Wednesday, January 24, 2018

ಸಂಸದ ಅನಂತ ಹೆಗಡೆಗೆ ಜಾಮೀನು

ಶಿರಸಿ ವೈದ್ಯರಿಗೆ ಹಲ್ಲೆ ಪ್ರಕರಣ ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿಯ ಟಿ ಎಸ್ ಎಸ್ ವೈದ್ಯರಿಗೆ ಹಲ್ಲೆ ಮಾಡಿ ನಾಪತ್ತೆಯಾಗಿದ್ದ ಸಂಸದ ಅನಂತ ಹೆಗಡೆ, ಬಿಜೆಪಿ ಮುಖಂಡ ಕೃಷ್ಣ ಎಸಳೆಗೆ ಗುರುವಾರ ಸಂಜೆ...

ಕಾರವಾರ ಕಡಲತೀರದಲ್ಲಿ ರಾಕ್ ಗಾರ್ಡನ್ ನಿರ್ಮಿಸಲು ನಿರ್ಧಾರ

ನಮ್ಮ ಪ್ರತಿನಿಧಿ ವರದಿ ಕಾರವಾರ : ``ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಲೆಂದು ಕೋಸ್ಟಗಾರ್ಡಿಗೆ ನೀಡಿದ ಭೂಮಿಯನ್ನು ವಾಪಸ್ ಪಡೆದು ಆ ಜಾಗದಲ್ಲಿ ರಾಕ್ ಗಾರ್ಡನ್ ನಿರ್ಮಿಸಲು ನಿರ್ಧರಿಸಲಾಗಿದೆ'' ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ತಿಳಿಸಿದರು. ಇಲ್ಲಿನ...

ಸ್ಕೂಟರಿನಲ್ಲಿ ವಿದೇಶ ಸುತ್ತುತ್ತಾ ಭಾರತಕ್ಕೆ ಬಂದ ವಿದೇಶಿಗ

ನಮ್ಮ ಪ್ರತಿನಿಧಿ ವರದಿ ಗೋಕರ್ಣ : ತನ್ನ ಬಜಾಜ್ ಸ್ಕೂಟರ್ ರೈಡ್ ಮಾಡುತ್ತಾ ಗಿನ್ನಿಸ್ ದಾಖಲೆಗಾಗಿ ಹಲವು ದೇಶಗಳನ್ನು ಸುತ್ತಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗ ಗೋಕರ್ಣಕ್ಕೆ ಆಗಮಿಸಿದ್ದು, ಸ್ಥಳೀಯರು ಹಾಗೂ ಕೆಲವು ವಿದೇಶಿ...

ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ನಾಗರಿಕರಿಂದ ಮೆರವಣಿಗೆ

ನಮ್ಮ ಪ್ರತಿನಿಧಿ ವರದಿ ಶಿರಸಿ : ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ವಿವಿಧ ಸಂಘಟನೆ ಪ್ರಮುಖರ ಸಹಿತ ನೂರಾರು ಜನರು ನಗರದಲ್ಲಿ ಮಂಗಳವಾರ ಮೆರವಣಿಗೆ ನಡೆಸಿದರು. ಶಿರಸಿ ಮಾರಿಕಾಂಬಾ ದೇವಿಗೆ...

ಬೈಲಪಾರ ಅರಣ್ಯದಲ್ಲಿ ಬೆಂಕಿ

ಇಲಾಖೆ ನಿರ್ಲಕ್ಷ್ಯಕ್ಕೆ ಜನರ ಅಸಮಾಧಾನ ನಮ್ಮ ಪ್ರತಿನಿಧಿ ವರದಿ ಕಾರವಾರ : ಕಳೆದ ಎರಡ್ಮೂರು ದಿನಗಳಿಂದ ಜೋಯಿಡಾ ತಾಲೂಕಿನ ಬೈಲಪಾರ ಪ್ರದೇಶದ ಅರಣ್ಯದಲ್ಲಿ ರಸ್ತೆಯ ಪಕ್ಕ ಬೆಂಕಿ ಹತ್ತಿ ಉರಿದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು...

`ಯಕ್ಷಗಾನದಿಂದ ಕನ್ನಡ ಭಾಷೆ ಸಮೃದ್ಧವಾಗಿದೆ’

ನಮ್ಮ ಪ್ರತಿನಿಧಿ ವರದಿ ಕುಮಟಾ : ``ಕರಾವಳಿಯ ಗಂಡುಕಲೆಯಾದ ಯಕ್ಷಗಾನದಿಂದಲೇ ಕನ್ನಡ ಭಾಷೆ ಸಮೃದ್ಧವಾಗಿದೆ'' ಎಂದು ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಹೇಳಿದರು. ತಾಲೂಕಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು ``ಯಕ್ಷಗಾನ ಸಾಹಿತ್ಯ ಅಜ್ಞಾತ ಕವಿಗಳಿಂದ...

ಗೋಕರ್ಣ ಸಮುದ್ರದಲ್ಲಿ ಈಜಲು ಹೋಗಿ ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರ ರಕ್ಷಣೆ

ನಮ್ಮ ಪ್ರತಿನಿಧಿ ವರದಿ ಗೋಕರ್ಣ : ಕ್ಷೇತ್ರಕ್ಕೆ ಆಗಮಿಸಿದ್ದ ಆಂಧ್ರ ತೆಲಂಗಾಣ ಮೂಲದ 4 ಮಂದಿ ಪ್ರವಾಸಿಗರು ಸೋಮವಾರ ಮುಖ್ಯ ಸಮುದ್ರದಲ್ಲಿ ಈಜಾಡುತ್ತಿರುವಾಗ ಸುಳಿಗೆ ಸಿಲುಕಿ ಮುಳುಗುತ್ತಿರುವ ಸಂದರ್ಭದಲ್ಲಿ ಇಲ್ಲಿನ ಸ್ಪೀಡ್ ಬೋಟ್ ಚಾಲಕರಾದ...

ವೈದ್ಯರಿಗೆ ಹಲ್ಲೆಗೈದ ಸಂಸದನ ಪತ್ತೆಗೆ ಪೊಲೀಸ್ ತಂಡ ರಚನೆ

ಸೀಸಿಟೀವಿ ದೃಶ್ಯ ಫಾರೆನ್ಸಿಕ್ ಲ್ಯಾಬಿಗೆ ನಮ್ಮ ಪ್ರತಿನಿಧಿ ವರದಿ ಶಿರಸಿ : ಶಿರಸಿಯ ಟಿ ಎಸ್ ಎಸ್ ವೈದ್ಯರ ಮೇಲೆ ಹಲ್ಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಂಸದ ಅನಂತ ಹೆಗಡೆ ಹಾಗೂ ಬಿಜೆಪಿ ಮುಖಂಡ ಕೃಷ್ಣ...

ಭ್ರಷ್ಟಾಚಾರ ಪೋಷಕ ಜನಪ್ರತಿನಿಧಿಗಳಿಂದ ಸಾಮಾಜಿಕ ನ್ಯಾಯ ನಿರೀಕ್ಷೆ ಸಾಧ್ಯವಿಲ್ಲ

ಜಸ್ಟೀಸ್ ಸಂತೋಷ ಹೆಗಡೆ ನಮ್ಮ ಪ್ರತಿನಿಧಿ ವರದಿ ಶಿರಸಿ : ``ಚುನಾಯಿತ ಪ್ರತಿನಿಧಿಗಳು ಮತದಾರರನ್ನು ಅಲಕ್ಷ ಮಾಡುತ್ತಿದ್ದಾರೆ. ಇಂತಹ ಭಾವನೆಯಿಂದ ಪ್ರಜಾಪ್ರಭುತ್ವ ಉಳಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರ ಮಾಡುವವರನ್ನು ರಕ್ಷಿಸುವ ಜನಪ್ರತಿನಿಧಿಗಳಿಂದ ಯಾವ ಸಾಮಾಜಿಕ ನ್ಯಾಯ ನಿರೀಕ್ಷೆಯೂ...

ವೈದ್ಯರ ವೃತ್ತಿ ದೋಷಗಳ ಪತ್ತೆಗೆ ಪಕ್ಷಾತೀತ ವಿಶೇಷ ಸಂಘಟನೆ !

ನಮ್ಮ ಪ್ರತಿನಿಧಿ ವರದಿ ಶಿರಸಿ : ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಖಾಸಗಿ ವೈದ್ಯರ ವೃತ್ತಿ ದೋಷಗಳು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಗುವ ತೊಂದರೆ, ದರ ಶೋಷಣೆ, ಇತರ ಸಮಸ್ಯೆಗಳ ಬಗ್ಗೆ ನಿಗಾ ಇಡುವ ಜತೆಗೆ ಅಗತ್ಯ ಬಿದ್ದರೆ...

ಸ್ಥಳೀಯ

ಪುತ್ತೂರು ಕಂಬಳದಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ಕೋಣದ ಅಡಿಗೆ ಬಿದ್ದ ಬಾಲಕ ಅಪಾಯದಿಂದ ಪಾರು ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪುತ್ತೂರಿನಲ್ಲಿ ಭಾನುವಾರ ನಡೆದ ಕೋಟಿಚೆನ್ನಯ ಕಂಬಳದಲ್ಲಿ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿ ಹೋಗಿದೆ. ಕೋಣಗಳ ಓಟದ ವೇಳೆ ಮಗುವೊಂದು...

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ನಿಯಂತ್ರಿಸಲಾಗಿದೆಯೇ ?

ಕಳೆದ ಮೂರು ವರ್ಷದಲ್ಲಿ 3 ಪಟ್ಟು ಹೆಚ್ಚು ಉಲ್ಲಂಘನೆ ಪ್ರಕರಣಗಳ ಪತ್ತೆ ವಿಸೇಷ ವರದಿ ಮಂಗಳೂರು : ಸಿಗರೇಟ್ ಎಂಡ್ ಅದರ್ ಟೊಬ್ಯಾಕೋ ಪ್ರೊಡಕ್ಟ್ ಆಕ್ಟ್ (ಅಔಖಿPಂ) ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರ ವಿರುದ್ಧ ಪೊಲೀಸರು...

ಅಸೆಂಬ್ಲಿ ಚುನಾವಣೆ ಸನ್ನಿಹಿತವಾಗುತ್ತಲೇ ದ ಕ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ರಾಜ್ಯ ಅಸೆಂಬ್ಲಿ ಚುನಾವಣೆ ಹತ್ತಿರವಾಗುತ್ತಲೇ ದ ಕ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ನಕ್ಸಲರ ಚಲನವಲನ ಆರಂಭಗೊಂಡಿದೆ. ಈ ಪ್ರದೇಶದಲ್ಲಿ 2012ರಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ವಾರದ ಹಿಂದೆ ಉಪ್ಪಿನಂಗಡಿ ತಾಲೂಕಿನ...

ಮಹಿಳೆಯರ ಸಬಲೀಕರಣಕ್ಕೆ ಸಹಕಾರ ಸಂಘಗಳ ಸಹಾಯ : ಸಚಿವ ಸುರೇಶ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸಹಕಾರಿ ಸಂಘಗಳು ಮಹಿಳೆಯರನ್ನು ಸಬಲೀಕರಣಗೊಳಿಸಬೇಕು, ಸ್ವಸಹಾಯ ಸಂಘಗಳು ಸಣ್ಣ ಹಣಕಾಸು ಸಂಸ್ಥೆಗಳೊಂದಿಗೆ ಪ್ರಬಲಗೊಂಡು ಈ ಮೂಲಕ ಮಹಿಳೆಯರ ಸಬಲೀಕರಣಗೊಳಿಸುತ್ತದೆ ಮತ್ತು ಇದರಿಂದ ಸಮಾಜದ ಸಬಲೀಕರಣಕ್ಕೆ ಕಾರಣವಾಗುತ್ತದೆ ಎಂದು...

`ಗುಜ್ಜರೆಕೆರೆ ಪ್ರದೇಶದ ಒಳಚರಂಡಿ ವ್ಯವಸ್ಥೆ ಪೂರ್ತಿಗೊಳಿಸಲು ಸಿದ್ಧ’

ಮಂಗಳೂರು : ``ನಗರದ ಅತ್ಯಂತ ಪುರಾತನ ಕೆರೆಗಳಲ್ಲೊಂದಾದ ಜೆಪ್ಪು ಗುಜ್ಜರಕೆರೆಯನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಹಳೆ ಕಾಲದ ಒಳಚರಂಡಿಗಳ ಪೈಪುಗಳು ಒಡೆದು ಹೋಗಿದುದ್ದರಿಂದ ಅದರ ನೀರು ಕೆರೆಗೆ ಹೋಗಿ ನೀರು ಕಶ್ಮಲಗೊಂಡಿದೆ....

ಕೊಟ್ಟಾರ ಅಂಗನವಾಡಿ ಕೇಂದ್ರಕ್ಕೆ ಆಧುನಿಕ ರೂಪ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಶಿಥಿಲಾವಸ್ಥೆಯಲ್ಲಿದ್ದ ಕೊಟ್ಟಾರ ಅಂಗನವಾಡಿ ಕೇಂದ್ರವು ವಿಶೇಷ ಸೌಲಭ್ಯಗಳೊಂದಿಗೆ ಹೊಸ ರೂಪವನ್ನು ಪಡೆದುಕೊಂಡಿದೆ. ಆದರೆ ಈ ಸೌಲಭ್ಯಗಳು ಯಾವುದೇ ಸರಕಾರಿ ಅನುದಾನದಿಂದ ದೊರೆತಿರುವುದಿಲ್ಲ. ಹೌದು, ಈ ಅಂಗನವಾಡಿ ಕೇಂದ್ರವು...

ಏನೂ ಕೆಲಸ ಮಾಡದ ಮೊಯ್ಲಿ ವಿರುದ್ಧ ಕಾರ್ಕಳ ಬಿಜೆಪಿ ಪ್ರತಿಭಟನೆ

ಕಾರ್ಕಳ : ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಉಡುಪಿ ಜಿಲ್ಲೆಗೆ ಪುರಭವನ, ರತ್ನಾಕರವರ್ಣಿ ವಿದ್ಯಾಪೀಠ, ಬೋಟ್ ಕ್ಲಬ್ ಮತ್ತು ಸೇತುವೆಗಳ ನಿರ್ಮಾಣ ಭರವಸೆಗಳೆಲ್ಲ ಇನ್ನೂ ಕೈಗೂಡದೆ ಜಿಲ್ಲೆಯಲ್ಲಿ ಅವೆಲ್ಲ...

ಅಧಿಕಾರಿಗಳ ಸಮ್ಮುಖದಲ್ಲಿ ಪಂಚಾಯತ್ ಸದಸ್ಯನ ದುರ್ವತನೆ ವಿಡಿಯೋ ವೈರಲ್

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಅಧಿಕಾರಿಗಳ ಸಮ್ಮುಖದಲ್ಲಿ ದಾಂದಲೆ ನಡೆಸಿದ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಇದೀಗ ಎಲ್ಲರ ಗಮನ ಮುಂಡ್ಕೂರು ಪಂಚಾಯತಿನತ್ತ ನೆಟ್ಟಿದೆ....

ಸೇವೆಗೆ ಇನ್ನೊಂದು ಹೆಸರೇ ಸಹಕಾರಿ ಕ್ಷೇತ್ರ

ರಾಜೇಂದ್ರಕುಮಾರ್ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ``ನಲವತ್ತೊಂದು ವರ್ಷಗಳ ಸೇವಾ ಇತಿಹಾಸ ಹೊಂದಿರುವ ಶಿರ್ವದ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಶಾಖೆ ಗ್ರಾಹಕರ ಅನುಕೂಲಕ್ಕಾಗಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ನೂತನ ಕಟ್ಟಡಕ್ಕೆ ಸ್ಥಳಾಂತರ...

ಹೊಂಡಮಯ ಕಟೀಲು ಸೇತುವೆ, ಎಕ್ಕಾರು ರಸ್ತೆ ದುರಸ್ತಿಗೆ ಒತ್ತಾಯ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇತಿಹಾಸ ಪ್ರಸಿದ್ದ ಕಟೀಲು ದೇವಳದಿಂದ ಮಂಗಳೂರು ಕಡೆಗೆ ಸಂಪರ್ಕ ಕಲ್ಪಿಸುವ ಕಟೀಲು ಸೇತುವೆ ಸಹಿತ ಎಕ್ಕಾರು ರಸ್ತೆ ತೀವ್ರ ಹದಗೆಟ್ಟಿದ್ದು ವಾಹನ ಸಂಚಾರ ದುಸ್ತರವೆನಿಸಿದೆ. ಕಟೀಲು ಮಂಗಳೂರು ರಾಜ್ಯ...