Thursday, August 17, 2017

12 ಮುಸ್ಲಿಂ ಕುಟುಂಬಗಳಿಗೆ ಸ್ವಧರ್ಮಿಯರಿಂದಲೇ ಬಹಿಷ್ಕಾರ

ನಮ್ಮ ಪ್ರತಿನಿಧಿ ವರದಿ ಕಾರವಾರ : ಇಲ್ಲಿನ ಚಿತ್ತಾಕುಲದಲ್ಲಿ ನೆಲೆಸಿರುವ ಮುಸ್ಲಿಂ ಸಮುದಾಯದ 12 ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ವಿಷಯ ಬೆಳಕಿಗೆ ಬಂದಿದೆ. ಈ ಮುಸ್ಲಿಮರು ಸೂಫಿ ಪಂಥದವರೆಂಬುದೇ ಅನ್ವರ್ ಮಹಮ್ಮದ್ ಸೇರಿದಂತೆ ಒಟ್ಟೂ 12...

ಎಟಿಎಂ ರೂಮಿನಲ್ಲಿ ದೊರೆತ ಹಣ ವಾರಸುದಾರರಿಗೆ ಮರಳಿಸಿದ ಎಎಸೈ

  ನಮ್ಮ ಪ್ರತಿನಿಧಿ ವರದಿ ಕಾರವಾರ : ಇಲ್ಲಿನ ಕೈಗಾದ ಮೇನ್ ಗೇಟಿನಲ್ಲಿರುವ ಎಟಿಎಂ ರೂಮಿನಲ್ಲಿ ದೊರೆತ 10,000 ರೂ ಹಣವನ್ನು ಕೈಗಾದ ಸಿಐಎಸ್ಸೆಎಫ್ಫಿ ನ ಎಎಸೈ ಉದಯರಾಜ ಅವರು ಆ ಹಣದ ವಾರಸುದಾರರಿಗೆ ಮರಳಿಸುವ...

ಭಟ್ಕಳದಲ್ಲಿ ಕೋಮು ಅಶಾಂತಿಗೆ ಮತ್ತೆ ಯತ್ನ

ದೇವಸ್ಥಾನದ ಗೋಡೆಗೆ ಪ್ರಾಣಿ ರಕ್ತ ಬಡಿದ ಕಿಡಿಗೇಡಿಗಳು ನಮ್ಮ ಪ್ರತಿನಿಧಿ ವರದಿ ಭಟ್ಕಳ : ಪಟ್ಟಣದ ಕೋಟೇಶ್ವರ ನಗರದಲ್ಲಿರುವ ಶ್ರೀ ದಂಡಿನದುರ್ಗಾ ದೇವಿ ದೇವಸ್ಥಾನದ ಗರ್ಭಗುಡಿಯ ಗೋಡೆಗೆ ಯಾರೋ ಕಿಡಿಗೇಡಿಗಳು ಪ್ರಾಣಿಯ ರಕ್ತ ಒರೆಸಿ ಅಪವಿತ್ರಗೊಳಿಸಿರುವ...

ಹಿಂದೂ -ಮುಸ್ಲಿಂ ಜೋಡಿ ಮದುವೆ

ನಮ್ಮ ಪ್ರತಿನಿಧಿ ವರದಿ ಯಲ್ಲಾಪುರ : ಹಿಂದೂ-ಮುಸ್ಲಿಂ ಧರ್ಮಕ್ಕೆ ಸೇರಿದ ಪ್ರೇಮಿಗಳಿಬ್ಬರು ತಾಲೂಕಿನ ಚಂದಗುಳಿಯ ಗಂಟೆ ಗಣಪನ ಸನ್ನಿಧಿಯಲ್ಲಿ ಸೋಮವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ತಾಲೂಕಿನ ಕಿರವತ್ತಿಯ ಯುವಕ ಬಸವರಾಜ ಶೀಲವಂತರ್ ಹಾಗೂ ಶಾಹಿದಾ (ಈಗ...

ಪ್ರೀತಿಸಿ ಕೈಕೊಡಲು ಮುಂದಾದ ಯುವಕನನ್ನು ಒಪ್ಪಿಸಿದ ಯುವತಿ : ಕೂಡಿಬಂದ ಕಂಕಣಭಾಗ್ಯ

ನಮ್ಮ ಪ್ರತಿನಿಧಿ ವರದಿ ಕುಮಟಾ : ಯುವತಿಯನ್ನು ಪ್ರೀತಿಸಿ ಕೈಕೊಡಲು ಮುಂದಾದ ಯುವಕನನ್ನು ಕೊನೆಗೂ ಒಪ್ಪಿಸಿದ ಯುವತಿಗೆ ಪಟ್ಟಣದ ಕುಂಭೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಕಂಕಣಭಾಗ್ಯ ಕೂಡಿಬಂತು. ಹೊನ್ನಾವರದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಿರ್ಜಾನ್ ನಿವಾಸಿ...

ಚಿಕಿತ್ಸೆ ಫಲಿಸದೆ ಅಸ್ವಸ್ಥ ಮೃತ

ನಮ್ಮ ಪ್ರತಿನಿಧಿ ವರದಿ ಕಾರವಾರ : ಇಲ್ಲಿನ ಶಿರವಾಡದ ರೈಲ್ವೇ ನಿಲ್ದಾಣದ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ವ್ಯಕ್ತಿಯೊಬ್ಬ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುರೇಶ ಪ್ರಭು ಶೆಟ್ಟಿ ಎಂಬವರು ಮೃತಪಟ್ಟವರು. ಕೆಲವು ದಿನಗಳ ಹಿಂದೆ ರೈಲ್ವೇ ನಿಲ್ದಾಣದ...

ಚಪ್ಪಲಿಯಿಂದ ಹೊಡೆದಾಡಿದ ಮಹಿಳಾಮಣಿಯರು

ನಮ್ಮ ಪ್ರತಿನಿಧಿ ವರದಿ ಕುಮಟಾ : ಇಲ್ಲಿನ ನಿರ್ಭಯಾ ಮಹಿಳಾ ಸಂಘಟನೆಯು ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿರುವುದಾಗಿ ಆರೋಪಿಸಿದ ದೂರುದಾರ ಮಹಿಳೆಯರು ಹಾಗೂ ಸಂಘಟನೆಯ ಮಹಿಳೆಯರ ನಡುವೆ ಜಗಳ ಮತ್ತು ಚಪ್ಪಲಿ ಬಳಸಿ ಹೊಡೆದಾಟ ನಡೆದ...

`ಕರಾವಳಿಯನ್ನು ಬಿಜೆಪಿ ಹಿಂದುತ್ವದ ಲ್ಯಾಬೊರೇಟರಿ ಮಾಡುತ್ತಿದೆ’

ನಮ್ಮ ಪ್ರತಿನಿಧಿ ವರದಿ ಶಿರಸಿ : ``ಕರಾವಳಿಯನ್ನು ಬಿಜೆಪಿಯು ಹಿಂದುತ್ವದ ಲ್ಯಾಬೊರೇಟರಿ ಮಾಡಲು ಹೊರಟಿದೆ. ದ್ವೇಷ, ಅಸೂಯೆ ಬಿತ್ತುವ ಮೂಲಕ ರಾಜಕಾರಣ ಮಾಡುವ ಬಿಜೆಪಿ ವಿರುದ್ಧ ನಿರಂತರ ಹೋರಾಟ ಮಾಡಬೇಕು. ನಮಗೆ ಸೋಲು, ಗೆಲುವಿಗಿಂತ...

ಶರತ್ ಹಂತಕರ ಬಂಧನಕ್ಕೆ ಮನವಿ

ನಮ್ಮ ಪ್ರತಿನಿಧಿ ವರದಿ ಭಟ್ಕಳ : ದಕ್ಷಿಣ ಕನ್ನಡ ಬಂಟ್ವಾಳದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳ ಹತ್ಯಾ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬುಧವಾರ ಇಲ್ಲಿನ ಹಿಂದೂ ಜಾಗರಣಾ ವೇದಿಕೆ ವತಿಯಿಂದ...

ಬುರ್ಖಾಕ್ಕೆ ಪ್ರತಿಯಾಗಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿನ ಎಂಇಎಸ್ ವಾಣಿಜ್ಯ ಕಾಲೇಜಿನಲ್ಲಿ ಬುರ್ಖಾ, ಶಿರವಸ್ತ್ರ ಧರಿಸುವುದು ಮುಂದುವರಿದಿರುವುದನ್ನು ಆಕ್ಷೇಪಿಸಿ 25ರಷ್ಟು ವಿದ್ಯಾರ್ಥಿಗಳು ಶುಕ್ರವಾರ ಕೇಸರಿ ಶಾಲು ಧರಿಸಿಕೊಂಡು ತರಗತಿಗೆ ಆಗಮಿಸಿದರು. ಈ ಬಗ್ಗೆ ವಿದ್ಯಾರ್ಥಿಗಳನ್ನು `ಕನ್ನಡ...

ಸ್ಥಳೀಯ

ಅಡ್ಯನಡ್ಕದಲ್ಲಿ ಇತ್ತಂಡ ಹೊಡೆದಾಟ

ಸ್ವಾತಂತ್ರ್ಯೋತ್ಸವದಲ್ಲಿ ಮುಸ್ಲಿಮರಿಂದ ಸಿಹಿ ತಿಂಡಿ ಹಂಚಿಕೆ ನಮ್ಮ ಪ್ರತಿನಿಧಿ ವರದಿ ವಿಟ್ಲ : ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮುಸ್ಲಿಂ ಯುವಕರು ಸಿಹಿ ತಿಂಡಿ ಹಂಚುವುದನ್ನು ಹಿಂದೂ ಯುವಕರು ಆಕ್ಷೇಪಿಸಿದ ಕಾರಣ ಅಡ್ಯನಡ್ಕದಲ್ಲಿ ಇತ್ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ. ಸ್ವಾತಂತ್ರ್ಯೋತ್ಸವದಂದು...

ಜಿಲ್ಲೆಯ ಅಡಕೆ ತೋಟಗಳು ಕೊಳೆರೋಗದಿಂದ ಮುಕ್ತ ; ರೈತರಿಗೆ ಕೂಲಿ ಕೆಲಸಗಾರರದ್ದೇ ಚಿಂತೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಳೆ ಕೊರತೆ ಅಡಕೆ ಬೆಳೆಗಾರರ ಮೇಲೆ ಹೇಳಿಕೊಳ್ಳುವ ಪ್ರಭಾವ ಬೀರಿಲ್ಲ. ಮಳೆ ಇಲ್ಲದ ಅವಧಿಯಲ್ಲಿ ಅಡಕೆ ತೋಟಗಳಿಗೆ ಸುಲಭವಾಗಿ ಕೀಟನಾಶಕ ಸಿಂಪಡಿಸಬಹುದು ಮತ್ತು ಈ ವರ್ಷ ಜಿಲ್ಲೆಯ...

ಜಿಲ್ಲಾಡಳಿತ ನಿರ್ಲಕ್ಷ್ಯ : ದಿನವಿಡೀ ಉಪವಾಸ ಬಿದ್ದಿದ್ದ ಕೊರಗ ಅನಾಥ ಸಹೋದರಿಯರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರ ಹೊರವಲಯದ ಗಂಜೀಮಠ ಕೊರಗ ಕಾಲೊನಿಯಲ್ಲಿ ಅನಾಥ ಸಹೋದರಿಯರು ತುತ್ತು ಆಹಾರವಿಲ್ಲದೆ ದಿನವಿಡೀ ಕಳೆದಿರುವ ಮನಕಲಕುವ ಘಟನೆ ಸೋಮವಾರ ನಡೆದಿದೆ. ಭಾನುವಾರದಿಂದ ಇದುವರೆಗೆ ನಾವು ಒಂದು ತುತ್ತು ಆಹಾರವನ್ನು...

ಕದ್ರಿಯಲ್ಲಿ ನಗರದ ಪ್ರಥಮ ವಾಯು ಗುಣಮಟ್ಟ ತಪಾಸಣೆ ಕೇಂದ್ರ ಸ್ಥಾಪನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಕ್ಟೋಬರ್ ವೇಳೆಗೆ ಕರಾವಳಿ ನಗರಕ್ಕೆ ಪ್ರಥಮವೆನ್ನಲಾದ ವಾಯು ಗುಣಮಟ್ಟ ನಿರ್ವಹಣೆ ಕೇಂದ್ರ(ಎಎಕ್ಯೂಎಂ) ಸ್ಥಾಪನೆಗೊಳ್ಳಲಿದೆ. ನಗರದ ವಾತಾವರಣದಲ್ಲಿರುವ ವಾಯು ಸಾಕಷ್ಟು ಉತ್ತಮ ಗುಣಮಟ್ಟ ಹೊಂದಿಲ್ಲ ಎಂಬುದು ಮಾಲಿನ್ಯ ವಿರೋಧಿ ಒಕ್ಕೂಟ...

ಮರಗಿಡಗಳಿಂದ ಅಪಘಾತ ತಿರುವಾಗಿದ್ದ ಪ್ರದೇಶ ಸ್ವಚ್ಛಗೊಳಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ವಾಟ್ಸಪ್ ಗ್ರೂಪ್ ಯುವಕರು

ನಮ್ಮ ಪ್ರತಿನಿಧಿ ವರದಿ ವಿಟ್ಲ : ಅಪಘಾತ ಸ್ಥಳವಾಗಿದ್ದ ಕಡಂಬು ರಸ್ತೆ ತಿರುವಿನ ಮರಗಳನ್ನು ಯುವಕರು ತೆರವುಗೊಳಿಸಿ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಸಾರ್ವಜನಿಕರ ಪ್ರಸಂಸೆಗೆ ಪಾತ್ರರಾಗಿದ್ದಾರೆ. ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿನ ತೀರಾ ಅಪಾಯಕಾರಿ...

ಕರಾವಳಿಯಲ್ಲಿ ಸಣ್ಣ ನಿವೇಶನದಲ್ಲಿ ಮನೆ ನಿರ್ಮಿಸುವವರಿಗೆ ಕಂಟಕವಾಗಲಿರುವ ಪ್ರಸ್ತಾಪಿತ ಝೋನಲ್ ನಿಯಮಾವಳಿ

ಹಿಂದಿನ ಚುನಾವಣೆಯಲ್ಲಿ ಇಶ್ಯೂ ಆಗಿದ್ದ ಇದು ಮುಂದಿನ ಚುನಾವಣೆಯಲ್ಲಿಯೂ ಮತ್ತೆ  ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿರುವುದು ಗಮನಾರ್ಹ. ಆಗಿನ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಆಡಳಿತದಲ್ಲಿದ್ದರೆ, ಈಗ ಕಾಂಗ್ರೆಸ್ ಸರಕಾರವಿದೆ. ವಿಶ್ಲೇಷಣೆ : ಬಿವಿಸೀ ಬೆಂಗಳೂರು, ಮೈಸೂರು...

ಪರಿಸರ ನಾಶ ಕೈಬಿಡುವಂತೆ ಆಗ್ರಹಿಸಿ ಪುಟಾಣಿಗಳ ವಿನೂತನ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಒಂದೆಡೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸ್ವಾತಂತ್ರ್ಯ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಹ್ಯಾದ್ರಿ ಸಂಚಯನದ ವತಿಯಿಂದ...

ಅಮೆರಿಕಾ ವಿಚಾರ ಸಂಕಿರಣದಲ್ಲಿ ಮಂಗಳೂರಿನ 6 ವಿದ್ಯಾರ್ಥಿಗಳು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಮೆರಿಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳೂರಿನ ಶಾಲೆಯೊಂದರ ವಿದ್ಯಾರ್ಥಿಗಳ ತಂಡವೊಂದು ತಯಾರಿ ನಡೆಸಿದೆ. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಜಪ್ಪಿನಮೊಗರುವಿನ ಯೆನಪೋಯ ಶಲೆಯ ಆರು...

ಫ್ಯಾನ್ ತುಂಡಾಗಿ ಸಮುದ್ರ ಮರಳಲ್ಲಿ ಸಿಲುಕಿದ ಬೋಟು

ಮೀನುಗಾರರು ಅಪಾಯದಿಂದ ಪಾರು ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಮುಂಡಳ್ಳಿಯ ನೆಸ್ತಾರ ಸಮುದ್ರತೀರದಲ್ಲಿ ಮೊನ್ನೆ ರಾತ್ರಿ ಮೀನುಗಾರಿಕೆ ಮುಗಿಸಿ ಭಟ್ಕಳ ಬಂದರಿಗೆ ಬರುತ್ತಿದ್ದ ಬೋಟ್ ಇಂಜಿನ್ ಫ್ಯಾನ್ ತುಂಡಾಗಿದ್ದು, ಬೋಟು ಮುಳುಗಡೆಯ ಭೀತಿ ಎದುರಾಗಿ...

ಹಸಿರು ಕೇರಳ ಶುಚಿತ್ವಕ್ಕೆ ಚಾಲನೆ

 ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮನೆಯ ಪ್ರತಿಯೊಬ್ಬ ಸದಸ್ಯನೂ ಮಾಲಿನ್ಯದಿಂದ ಸ್ವಾತಂತ್ರ್ಯಕ್ಕಾಗಿ ಪಣತೊಡಬೇಕಾಗಿದೆ. ಮಾಲಿನ್ಯ ಮುಕ್ತ ಪರಿಸರ ನಿರ್ಮಿಸಿ ರೋಗಮುಕ್ತ ಜೀವನ ನಮ್ಮದಾಗಬೇಕು ಎಂದು ಬದಿಯಡ್ಕ ಗ್ರಾ ಪಂ ಅಧ್ಯಕ್ಷ ಕೆ ಎನ್...