Sunday, February 18, 2018

ಶಿರಸಿಯಲ್ಲಿ ಬೃಹತ್ ಮೌನ ಮೆರವಣಿಗೆ

1 ದಿನ ಖಾಸಗಿ ಆಸ್ಪತ್ರೆ ಬಂದ್ ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿಯ ಟಿ ಎಸ್ ಎಸ್ ವೈದ್ಯರ ಮೇಲೆ ಸಂಸದ ನಡೆಸಿದ ಹಲ್ಲೆ ಖಂಡಿಸಿ, ಶಿರಸಿಯ ವೈದ್ಯರು, ನರ್ಸುಗಳು,ಪ್ಯಾರಾ ಮೆಡಿಕಲ್ ಸಿಬ್ಬಂದಿ, ಔಷಧಿ...

ವೈದ್ಯರ ಹಲ್ಲೆ ಪ್ರಕರಣದ ತನಿಖೆ ಆರಂಭಿಸಿದ ಶಿರಸಿ ಪೊಲೀಸರು

ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿಯ ಟಿ ಎಸ್ ಎಸ್ ಆಸ್ಪತ್ರೆಯ ವೈದ್ಯರ ಮೇಲೆ ಸಂಸದ ಅನಂತ ಹೆಗಡೆ ಹಾಗೂ ಸಹಚರರು ನಡೆಸಿದ ಹಲ್ಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಶಿರಸಿ ಪೊಲೀಸರು ತನಿಖೆ...

ಕಾರವಾರ ಇಸ್ಕಾನ್ ದೇವಸ್ಥಾನದಲ್ಲಿ ಜ 8ರಿಂದ ಜಗನ್ನಾಥ ರಥಯಾತ್ರೆ

ನಮ್ಮ ಪ್ರತಿನಿಧಿ ವರದಿ ಕಾರವಾರ : ``ನಗರದ ಇಸ್ಕಾನ್ ದೇವಸ್ಥಾನದಲ್ಲಿ ಜನವರಿ 8 ಹಾಗೂ 9ರಂದು ನಡೆಯಲಿರುವ ಜಗನ್ನಾಥ ರಥಯಾತ್ರೆಯಲ್ಲಿ ದೋಣಿ ಉತ್ಸವ ಹಾಗೂ ಮಕ್ಕಳ ಯಾತ್ರೆ ಆಯೋಜಿಸಲಾಗಿದೆ'' ಎಂದು ದೇವಸ್ಥಾನದ ಪ್ರಮುಖರಾದ ಅತುಲ...

ಕಂಬದಲ್ಲಿ ಕೆಲಸ ಮಾಡುವಾಗಲೇ ಸ್ವಿಚ್ ಆನ್ ಮಾಡಿದ ಹೆಸ್ಕಾಂ ಸಿಬ್ಬಂದಿ

ಮೂವರು ಗಂಭೀರ ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿಯ ಬನವಾಸಿ ವಲಯದಲ್ಲಿ ವಿದ್ಯುತ್ ಲೈನ್ ದುರಸ್ತಿ ಮುಗಿಯುವದರೊಳಗೆ ಸಿಬ್ಬಂದಿ ಸ್ವಿಚ್ ಆನ್ ಮಾಡಿದ ಪರಿಣಾಮವಾಗಿ ಕಂಬದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಶಾಕ್ ಹೊಡೆದು ಕೆಳಗೆ...

ಸಂಸದ ಅನಂತಕುಮಾರ್ ಬಂಧನಕ್ಕೆ ಸಿಪಿಐಎಂ ಆಗ್ರಹ

ನಮ್ಮ ಪ್ರತಿನಿಧಿ ವರದಿ ಶಿರಸಿ : ಜನತೆಯ ಹಕ್ಕು ರಕ್ಷಿಸಬೇಕಾದ ಪ್ರಜಾಪ್ರಭುತ್ವದ ಜನಪ್ರತಿನಿಧಿಯಾದ ಬಿಜೆಪಿಯ ಸಂಸದ ಪದೇಪದೇ ಸಾರ್ವಜನಿಕರು, ಅಧಿಕಾರಿಗಳು ಹಾಗೂ ತಮ್ಮದೇ ಪಕ್ಷದ ಮುಖಂಡರ ಮೇಲೂ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸುವ,...

“ನಾನು ಯಾವತ್ತೂ ಹೀಗೆಯೇ” ಎಂದು ರಾಜಿ ಸಭೆಯಲ್ಲಿ ಹೇಳಿದ್ದ ಉ ಕ ಸಂಸದ

ಈ ಹಿಂದೆ ಪಕ್ಷದ ಸಭೆಯಲ್ಲಿ ಶಾಸಕರೊಬ್ಬರತ್ತ ಕುರ್ಚಿ ತೂರಿದ್ದ ಅನಂತಕುಮಾರ್ ಶಿರಸಿ : ಇಲ್ಲಿನ ಟಿಎಸ್ಸೆಸ್ ಆಸ್ಪತ್ರೆಯಲ್ಲಿ  ಸೋಮವಾರ ಸಂಜೆ ಉತ್ತರ ಕನ್ನಡ ಸಂಸದ  ಅನಂತ್ ಕುಮಾರ್ ಹೆಗಡೆ ಅವರ ತಾಯಿಗೆ ನಾಲ್ಕು ಗಂಟೆಗಳಿಗೂ...

ಪೆಟ್ಟು ತಿಂದರೂ ಸಂಸದನ ವಿರುದ್ಧ ದೂರು ದಾಖಲಿಸಲು ಹಿಂಜರಿದ ಶಿರಸಿ ವೈದ್ಯರು

ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿಯ ಟಿ ಎಸ್ ಎಸ್ ವೈದ್ಯರ ಮೇಲೆ ಸಂಸದ ಅನಂತ ಹೆಗಡೆ ಹಲ್ಲೆ ನಡೆಸಿದ ಸಂಬಂಧ 2ನೇ ದಿನವೂ ಹಲ್ಲೆಗೊಳಗಾದ ವೈದ್ಯರಾಗಲಿ, ಆಸ್ಪತ್ರೆ ಸಮಿತಿಯಿಂದ ಅಥವಾ ಐಎಂಎ.ಯಿಂದ...

ಶಿರಸಿ ಆಸ್ಪತ್ರೆ ವೈದ್ಯರಿಗೆ ಸಂಸದ ಅನಂತ ಹಲ್ಲೆ

ತಾಯಿಯ ಕಾಲುನೋವು ಚಿಕಿತ್ಸೆಗೆ ಗಮನ ಕೊಡಲಿಲ್ಲ ಎನ್ನುವ ನೆಪ ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿಯ ಟಿಎಸ್ಸೆಸ್ ಆಸ್ಪತ್ರೆಗೆ ಕಾಲು ನೋವಿನಿಂದ ಚಿಕಿತ್ಸೆಗೆ ಬಂದ ಸಂಸದರ ತಾಯಿಗೆ ಸಮರ್ಪಕ ರೀತಿ ಸ್ಪಂದನೆ ತೋರಿಲ್ಲ ಎಂದು...

ವೈದ್ಯರ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿಯ ಟಿ ಎಸ್ ಎಸ್ ಆಸ್ಪತ್ರೆಯ ವೈದ್ಯರ ಮೇಲೆ ಸಂಸದರು ನಡೆಸಿದ ಹಲ್ಲೆ ಖಂಡಿಸಿ ಶಿರಸಿ ಐಎಂಎ ಪ್ರತಿಭಟನಾರ್ಥ ಮನವಿಯನ್ನು ಮಂಗಳವಾರ ಶಿರಸಿ ಎಸಿಗೆ ಅರ್ಪಿಸಿದರು. ಶಿರಸಿ ಐಎಂಎ...

ಹಲ್ಲೆ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ ಸಂಸದ

ನಮ್ಮ ಪ್ರತಿನಿಧಿ ವರದಿ ಶಿರಸಿ : ವೈದ್ಯರ ಮೇಲೆ ಹಲ್ಲೆ ಮಾಡಿದ ಬಳಿಕ ಶಿರಸಿಯಲ್ಲೇ ಇಡೀ ದಿನವಿದ್ದು, ಪತ್ರಕರ್ತರು ಹಲವು ಸಲ ಸಂಪರ್ಕಿಸಿದರೂ ಉತ್ತರ ನೀಡದ ಸಂಸದ ಅನಂತಕುಮಾರ್ ಸಂಜೆ ಕೊನೆಗೂ ``ಇಂದು ಪ್ರತಿಕ್ರಿಯೆ...

ಸ್ಥಳೀಯ

ಅಪರಿಚಿತ ಯುವಕ ನದಿಗೆ ಹಾರಿ ಆತ್ಮಹತ್ಯೆ

ಕರಾವಳಿ ಅಲೆ ವರದಿ ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ನದಿ ನೂತನ ಸೇತುವೆಯ ಮೇಲಿಂದ ಅಪರಿಚಿತ ಯುವಕನೊಬ್ಬ ನದಿಗೆ ಹಾರಿ ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ...

ವ್ಯಕ್ತಿಗೆ ಐವರ ತಂಡ ಹಲ್ಲೆ

ಒಳಚರಂಡಿ ಕಾಮಗಾರಿ, ರಸ್ತೆ ವಿವಾದ ಹಿನ್ನೆಲೆ ಕರಾವಳಿ ಅಲೆ ವರದಿ ಮಂಗಳೂರು : ಒಳಚರಂಡಿ ಕಾಮಗಾರಿ, ರಸ್ತೆ ಅಗಲೀಕರಣದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಐವರ ತಂಡ ಹಲ್ಲೆ ನಡೆಸಿದೆ. ನಗರದ ನಾಗುರಿ ಬಳಿ ಈ ಘಟನೆ ನಡೆದಿದೆ....

ಕೊಲೆಗೆ ಸಂಚು ರೂಪಿಸಿದ್ದ ಮೂರು ರೌಡಿಗಳ ಬಂಧನ, ಇಬ್ಬರು ಪರಾರಿ

ಕರಾವಳಿ ಅಲೆ ವರದಿ ಮಂಗಳೂರು : ಕೊಲೆಯ ಪ್ರತೀಕಾರ ತೀರಿಸಲೆಂದು ಸಂಚು ರೂಪಿಸಿದ್ದ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವ ವಾಹನ ತಡೆದು ದರೋಡೆ ಮಾಡಿ ನಗದು ಹಣ, ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ ಐವರು...

ಬಂಟ್ವಾಳ ಸಾಹಿತ್ಯ ಸಮ್ಮೇಳನದಲ್ಲೂ ರಾಜಕೀಯವೇ ?

ಮುಹಮ್ಮದ್ ಬಿಸಿಯೂಟ ವಿವಾದದ ಕುರಿತು ಮಾತನಾಡಿದ್ದಾರೆ. ಅದು ಅವರ ವೈಯಕ್ತಿಕ ಅಥವಾ ರಾಜಕೀಯ ವಿಚಾರ. ಅವರು ಮಾತನಾಡಿದ್ದು ಸರಿಯೋ ತಪೆÇ್ಪೀ ಎಂಬುವುದಲ್ಲ ಇಲ್ಲಿನ ವಿಷಯ. ಅವರು ವಿವಾದಾತ್ಮಕವಾಗಿ ಮಾತನಾಡಿದ್ದರೂ ಅದನ್ನು ಸಾಹಿತ್ಯ ಸಮ್ಮೇಳನಕ್ಕೆ...

ಮಂಗಳೂರು ಸೆಂಟ್ರಲ್, ಕಣ್ಣೂರು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್

ಕರಾವಳಿ ಅಲೆ ವರದಿ ಮಂಗಳೂರು : ಮಂಗಳೂರು ಸೆಂಟ್ರಲ್ ಮತ್ತು ಕಣ್ಣೂರು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್ ನಿರ್ಮಿಸಲು ಕೇಂದ್ರ ಸರ್ಕಾರ ತಲಾ 40 ಲಕ್ಷ ರೂ ತೆಗೆದಿರಿಸಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ...

`ಮಾನವ ಹಕ್ಕು ಖಚಿತಪಡಿಸಲು ಕರ್ತವ್ಯ ನಿಭಾಯಿಸುವ ಅಗತ್ಯ ಇದೆ’

ಕರಾವಳಿ ಅಲೆ ವರದಿ ಮಂಗಳೂರು : ಭಾರತೀಯ ಸಂವಿಧಾನಾತ್ಮಕ ಹಕ್ಕುಗಳು ಮತ್ತು ವಿಶ್ವಸಂಸ್ಥೆಯ ಜಾಗತಿಕ ಘೋಷಣೆಯನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದಾಗ ಭಾರತ ದೇಶವು ಅದರ ಕಾನೂನಿನೊಂದಿಗೆ ಸರಿಯಾದ ಪಥದಲ್ಲಿ ಸಾಗುತ್ತಿದೆ. ಯುಡಿಎಚ್ಚಾರಿನ ಸಮಾನ ಘನತೆಯ ಹಕ್ಕುಗಳು,...

ಧಾರ್ಮಿಕ ಪ್ರಭಾಷಣಕ್ಕೆ ದುಬಾರಿ ಸಂಭಾವನೆ ಪಡೆಯುವುದಕ್ಕೆ ಕೂರ್ನಡ್ಕ ಜಲಾಲಿ ವಿರೋಧ

ಕರಾವಳಿ ಅಲೆ ವರದಿ ಪುತ್ತೂರು : ಕೇರಳದಿಂದ ಕರ್ನಾಟಕಕ್ಕೆ ಧಾರ್ಮಿಕ ಪ್ರವಚನ ನೀಡಲು ಬರುವ ಕೆಲವು ಧಾರ್ಮಿಕ ಮತಪಂಡಿತರು ದುಬಾರಿ ಸಂಭಾವನೆ ಪಡೆಯುತ್ತಿರುವುದು ಅತ್ಯಂತ ಖೇದಕರ ವಿಚಾರವಾಗಿದೆ ಎಂದು ಕೂರ್ನಡ್ಕ ಮುದರ್ರಿಸ್ ಜಲಾಲಿ ಹೇಳಿದರು. ಧಾರ್ಮಿಕ...

ನಾಯಕತ್ವ ಗುಣ ಇಲ್ಲದವರಿಂದ ದೇಶದ ಬದಲಾವಣೆ ಅಸಾಧ್ಯ : ಎಂ ಆರ್ ರವಿ

ಕರಾವಳಿ ಅಲೆ ವರದಿ ಪುತ್ತೂರು : ``ಕೇವಲ ನಾಯಕರಿದ್ದ ಮಾತ್ರಕ್ಕೆ ದೇಶದಲ್ಲಿ ಬದಲಾವಣೆ ಅಸಾಧ್ಯ, ನಾಯಕರಲ್ಲಿ ನಾಯಕತ್ವದ ಗುಣವಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ್ದಲ್ಲಿ ಮಾತ್ರ ಬದಲಾವಣೆಯನ್ನು ಕಾಣಲು ಸಾಧ್ಯ'' ಎಂದು ದಕ್ಷಿಣ ಕನ್ನಡ ಜಿಲ್ಲಾ...

ಪ್ರತಿಭಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಶರತ್ ಮಡಿವಾಳ ತಂದೆ ಚಿಂತನೆ

ಕರಾವಳಿ ಅಲೆ ವರದಿ ಬಂಟ್ವಾಳ : ರಾಜಕೀಯಕ್ಕಾಗಿ ತನ್ನ ಮಗನ ಸಾವಿನ ಬಗ್ಗೆ ಅನಗತ್ಯ ಮಾತನಾಡಿದ ಮಂಗಳೂರು ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು...

ಶಿಕ್ಷೆಗೊಳಗಾಗಿ ತಲೆಮರೆಸಿ ಕೊಂಡವ ಪೊಲೀಸ್ ವಶ

ಕರಾವಳಿ ಅಲೆ ವರದಿ ಉಪ್ಪಿನಂಗಡಿ : ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿ ಕೇರಳ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ತಂಬಿ ಮ್ಯಾಥ್ಯೂ (52) ಎಂಬಾತನÀನ್ನು ಉಪ್ಪಿನಂಗಡಿ ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದು, ಕೇರಳದ ಸಿಬಿಸಿಐಡಿ ಪೊಲೀಸರಿಗೆ...