Monday, June 26, 2017

ಬಾಲ್ಯವಿವಾಹ : ಕೇಸು ದಾಖಲು

ನಮ್ಮ ಪ್ರತಿನಿಧಿ ವರದಿ ದಾಂಡೇಲಿ : ನಗರದ ಬಾಲಕಿಯೊಬ್ಬಳನ್ನು ಬಾಲ್ಯವಿವಾಹ ಮಾಡಿಸಿ, ಇದೀಗ ಆಕೆಗೆ ಮಗುವಾದ ನಂತರ ಸೋಮವಾರ ಬಾಲ್ಯವಿವಾಹ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಗರದ ಹಳೆದಾಂಡೇಲಿ ನಿವಾಸಿಯಾಗಿದ್ದ ಬಾಲಕಿಯನ್ನು (ಈಗ ವಯಸ್ಸು...

ಕೈಗಾ ಹೊಸ ಘಟಕ ವಿರೋಧಿಸಿ ಯಲ್ಲಾಪುರ ತಾ ಪಂ ಠರಾವು

 ನಮ್ಮ ಪ್ರತಿನಿಧಿ ವರದಿ ಯಲ್ಲಾಪುರ : ಕೈಗಾ ಅಣುಸ್ಥಾವರದ 5 ಹಾಗೂ 6ನೇ ಘಟಕ ಸ್ಥಾಪನೆಗೆ ಮುಂದಾಗಿರುವುದನ್ನು ತಾಲೂಕು ಪಂಚಾಯತ ವಿರೋಧಿಸಿ ಠರಾವು ಸ್ವೀಕರಿಸಿದೆ. ಸದ್ರಿ ಘಟಕ ಆರಂಭವಾಗುವುದರಿಂದ ಜನಜೀವನ, ಆರೋಗ್ಯದ ಮೇಲೆ ಹಾಗೂ ಪರಿಸರದ...

ಕೈಗಾದಲ್ಲಿ ನೂತನ ಅಣು ಘಟಕ ನಿರ್ಮಾಣದಿಂದ ಲಕ್ಷ ಮರ ಬಲಿ

ನಮ್ಮ ಪ್ರತಿನಿಧಿ ವರದಿ ಕಾರವಾರ : ``ಕೈಗಾ ಅಣುಸ್ಥಾವರದ ದುಷ್ಪರಿಣಾಮಗಳು ಹೆಚ್ಚಿರುವಾಗ ಕೈಗಾದಲ್ಲಿ 5 ಮತ್ತು 6ನೇ ಘಟಕ ಸ್ಥಾಪಿಸಲು ಮುಂದಾಗಿರುವುದರಿಂದ ಲಕ್ಷ ಮರಗಳು ಬಲಿಯಾಗಲಿವೆ. ಸ್ವರ್ಣವಲ್ಲಿ ಸ್ವಾಮಿ ನೇತೃತ್ವದಲ್ಲಿ ಜೂನ್ 25ರಂದು ಸಮಾವೇಶ...

ಮಂಜಗುಣಿ-ಗಂಗಾವಳಿ ಬಾರ್ಜ್ ಹೂಳಿಗೆ ಸಿಲುಕಿ ಸಂಚಾರ ಸ್ಥಗಿತ

ನಮ್ಮ ಪ್ರತಿನಿಧಿ ವರದಿ ಅಂಕೋಲಾ : ಕೋಟ್ಯಂತರ ರೂ ವೆಚ್ಚದ ಬಾರ್ಜನ್ನು ಒಂದು ವರ್ಷದ ಹಿಂದೆ ಮಂಜಗುಣಿ-ಗಂಗಾವಳಿ ನಡುವೆ ಸಂಪರ್ಕಕ್ಕೆ ನೀಡಲಾಗಿತ್ತು. ಆದರೆ ಬಂದರು ಇಲಾಖೆಯಿಂದ ಸರಿಯಾದ ನಿರ್ವಹಣೆ ಮತ್ತು ಅಗತ್ಯ ನುರಿತ ಸಿಬ್ಬಂದಿ...

ನಿತ್ಯವೂ ಯೋಗ ಮಾಡುವುದರಿಂದ ರೋಗ, ಆಲಸ್ಯ ದೂರ : ಸ್ವರ್ಣವಲ್ಲಿ ಶ್ರೀ

ನಮ್ಮ ಪ್ರತಿನಿಧಿ ವರದಿ ಶಿರಸಿ : ``ಯೋಗವನ್ನು ನಿತ್ಯವು ಮಾಡುವವನಿಗೆ ರೋಗ, ಆಲಸ್ಯ ದೂರವಾಗುತ್ತದೆ. ಯೋಗವು ಧರ್ಮದ ಅತ್ಯಂತ ಪ್ರಮುಖವಾದ ಭಾಗ. ಯೋಗವೇ ಧರ್ಮದ ಸಾರ. ಎಲ್ಲ ಧರ್ಮಾಚರಣೆಗಳಲ್ಲಿಯೂ ಹಾಸು ಹೊಕ್ಕಾಗಿದೆ'' ಎಂದು ಸ್ವರ್ಣವಲ್ಲಿ...

ಮಂಜಗುಣಿ-ಗಂಗಾವಳಿ ಬಾರ್ಜ್ ಹೂಳಿಗೆ ಸಿಲುಕಿ ಸಂಚಾರ ಸ್ಥಗಿತ

  ನಮ್ಮ ಪ್ರತಿನಿಧಿ ವರದಿ ಅಂಕೋಲಾ : ಕೋಟ್ಯಂತರ ರೂ ವೆಚ್ಚದ ಬಾರ್ಜನ್ನು ಒಂದು ವರ್ಷದ ಹಿಂದೆ ಮಂಜಗುಣಿ-ಗಂಗಾವಳಿ ನಡುವೆ ಸಂಪರ್ಕಕ್ಕೆ ನೀಡಲಾಗಿತ್ತು. ಆದರೆ ಬಂದರು ಇಲಾಖೆಯಿಂದ ಸರಿಯಾದ ನಿರ್ವಹಣೆ ಮತ್ತು ಅಗತ್ಯ ನುರಿತ ಸಿಬ್ಬಂದಿ...

ಅಂಕೋಲಾದ ವಾಡಗಾರ ಸಿದ್ದಿ ಜನರಿಗೆ ಕಂಬಳಿಯೇ ಅಂಬುಲೆನ್ಸ್

ನಮ್ಮ ಪ್ರತಿನಿಧಿ ವರದಿ ಅಂಕೋಲಾ : ಕಂದಿಲ ಬೆಳಕಿನಲ್ಲೇ ಕಾಲ ಕಳೆಯುವ ಇವರು ವಾಡಗಾರ, ಹೊಸಗೇರಿ ಸಿದ್ದಿ ಕಾಲೊನಿಯವರು. ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಮುಂಚೂಣಿಯಲ್ಲಿರುವ ಅಚವೆ ಗ್ರಾಮ ಪಂಚಾಯತದ ವಾಡಗಾರ, ಹೊಸಗೇರಿ ಕಾಲೊನಿಗೆ ಮೂಲಸೌಲಭ್ಯಗಳಿಲ್ಲದೆ...

ಸರಣಿ ಅಪಘಾತ : 4 ಮಂದಿಗೆ ಗಾಯ

ನಮ್ಮ ಪ್ರತಿನಿಧಿ ವರದಿ ಕಾರವಾರ : ನಗರದ ಆಕಾಶವಾಣಿ ಕೇಂದ್ರದ ಎದುರು ಬುಧವಾರ 3 ಆಟೋಗಳ ನಡುವೆ ಸರಣಿ ಅಪಘಾತ ನಡೆದು 4 ಮಂದಿ ಗಾಯಗೊಂಡಿದ್ದಾರೆ. ಶಶಾಂತ ಹರಿಕಂತ್ರ, ಇಸ್ಮಾಯಿಲ್, ರಮೇಶ ಲಮಾಣಿ ಹಾಗೂ ರಮ್ಯಾ...

ಕೈಗಾ ವಿರೋಧಿ ಹೋರಾಟಕ್ಕೆ ದೇವೇಗೌಡ ಬೆಂಬಲ

ನಮ್ಮ ಪ್ರತಿನಿಧಿ ವರದಿ ಶಿರಸಿ : ``ದೇಶದಲ್ಲಿ ಸೋಲಾರ್, ವಿಂಡ್ ವಿದ್ಯುತ್ ಮಾಡಲು ಅವಕಾಶ ಇರುವಾಗಲೂ ಅನಗತ್ಯವಾಗಿ ಪರಿಸರ, ಅರಣ್ಯ ನಾಶದ, ಜನವಿರೋಧಿಯಾದ ಅಣುಸ್ಥಾವರವನ್ನು ಸರ್ಕಾರ ಮಾಡಲು ಮುಂದಾಗಿರುವುದು ಸರಿಯಲ್ಲ. ಜಿಲ್ಲೆಯ ಪರಿಸರ ನಾಶದ...

ಕಾರವಾರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಆರಂಭ

ನಮ್ಮ ಪ್ರತಿನಿಧಿ ವರದಿ ಕಾರವಾರ : ಮಳೆಯ ನಡುವೆಯೂ ಇಲ್ಲಿನ ಕಡಲತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಆರಂಭವಾಗಿದ್ದು, ತಾಜಾ ಮೀನು ದೊರೆಯದೇ ಬೇಸರದಲ್ಲಿದ್ದ ಮಾಂಸಾಹಾರಿಗಳ ಮೊಗದಲ್ಲಿ ಮಂದಹಾಸ ಮೂಡಿದೆ. ಜೂನ್ 1ರಿಂದ ಆಳ ಸಮುದ್ರ ಮೀನುಗಾರಿಕೆಯನ್ನು ಸರ್ಕಾರ...

ಸ್ಥಳೀಯ

ಜಿಯೋ ಕಂಪನಿ ಟವರ್ ಸ್ಥಾಪನೆಗೆ ಸ್ಥಳೀಯರ ತಡೆ

    ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಾಸರಗೋಡು ನೆಲ್ಲಿಕುಂಜೆ ಬಂಗರಗುಡ್ಡೆಯಲ್ಲಿ ಜಿಯೋ ಕಂಪನಿ 4ಜಿ ಟವರ್ ಸ್ಥಾಪಿಸಲು ನಡೆಸಿರುವ ಯತ್ನಕ್ಕೆ ಸ್ಥಳೀಯರು ತಡೆಯೊಡ್ಡಿದ್ದಾರೆ. ಕಟ್ಟಡ ನಿರ್ಮಾಣ ಎಂದು ಹೇಳಿ ಜಿಯೋ ಕಂಪನಿಗಾಗಿ ಟವರ್ ಸ್ಥಾಪಿಸುವ ಕಾರ್ಯ...

ಸಿಪಿಎಂ ಕಾರ್ಯಕರ್ತರಿಂದ ಶ್ರಮದಾನ

  ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ತಡೆಯೊಡ್ಡುತ್ತಿದ್ದ, ಹೊಸಂಗಡಿ ಸಮೀಪದ ಚೆಕ್ ಪೆÇೀಸ್ಟ್ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಸೇತುವೆಯನ್ನು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ...

ಕುಡಿಯುವ ನೀರು ಘಟಕಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬೆಳ್ಳೂರು ಗ್ರಾಮ ಪಂಚಾಯತಿನ 2ನೇ ವಾರ್ಡು ಬಜ ಅಂಗನವಾಡಿಯಲ್ಲಿ 2016-17 ಯೋಜನೆಯ ಕುಡಿನೀರು ಘಟಕಕ್ಕೆ ಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಲತಾ ಯುವರಾಜ್ ಚಾಲನೆ ನೀಡಿದರು. ಈ...

ಕೋಮು ಸೂಕ್ಷ್ಮ ಪ್ರದೇಶದಲ್ಲಿ  ಕಾರ್ಯಾಚರಣೆಗಿಳಿದ ಅಣ್ಣಾಮಲೈ

  ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಕಲ್ಲಡ್ಕ ಘರ್ಷಣೆಯ ತೀವ್ರತೆ ಬಳಿಕ ಜಿಲ್ಲೆಯಲ್ಲಿ ತಲೆದೋರಿರುವ ಆತಂಕದ ವಾತಾವರಣ ತಿಳಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಭದ್ರತಾ ಉಸ್ತುವಾರಿಯಾಗಿ ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರನ್ನು ಜಿಲ್ಲೆಗೆ ಕರೆಸಿದ...

ಉದ್ಯಾವರ ಪಂಚಾಯತ್ ಸದಸ್ಯ ಕಾಂಗ್ರೆಸ್ ಪಕ್ಷದಿಂದ ಅಮಾನತು

  ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಕ್ಷ ವಿರೋಧಿ ಚಟುವಟಕೆ ನಡೆಸಿದ್ದಾರೆ ಎಂಬ ಆರೋದಡಿಯಲ್ಲಿ ಉದ್ಯಾವರ ಗ್ರಾಮ ಪಂಚಾಯತಿ ಸದಸ್ಯ ಕಿರಣಕುಮಾರರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೆರಡು ವಿಕೆಟ್...

ಭ್ರಷ್ಟಾಚಾರದಲ್ಲಿ ರಾಜ್ಯ ನಂಬರ್ ಒನ್

  ಇದನ್ನು ಹೇಳುತ್ತಿರುವುದು ಯಡ್ಡಿಯೂರಪ್ಪ ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿಯಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಸೀಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ...

ಕೇಂದ್ರದ ಅಸಡ್ಡೆ ನಿಲುವಿಗೆ ಸೆಡ್ಡು ಹೊಡೆದು ಸಾಲ ಮನ್ನಾಬಿಜೆಪಿಗೆ ಝಾಡಿಸಿದ ಕೃಷ್ಣ ಭೈರೇಗೌಡ

    ನಮ್ಮ ಪ್ರತಿನಿಧಿ ವರದಿ ಉಡುಪಿ : ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಹಲವು ಬಾರಿ ಕೇಂದ್ರಕ್ಕೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲವನ್ನು ಮನ್ನಾ...

ನರ್ಸ್ ಆಗಲು ಸೌದಿಗೆ ಹೋಗಿ ಗುಲಾಮಗಿರಿ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಜೆಸಿಂತಾ

ಆರೋಪಿ ಏಜಂಟರನ್ನು ಬೆಂಬತ್ತದ ಪೊಲೀಸರು  ವಿಶೇಷ ವರದಿ ಮಂಗಳೂರು : ``ನನ್ನ ತಾಯಿಯನ್ನು ಏಜಂಟ್ ಒಬ್ಬ ರೂ 5 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಆಕೆ ಸೌದಿ ಅರೇಬಿಯಾದಲ್ಲಿ ಬಹಳಷ್ಟು ಪಾಡು ಪಡುತ್ತಿದ್ದಾರೆ. ಆಕೆಗೆ ಅಸೌಖ್ಯ ಕಾಡಿದೆ...

ಧಾರ್ಮಿಕ ಕೇಂದ್ರ ಬಳಿ ಅನುಮತಿಯಿಲ್ಲದೇ ಬಾರ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲು ಎಂಬಲ್ಲಿ ಧಾರ್ಮಿಕ ಕೇಂದ್ರಗಳ ಸನಿಹದಲ್ಲೇ ಪರವಾನಿಗೆ ರಹಿತ ಬಾರ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ಮೆಲ್ಕಾರ್-ಮಾರ್ನಬೈಲ್ ಮಧ್ಯಭಾಗದ ಗುಳಿಗಬನ ಕ್ಷೇತ್ರದ ಅನತಿ ದೂರದ...

ಶೈಕ್ಷಣಿಕ ಒತ್ತಡದಿಂದ ಹೆಚ್ಚುತ್ತಿರುವ ಮಕ್ಕಳ ನಾಪತ್ತೆ : ಡೀಸಿ ಕಳವಳ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅತಿಯಾದ ಕಲಿಕೆಯ ಒತ್ತಡದಿಂದ ಮಕ್ಕಳ ನಾಪತ್ತೆ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಜಗದೀಶ ಅತೀವ ಕಳವಳ ವ್ಯಕ್ತಪಡಿಸಿದರು. ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ...