ಕಳಚೆಯಲ್ಲಿ ಬೆಂಕಿ ತಗುಲಿ ಗಾಯಗೊಂಡಿದ್ದ ಮಹಿಳೆ ಮಂಗಳವಾರ ಸಂಜೆ ಮೃತಪಟ್ಟಿದ್ದಾಳೆ. ಕಳಚೆಯ ಲಲಿತಾ ನರಸಿಂಹ ಭಟ್ಟ (50) ಮೃತಪಟ್ಟವರು. ಲಲಿತಾ ಕಳಚೆಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಸಿಬ್ಬಂದಿಯಾಗಿ...

ಸ್ಥಳೀಯ

ಬೆಂದೂರುವೆಲ್-ಪಂಪ್ವೆಲ್ ರಸ್ತೆಯಲ್ಲಿ ಯಮರೂಪಿ ಗುಂಡಿಗಳು

ಇತ್ತ ಕಣ್ಣೆತ್ತಿ ನೋಡದ ಜನಪ್ರತಿನಿಧಿಗಳು ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಮೇಯರ್ ಕವಿತಾ ಸನಿಲ್ ಅವರು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಿಂತಲೂ ಇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತರಾಗಿದ್ದಂತೆ ಕಂಡು ಬರುತ್ತಿದೆ. ಮೇಯರ್ ಅವರು ನಡೆಸಿಕೊಡುವ...

ಪಡುಬಿದ್ರಿ ಸ್ಮಶಾನಕ್ಕೆ ಹೆಣ ಸುಡುವ ಟ್ರೇ ಕೊಡುಗೆ

ರುದ್ರಭೂಮಿ ಅಭಿವೃದ್ಧಿಪಡಿಸಲು ಆಗ್ರಹ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಬೊಗ್ಗರ್ ಲಚ್ಚಿಲ್ ಗಜಾನನ ಭಜನಾ ಮಂದಿರ ಹಾಗೂ ಸೇವಾ ಸಮಾಜದ ಸದಸ್ಯರು, ದಾನಿಗಳ ಸಹಕಾರದಿಂದ ನಿರ್ಮಾಣ ಮಾಡಿದ ಸ್ಮಶಾನದಲ್ಲಿ ಹೆಣ ಸುಡಲು ಉಪಯೋಗಿಸುವ ಉಕ್ಕಿನ...

ಕೆರೆಕಾಡು ಬಳಿ ಮೋದಿ ಗೂಡುದೀಪಕ್ಕೆ ವಿದ್ಯುತ್ ಕಂಬದಿಂದ ಅಕ್ರಮ ಕರೆಂಟ್

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕಿಲ್ಪಾಡಿ ಪಂಚಾಯತಿ ವ್ಯಾಪ್ತಿಯ ಕೆರೆಕಾಡು ಜಂಕ್ಷನ್ ಬಳಿಯಲ್ಲಿ ಪರಿವಾರ ಸಂಘಟನೆಯವರು ಪ್ರಧಾನಿ ನರೇಂದ್ರ ಮೋದಿ ಅವರ ಗೂಡುದೀಪವನ್ನು ಹಾಕಿದ್ದು, ಇದಕ್ಕೆ ವಿದ್ಯುತ್ ಕಂಬದಿಂದ ಕನೆಕ್ಷನ್ ಪಡೆಯಲಾಗಿದೆ. ಸಾರ್ವಜನಿಕವಾಗಿ...

ನಾಳೆ ಖಾರ್ವಿ ಸಮುದಾಯ ಭವನ ಉದ್ಘಾಟಿಸಲಿದ್ದಾರೆ ಮುಖ್ಯಮಂತ್ರಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ತ್ರಾಸಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೊಂಕಣಿ ಖಾರ್ವಿ ಸಮುದಾಯ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 21ರಂದು ಉದ್ಘಾಟಿಸಲಿದ್ದಾರೆ. ಈ ಸಮುದಾಯ ಭವನವನ್ನು ರೂ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಖಾರ್ವಿ...

ನೇತ್ರದಾನಕ್ಕೆ ವೆನ್ಲಾಕ್ ವೈದ್ಯರಿಂದ ವಿಳಂಬ : ಮನೆಮಂದಿ ಆರೋಪ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಪಘಾತದಲ್ಲಿ ಮೃತಪಟ್ಟ ಯುವಕನ ನೇತ್ರದಾನಕ್ಕೆ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಅಧಿಕೃತರು ಸ್ಪಂದನೆ ನೀಡಿಲ್ಲ ಎನ್ನುವ ಆರೋಪವನ್ನು ಮನೆ ಮಂದಿ ಮಾಡಿದ್ದಾರೆ. ಬೈಕಂಪಾಡಿಯಲ್ಲಿ ಶನಿವಾರ ಸಂಜೆ 4.30ಕ್ಕೆ ನಡೆದಿದ್ದ ಅಪಘಾತದಲ್ಲಿ...

ಧರ್ಮಸ್ಥಳ ಸಹಕಾರಿ ಸಂಘ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರ ಮೇಲುಗೈ

 ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ  ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 11 ಸ್ಥಾನಗಳು ಸಹಕಾರ ಭಾರತಿಯ ಅಭ್ಯರ್ಥಿಗಳ ಪಾಲಾಗಿದ್ದು, ಮತ್ತೆ...

ಫೇಸ್ಬುಕ್ಕಲ್ಲಿ ಕುಲಾಲ ಸಮುದಾಯ ನಿಂದನೆ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು ದಾಖಲು

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಸಾಮಾಜಿಕ ಜಾಲತಾಣಗಳಲ್ಲಿ ಕುಂಬಾರ ಸಮುದಾಯದ ಬಗ್ಗೆ ನಿಂದಿಸಿದ ಯುವಕನ ವಿರುದ್ಧ ಕುಲಾಲ ಕುಂಬಾರ ಸಮುದಾಯದ ಸಂಘದ ಮುಖಂಡರು ಬೆಳ್ತಂಗಡಿ ಸೇರಿದಂತೆ ತಾಲೂಕಿನ ಮೂರು ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಫೇಸ್ಬುಕ್...

ಮಂಜೇಶ್ವರ ಆರೋಗ್ಯ ಕೇಂದ್ರದಲ್ಲಿ ದಂತ ಚಿಕಿತ್ಸಾಲಯಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಮಂಜೇಶ್ವರ ಬ್ಲಾಕ್ ಪಂ ಅಧೀನತೆಯಲ್ಲಿ ಕಾರ್ಯಾಚರಿಸುತ್ತಿರುವ ಕಮ್ಯುನಿಟಿ ಹೆಲ್ತ್ ಸೆಂಟರಿನಲ್ಲಿ ನೂತನವಾಗಿ ಆರಂಭಿಸಲಾದ ದಂತ ಚಿಕಿತ್ಸಾಲಯಕ್ಕೆ ರಾಜ್ಯ ಕಂದಾಯ ಸಚಿವ ಇ ಚಂದ್ರಶೇಖರನ್ ಚಾಲನೆ ನೀಡಿದರು. ಬಳಿಕ ಮಾತನಾಡಿದ...

ಕಾಸರಗೋಡಲ್ಲಿ ಖೋಟಾನೋಟು

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬೆಂಗಳೂರನ್ನು ಪ್ರಧಾನ ಕೇಂದ್ರವನ್ನಾಗಿಸಿ ಕೇರಳದ ಒಂದು ತಂಡ ಖೋಟಾನೋಟುಗಳನ್ನು ಮುದ್ರಿಸುತ್ತಿದ್ದು, ಅದನ್ನು ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ವಿಲೇ ಮಾಡುತ್ತಿರುವ ಆಘಾತಕಾರಿ ಮಾಹಿತಿಯನ್ನು ಪೆÇಲೀಸ್ ಗುಪ್ತಚರ ವಿಭಾಗ...

ಮದ್ಯಪಾನ ದಾರಿ ತಪ್ಪಿಸುವ ಪಿಶಾಚಿ

ಸಚಿವ ಇ ಚಂದ್ರಶೇಖರನ್ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ``ಮದ್ಯಪಾನ ದಾರಿ ತಪ್ಪಿಸುವ ಪಿಶಾಚಿ ಇದ್ದಂತೆ. ಜಗತ್ತನ ಎಲ್ಲಾ ಯುದ್ಧಗಳಿಗಿಂತಲೂ ಇಂದು ಕುಟುಂಬದಲ್ಲಿ ಮದ್ಯದಿಂದ ಉಂಟಾಗುವ ಕಲಹ ದೊಡ್ಡದು. ಯಾವದೇ ಪ್ರಾಕೃತಿಕ ವಿಕೋಪವಾಗಲಿ ಅಥವಾ...