Monday, June 26, 2017

ಕಾರವಾರ ಕಡಲತೀರದಲ್ಲಿ ಅಲೆಗಳ ಆರ್ಭಟ : ಸಾಂಪ್ರದಾಯಿಕ ಮೀನುಗಾರಿಕೆ ತಾತ್ಕಾಲಿಕ ಸ್ಥಗಿತ

ನಮ್ಮ ಪ್ರತಿನಿಧಿ ವರದಿ ಕಾರವಾರ : ನಗರದ ರವೀಂದ್ರನಾಥ್ ಕಡಲತೀರದಲ್ಲಿ ಸೋಮವಾರ ಅಲೆಗಳ ಆರ್ಭಟ ಜೋರಾಗಿದ್ದರಿಂದ ಸಾಂಪ್ರದಾಯಿಕ ಮೀನುಗಾರಿಕೆಯನ್ನು ತಾತ್ಕಾಲಿಕವಾಗಿ ಮೀನುಗಾರರು ಸ್ಥಗಿತಗೊಳಿಸುವಂತಾಯಿತು. ಸಮುದ್ರವು ಭಾನುವಾರ ಶಾಂತವಾಗಿ ಕೆರೆಯಂತಿತ್ತು. ಆದರೆ ರಾತ್ರಿ ಬೆಳಗಾಗುವುದರೊಳಗೆ ಏಕಾಏಕಿ ದೊಡ್ಡ...

ಲಾರಿ ಅಪಹರಿಸಿ, ಚಕ್ರ ಕಳವು

ನಮ್ಮ ಪ್ರತಿನಿಧಿ ವರದಿ ಕುಮಟಾ : ಶನಿವಾರ ರಾತ್ರಿ ಲಾರಿ ಚಾಲಕ ಲಾರಿಯನ್ನು ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿಟ್ಟು ಹೋಟೆಲಿಗೆ ಊಟ ಮಾಡಲು ಹೋದ ಸಂದರ್ಭದಲ್ಲಿ ಕಳ್ಳರು ಲಾರಿಯನ್ನು ಚಾಲನೆ ಮಾಡಿಕೊಂಡು ಮಿರ್ಜಾನಿಂದ ಅಂಕೋಲಾದ ಬಾಳೆಗುಳಿ...

ಕಾರವಾರ -ಗೋವಾ ರೈಲು ಸಂಚಾರದಲ್ಲಿ ವ್ಯತ್ಯಯ : ಪ್ರಯಾಣಿಕರಿಂದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಕಾರವಾರ : ಇಲ್ಲಿಂದ ಪ್ರತಿದಿನ ಗೋವಾಕ್ಕೆ ತೆರಳುವ ಡೆಮು (ಡೀಸೆಲ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್) ರೈಲಿನ ಎಂಜಿನ್ ಸೋಮವಾರ ಮುಂಜಾನೆ ಅಸ್ನೋಟಿಯ ಬಳಿ ಕೆಟ್ಟು ನಿಂತಿದ್ದರಿಂದ ಕುಪಿತರಾದ ಪ್ರಯಾಣಿಕರು 3...

ಸ್ಕೂಟರಿನಲ್ಲಿ ವಿದೇಶ ಸುತ್ತುತ್ತಾ ಭಾರತಕ್ಕೆ ಬಂದ ವಿದೇಶಿಗ

ನಮ್ಮ ಪ್ರತಿನಿಧಿ ವರದಿ ಗೋಕರ್ಣ : ತನ್ನ ಬಜಾಜ್ ಸ್ಕೂಟರ್ ರೈಡ್ ಮಾಡುತ್ತಾ ಗಿನ್ನಿಸ್ ದಾಖಲೆಗಾಗಿ ಹಲವು ದೇಶಗಳನ್ನು ಸುತ್ತಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗ ಗೋಕರ್ಣಕ್ಕೆ ಆಗಮಿಸಿದ್ದು, ಸ್ಥಳೀಯರು ಹಾಗೂ ಕೆಲವು ವಿದೇಶಿ...

ಲಂಚ ಸ್ವೀಕರಿಸುತ್ತಿದ್ದ ಸರ್ವೆಯರ್ ಎಸಿಬಿ ಬಲೆಗೆ

ನಮ್ಮ ಪ್ರತಿನಿಧಿ ವರದಿ ಶಿರಸಿ : ಕಚೇರಿಯ ಹೊರಗೆ 5,000 ರೂ ಲಂಚ ಸ್ವೀಕರಿಸುತ್ತಿದ್ದ ಸರ್ವೆಯರನ್ನು ಕಾರವಾರದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಶುಕ್ರವಾರ ಬಂಧಿಸಿದ್ದಾರೆ. ತುಡಗುಣಿಯ ಶ್ರೀಧರ ಹೆಗಡೆ ಎಂಬುವವರ ಜಮೀನು ಸರ್ವೆಯನ್ನು ಸರ್ವೆಯರ್...

ದೂರು ನೀಡಲು ಬಂದವರಿಗೆ ಪೊಲೀಸರ ಹಲ್ಲೆ ದೂರು ಸ್ವೀಕರಿಸಲು ನಿರಾಕರಣೆ

ಹಿರೇಗುತ್ತಿ ಚೆಕ್ ಪೋಸ್ಟ್ಟಿನಲ್ಲಿ ವಸೂಲಿ ದಂಧೆ ನಮ್ಮ ಪ್ರತಿನಿಧಿ ವರದಿ ಕುಮಟಾ :  ಚೆಕ್ ಪೋಸ್ಟಿನಲ್ಲಿ ನಡೆಯುತ್ತಿದ್ದ ವಸೂಲಿ ದಂಧೆಯ ವಿರುದ್ಧ ಪೊಲೀಸ್ ಕಂಟ್ರೋಲ್ ರೂಮಿಗೆ ಕಂಪ್ಲೆಂಟ್ ನೀಡಿದ ವ್ಯಕ್ತಿಗೆ ಹಾಗೂ ಅವನ ಕುಟುಂಬದ ಮೇಲೆ...

ಬಟ್ಟೆ ಅಂಗಡಿ ಕಳವು

ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿನ ಭಗತ ಸಿಂಗ್ ರಸ್ತೆಯ ಗೋವಿಂದರಾವ್ ಸಭಾಂಗಣದೊಳಗೆ ಬಂದಿದ್ದ ಬಟ್ಟೆಗಳ ಮಾರಾಟ ಕೇಂದ್ರದ ಬಾಗಿಲನ್ನು ಕಳ್ಳರು ಮುರಿದು 21,400 ರೂ ಮೌಲ್ಯದ ಬಟ್ಟೆಗಳು, ಇಲೆಕ್ಟ್ರಾನಿಕ್ ವಸ್ತುಗಳನ್ನು ಕಳವು...

ಮರದಿಂದ ಬಿದ್ದು ಗಾಯಗೊಂಡ ರೈತ ಚಿಕಿತ್ಸೆ ಫಲಿಸದೇ ಮೃತ

 ನಮ್ಮ ಪ್ರತಿನಿಧಿ ವರದಿ ಕುಮಟಾ : ಸೊಪ್ಪಿನ ಹೊಸಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ದೋಣಿಹಳ್ಳದ ರೈತ ಅಗ್ನೇಲ್ ಪಿಂಟೊ ಮಾರ್ಚ್ 12ರಂದು ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದು, ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.. ರೈತ ಅಗ್ನೇಲ್...

ಶಿರಸಿಯಲ್ಲಿ ವಿಚಿತ್ರ ಕರು ಜನನ, ಸಾವು

ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿನ ಕುಪ್ಪಗಡ್ಡೆ ಬಳಿ 2 ತಲೆ, 4 ಕಣ್ಣು, 3 ಕಿವಿ ಇರುವ ಕರು ಸೋಮವಾರ ಜನನವಾಗಿದ್ದು, ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದೆ. ಬಂಗಾರಪ್ಪ ಕುಪ್ಪಗಡ್ಡೆ ಎಂಬವರ ಮನೆಯ ಆಕಳು...

ಸಂಸ್ಕೃತಕ್ಕೆ ಸರಕಾರದಿಂದ ಅವಗಣನೆ : ಸ್ವರ್ಣವಲ್ಲಿ ಶ್ರೀ ಖೇದ

ರಾಷ್ಟ್ರಮಟ್ಟದ ವೇದ, ಸಂಸ್ಕೃತ ಸಮ್ಮೇಳನ ಉದ್ಘಾಟನೆ ನಮ್ಮ ಪ್ರತಿನಿಧಿ ವರದಿ        ಶಿರಸಿ : "ಸಂಸ್ಕೃತ ಕುರಿತಾಗಿ ಸರ್ಕಾರದ ಅಲಕ್ಷ ಧೋರಣೆ ಹೆಚ್ಚಿದೆ. ವಿದ್ಯಾಲಯಗಳಲ್ಲಿ ಹಲವು ವರ್ಷಗಳಿಂದ ಸಂಸ್ಕೃತ ಶಿಕ್ಷಕರ ನಿಯುಕ್ತಿ ಆಗುತ್ತಿಲ್ಲ. ಕಳೆದ 20 ವರ್ಷಗಳಿಂದ...

ಸ್ಥಳೀಯ

ಜಿಯೋ ಕಂಪನಿ ಟವರ್ ಸ್ಥಾಪನೆಗೆ ಸ್ಥಳೀಯರ ತಡೆ

    ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಾಸರಗೋಡು ನೆಲ್ಲಿಕುಂಜೆ ಬಂಗರಗುಡ್ಡೆಯಲ್ಲಿ ಜಿಯೋ ಕಂಪನಿ 4ಜಿ ಟವರ್ ಸ್ಥಾಪಿಸಲು ನಡೆಸಿರುವ ಯತ್ನಕ್ಕೆ ಸ್ಥಳೀಯರು ತಡೆಯೊಡ್ಡಿದ್ದಾರೆ. ಕಟ್ಟಡ ನಿರ್ಮಾಣ ಎಂದು ಹೇಳಿ ಜಿಯೋ ಕಂಪನಿಗಾಗಿ ಟವರ್ ಸ್ಥಾಪಿಸುವ ಕಾರ್ಯ...

ಸಿಪಿಎಂ ಕಾರ್ಯಕರ್ತರಿಂದ ಶ್ರಮದಾನ

  ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ತಡೆಯೊಡ್ಡುತ್ತಿದ್ದ, ಹೊಸಂಗಡಿ ಸಮೀಪದ ಚೆಕ್ ಪೆÇೀಸ್ಟ್ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಸೇತುವೆಯನ್ನು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ...

ಕುಡಿಯುವ ನೀರು ಘಟಕಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬೆಳ್ಳೂರು ಗ್ರಾಮ ಪಂಚಾಯತಿನ 2ನೇ ವಾರ್ಡು ಬಜ ಅಂಗನವಾಡಿಯಲ್ಲಿ 2016-17 ಯೋಜನೆಯ ಕುಡಿನೀರು ಘಟಕಕ್ಕೆ ಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಲತಾ ಯುವರಾಜ್ ಚಾಲನೆ ನೀಡಿದರು. ಈ...

ಕೋಮು ಸೂಕ್ಷ್ಮ ಪ್ರದೇಶದಲ್ಲಿ  ಕಾರ್ಯಾಚರಣೆಗಿಳಿದ ಅಣ್ಣಾಮಲೈ

  ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಕಲ್ಲಡ್ಕ ಘರ್ಷಣೆಯ ತೀವ್ರತೆ ಬಳಿಕ ಜಿಲ್ಲೆಯಲ್ಲಿ ತಲೆದೋರಿರುವ ಆತಂಕದ ವಾತಾವರಣ ತಿಳಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಭದ್ರತಾ ಉಸ್ತುವಾರಿಯಾಗಿ ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರನ್ನು ಜಿಲ್ಲೆಗೆ ಕರೆಸಿದ...

ಉದ್ಯಾವರ ಪಂಚಾಯತ್ ಸದಸ್ಯ ಕಾಂಗ್ರೆಸ್ ಪಕ್ಷದಿಂದ ಅಮಾನತು

  ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಕ್ಷ ವಿರೋಧಿ ಚಟುವಟಕೆ ನಡೆಸಿದ್ದಾರೆ ಎಂಬ ಆರೋದಡಿಯಲ್ಲಿ ಉದ್ಯಾವರ ಗ್ರಾಮ ಪಂಚಾಯತಿ ಸದಸ್ಯ ಕಿರಣಕುಮಾರರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೆರಡು ವಿಕೆಟ್...

ಭ್ರಷ್ಟಾಚಾರದಲ್ಲಿ ರಾಜ್ಯ ನಂಬರ್ ಒನ್

  ಇದನ್ನು ಹೇಳುತ್ತಿರುವುದು ಯಡ್ಡಿಯೂರಪ್ಪ ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿಯಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಸೀಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ...

ಕೇಂದ್ರದ ಅಸಡ್ಡೆ ನಿಲುವಿಗೆ ಸೆಡ್ಡು ಹೊಡೆದು ಸಾಲ ಮನ್ನಾಬಿಜೆಪಿಗೆ ಝಾಡಿಸಿದ ಕೃಷ್ಣ ಭೈರೇಗೌಡ

    ನಮ್ಮ ಪ್ರತಿನಿಧಿ ವರದಿ ಉಡುಪಿ : ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಹಲವು ಬಾರಿ ಕೇಂದ್ರಕ್ಕೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲವನ್ನು ಮನ್ನಾ...

ನರ್ಸ್ ಆಗಲು ಸೌದಿಗೆ ಹೋಗಿ ಗುಲಾಮಗಿರಿ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಜೆಸಿಂತಾ

ಆರೋಪಿ ಏಜಂಟರನ್ನು ಬೆಂಬತ್ತದ ಪೊಲೀಸರು  ವಿಶೇಷ ವರದಿ ಮಂಗಳೂರು : ``ನನ್ನ ತಾಯಿಯನ್ನು ಏಜಂಟ್ ಒಬ್ಬ ರೂ 5 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಆಕೆ ಸೌದಿ ಅರೇಬಿಯಾದಲ್ಲಿ ಬಹಳಷ್ಟು ಪಾಡು ಪಡುತ್ತಿದ್ದಾರೆ. ಆಕೆಗೆ ಅಸೌಖ್ಯ ಕಾಡಿದೆ...

ಧಾರ್ಮಿಕ ಕೇಂದ್ರ ಬಳಿ ಅನುಮತಿಯಿಲ್ಲದೇ ಬಾರ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲು ಎಂಬಲ್ಲಿ ಧಾರ್ಮಿಕ ಕೇಂದ್ರಗಳ ಸನಿಹದಲ್ಲೇ ಪರವಾನಿಗೆ ರಹಿತ ಬಾರ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ಮೆಲ್ಕಾರ್-ಮಾರ್ನಬೈಲ್ ಮಧ್ಯಭಾಗದ ಗುಳಿಗಬನ ಕ್ಷೇತ್ರದ ಅನತಿ ದೂರದ...

ಶೈಕ್ಷಣಿಕ ಒತ್ತಡದಿಂದ ಹೆಚ್ಚುತ್ತಿರುವ ಮಕ್ಕಳ ನಾಪತ್ತೆ : ಡೀಸಿ ಕಳವಳ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅತಿಯಾದ ಕಲಿಕೆಯ ಒತ್ತಡದಿಂದ ಮಕ್ಕಳ ನಾಪತ್ತೆ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಜಗದೀಶ ಅತೀವ ಕಳವಳ ವ್ಯಕ್ತಪಡಿಸಿದರು. ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ...