Monday, June 26, 2017

59 ಅಡುಗೆ ಅನಿಲ ಸಿಲಿಂಡರ್ ವಶ

ನಮ್ಮ ಪ್ರತಿನಿಧಿ ವರದಿ ಉಡುಪಿ : ಉಡುಪಿ ತಹಶೀಲ್ದಾರ್ ಮುಂದಾಳತ್ವದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳ ತಂಡ ಹಿರಿಯಡ್ಕದ ಮನೆಗಳಿಗೆ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿದ್ದ 59 ಅಡುಗೆ ಅನಿಲ ಸಿಲಿಂಡರುಗಳನ್ನು...

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಉಡುಪಿ ನಗರಸಭೆಯಿಂದ ಸಕಲ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮುಂದಿನ ಮೂರು ತಿಂಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ ನಿಭಾಯಿಸಲು ಉಡುಪಿ ನಗರಸಭೆಯು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ. ದುರವಸ್ಥೆಯಲ್ಲಿರುವ ನೀರಿನ ಕೊಂಡಿಗಳ ದುರಸ್ತಿ ಮತ್ತು ದಿನದಲ್ಲಿ ಕನಿಷ್ಟ...

ಕುಡುಕರ ಜಗಳ ಕೊಲೆಯಲ್ಲಿ ಅಂತ್ಯ

ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಚೂರಿ ಇರಿದ ಭೂಪ ನಮ್ಮ ಪ್ರತಿನಿಧಿ ವರದಿ ಉಡುಪಿ : ಕುಡಿದ ಮತ್ತಿನಲ್ಲಿ ಯುವಕರಿಬ್ಬರ ಮಧ್ಯೆ ಜಗಳ ನಡೆದು ಒಬ್ಬ ಚೂರಿ ಇರಿತಕ್ಕೊಳಗಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ಠಾಣಾ...

ಚಿಲ್ಲರೆ ಕೊಡುವ ನೆಪದಲ್ಲಿ ಕ್ಯಾಂಟೀನ್ ಮಾಲಕಗೆ ವಂಚನೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಸಿಟಿ ಬಸ್ ನಿಲ್ದಾಣದೊಳಗಿನ ಪೇಪರ್ ಅಂಗಡಿ ಬಳಿ ಇರುವ ಕ್ಯಾಂಟೀನ್ ಮಾಲಿಕನೊಂದಿಗೆ ಅಪರಿಚಿತ ವ್ಯಕ್ತಿಯೊಬ್ಬ ನಯವಾಗಿ ಮಾತನಾಡಿ, ಬಳಿಕ 3 ಸಾವಿರ ರೂಪಾಯಿ ಚಿಲ್ಲರೆ ನಾಣ್ಯವನ್ನು...

ಬೇಸಿಗೆಗೆ ವಿಶೇಷ ರೈಲುಗಳು

ಉಡುಪಿ : ಬೇಸಿಗೆ ರಜಾದ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸಲು ಕೊಂಕಣ ರೈಲ್ವೇಯು ಸೆಂಟ್ರಲ್ ರೈಲ್ವೇ ಸಹಕಾರದೊಂದಿಗೆ ಬೇಸಿಗೆಯಲ್ಲಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಪುಣೆ-ತಿರುನೆಲ್ವೆಲಿ ವಿಶೇಷ ರೈಲು ಎಪ್ರಿಲ್ 2ರಿಂದ ಜೂನ್ 4ರವರೆಗೆ...

ವೃದ್ಧೆಯ ಕೈಕಾಲು ಕಟ್ಟಿ ಹಲ್ಲೆ

ಹೊಸೂರಿನಲ್ಲಿ ಅಮಾನವೀಯ ಘಟನೆ ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಹಾಲು ತರೆಲೆಂದು ನಡೆದು ಹೋಗುತ್ತಿದ್ದ ವೃದ್ಧ ಮಹಿಳೆಯೊಬ್ಬರನ್ನು ಕೈ ಹಿಡಿದು ಎಳೆದೊಯ್ದು ಹಲ್ಲೆ ನಡೆಸಿ ಮನೆಯ ಕಂಬಕ್ಕೆ ಕಟ್ಟಿ ಹಾಕಿದ ಅಮಾನವೀಯ ಘಟನೆ ತಾಲೂಕಿನ...

ಉಡುಪಿ ಜಿಲ್ಲೆಯಲ್ಲಿ 10 ರೂ ನಾಣ್ಯ ಚಲಾವಣೆ ಗೊಂದಲ

ನಮ್ಮ ಪ್ರತಿನಿಧಿ ವರದಿ ಉಡುಪಿ : ಜಿಲ್ಲೆಯಲ್ಲಿ 10 ರೂಪಾಯಿ ನಾಣ್ಯ ಚಲಾವಣೆ ವಿಚಾರದಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. 10 ರೂಪಾಯಿ ನಾಣ್ಯವನ್ನು ಕೇಂದ್ರ ಸರಕಾರ ನಿಷೇಧಿಸಿಲ್ಲ. ಆದರೆ ಜಿಲ್ಯಾದ್ಯಂತ...

ಬರಿದಾಯ್ತು ಕುಂದಾಪುರದ ಶೇಡಿನಕೊಡ್ಲು ಕಿಂಡಿ ಅಣೆಕಟ್ಟು

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಆಜ್ರಿ-ಅಂಪಾರು ಗ್ರಾ ಪಂ ವ್ಯಾಪ್ತಿಯ ಮೂಡುಬಗೆ ಹಾಗೂ ಕೊಡ್ಲಾಡಿ ಮಧ್ಯೆ ಇರುವ ಗಂಗಾಡಿಯ ಶೇಡಿನಕೊಡ್ಲುವಿನಲ್ಲಿ ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದ್ದ...

ವೈನ್ ಶಾಪ್ ಸ್ಥಳಾಂತರಕ್ಕೆ ಮಾ 31 ಕೊನೆದಿನ

ಉಡುಪಿ ಜಿಲ್ಲೆಯಲ್ಲಿ 180 ಬಾರ್ ಮಾಲಕರು ಅತಂತ್ರ ನಮ್ಮ ಪ್ರತಿನಿಧಿ ವರದಿ ಉಡುಪಿ : ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿ 500 ಮೀಟರ್ ಒಳಗಿರುವ ಎಲ್ಲಾ ಬಾರ್ ಮತ್ತು ವೈನ್ ಶಾಪುಗಳನ್ನು 2017, ಮಾರ್ಚ್...

ಬೈಕ್ ಸವಾರನ ಮೇಲೆ ಕೈ ಎತ್ತಿದ ಟ್ರಾಫಿಕ್ ಪೊಲೀಸ್

  ಉದ್ರಿಕ್ತ ಸ್ಥಳೀಯರಿಂದ ರಸ್ತೆ ತಡೆ ನಮ್ಮ ಪ್ರತಿನಿಧಿ ವರದಿ ಉಡುಪಿ : ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರನ ಮೇಲೆ ಟ್ರಾಫಿಕ್ ಪೊಲೀಸನೊಬ್ಬ ವಾಹನ ನಿಲ್ಲಿಸೆಂದು ಕೈಎತ್ತಿದ ವೇಳೆ ಬೈಕ್ ಮೇಲಿನ ನಿಯಂತ್ರಣ...

ಸ್ಥಳೀಯ

ಜಿಯೋ ಕಂಪನಿ ಟವರ್ ಸ್ಥಾಪನೆಗೆ ಸ್ಥಳೀಯರ ತಡೆ

    ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಾಸರಗೋಡು ನೆಲ್ಲಿಕುಂಜೆ ಬಂಗರಗುಡ್ಡೆಯಲ್ಲಿ ಜಿಯೋ ಕಂಪನಿ 4ಜಿ ಟವರ್ ಸ್ಥಾಪಿಸಲು ನಡೆಸಿರುವ ಯತ್ನಕ್ಕೆ ಸ್ಥಳೀಯರು ತಡೆಯೊಡ್ಡಿದ್ದಾರೆ. ಕಟ್ಟಡ ನಿರ್ಮಾಣ ಎಂದು ಹೇಳಿ ಜಿಯೋ ಕಂಪನಿಗಾಗಿ ಟವರ್ ಸ್ಥಾಪಿಸುವ ಕಾರ್ಯ...

ಸಿಪಿಎಂ ಕಾರ್ಯಕರ್ತರಿಂದ ಶ್ರಮದಾನ

  ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ತಡೆಯೊಡ್ಡುತ್ತಿದ್ದ, ಹೊಸಂಗಡಿ ಸಮೀಪದ ಚೆಕ್ ಪೆÇೀಸ್ಟ್ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಸೇತುವೆಯನ್ನು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ...

ಕುಡಿಯುವ ನೀರು ಘಟಕಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬೆಳ್ಳೂರು ಗ್ರಾಮ ಪಂಚಾಯತಿನ 2ನೇ ವಾರ್ಡು ಬಜ ಅಂಗನವಾಡಿಯಲ್ಲಿ 2016-17 ಯೋಜನೆಯ ಕುಡಿನೀರು ಘಟಕಕ್ಕೆ ಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಲತಾ ಯುವರಾಜ್ ಚಾಲನೆ ನೀಡಿದರು. ಈ...

ಕೋಮು ಸೂಕ್ಷ್ಮ ಪ್ರದೇಶದಲ್ಲಿ  ಕಾರ್ಯಾಚರಣೆಗಿಳಿದ ಅಣ್ಣಾಮಲೈ

  ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಕಲ್ಲಡ್ಕ ಘರ್ಷಣೆಯ ತೀವ್ರತೆ ಬಳಿಕ ಜಿಲ್ಲೆಯಲ್ಲಿ ತಲೆದೋರಿರುವ ಆತಂಕದ ವಾತಾವರಣ ತಿಳಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಭದ್ರತಾ ಉಸ್ತುವಾರಿಯಾಗಿ ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರನ್ನು ಜಿಲ್ಲೆಗೆ ಕರೆಸಿದ...

ಉದ್ಯಾವರ ಪಂಚಾಯತ್ ಸದಸ್ಯ ಕಾಂಗ್ರೆಸ್ ಪಕ್ಷದಿಂದ ಅಮಾನತು

  ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಕ್ಷ ವಿರೋಧಿ ಚಟುವಟಕೆ ನಡೆಸಿದ್ದಾರೆ ಎಂಬ ಆರೋದಡಿಯಲ್ಲಿ ಉದ್ಯಾವರ ಗ್ರಾಮ ಪಂಚಾಯತಿ ಸದಸ್ಯ ಕಿರಣಕುಮಾರರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೆರಡು ವಿಕೆಟ್...

ಭ್ರಷ್ಟಾಚಾರದಲ್ಲಿ ರಾಜ್ಯ ನಂಬರ್ ಒನ್

  ಇದನ್ನು ಹೇಳುತ್ತಿರುವುದು ಯಡ್ಡಿಯೂರಪ್ಪ ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿಯಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಸೀಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ...

ಕೇಂದ್ರದ ಅಸಡ್ಡೆ ನಿಲುವಿಗೆ ಸೆಡ್ಡು ಹೊಡೆದು ಸಾಲ ಮನ್ನಾಬಿಜೆಪಿಗೆ ಝಾಡಿಸಿದ ಕೃಷ್ಣ ಭೈರೇಗೌಡ

    ನಮ್ಮ ಪ್ರತಿನಿಧಿ ವರದಿ ಉಡುಪಿ : ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಹಲವು ಬಾರಿ ಕೇಂದ್ರಕ್ಕೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲವನ್ನು ಮನ್ನಾ...

ನರ್ಸ್ ಆಗಲು ಸೌದಿಗೆ ಹೋಗಿ ಗುಲಾಮಗಿರಿ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಜೆಸಿಂತಾ

ಆರೋಪಿ ಏಜಂಟರನ್ನು ಬೆಂಬತ್ತದ ಪೊಲೀಸರು  ವಿಶೇಷ ವರದಿ ಮಂಗಳೂರು : ``ನನ್ನ ತಾಯಿಯನ್ನು ಏಜಂಟ್ ಒಬ್ಬ ರೂ 5 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಆಕೆ ಸೌದಿ ಅರೇಬಿಯಾದಲ್ಲಿ ಬಹಳಷ್ಟು ಪಾಡು ಪಡುತ್ತಿದ್ದಾರೆ. ಆಕೆಗೆ ಅಸೌಖ್ಯ ಕಾಡಿದೆ...

ಧಾರ್ಮಿಕ ಕೇಂದ್ರ ಬಳಿ ಅನುಮತಿಯಿಲ್ಲದೇ ಬಾರ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲು ಎಂಬಲ್ಲಿ ಧಾರ್ಮಿಕ ಕೇಂದ್ರಗಳ ಸನಿಹದಲ್ಲೇ ಪರವಾನಿಗೆ ರಹಿತ ಬಾರ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ಮೆಲ್ಕಾರ್-ಮಾರ್ನಬೈಲ್ ಮಧ್ಯಭಾಗದ ಗುಳಿಗಬನ ಕ್ಷೇತ್ರದ ಅನತಿ ದೂರದ...

ಶೈಕ್ಷಣಿಕ ಒತ್ತಡದಿಂದ ಹೆಚ್ಚುತ್ತಿರುವ ಮಕ್ಕಳ ನಾಪತ್ತೆ : ಡೀಸಿ ಕಳವಳ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅತಿಯಾದ ಕಲಿಕೆಯ ಒತ್ತಡದಿಂದ ಮಕ್ಕಳ ನಾಪತ್ತೆ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಜಗದೀಶ ಅತೀವ ಕಳವಳ ವ್ಯಕ್ತಪಡಿಸಿದರು. ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ...