Monday, June 26, 2017

ಮಣಿಪಾಲ ಮೆಡಿಕಲ್ ವಿದ್ಯಾರ್ಥಿ ನಾಪತ್ತೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮಣಿಪಾಲ ಯುನಿವರ್ಸಿಟಿಯ, ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದಲ್ಲಿ  ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಿಕೊಂಡು ಯುನಿವರ್ಸಿಟಿಯ ನೆಹರು ಹಾಸ್ಟೆಲಿನಲ್ಲಿ ವಾಸವಾಗಿದ್ದ  ವಿದ್ಯಾರ್ಥಿ ಕೌಶಾಂತ್ ದುಬೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ...

ಉಡುಪಿಯಲ್ಲಿ ಇಂದು ವಿದ್ಯುತ್ ವ್ಯತ್ಯಯ

ನಮ್ಮ ಪ್ರತಿನಿಧಿ ವರದಿ ಉಡುಪಿ : ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಂಗಳವಾರ ಮೆಸ್ಕಾಂ ತುರ್ತು ಕೆಲಸ ನಿರ್ವಹಿಸಲಿರುವುದರಿಂದ ಹೆಚ್ಚಿನ ಎಲ್ಲಾ ಭಾಗಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಜಿಲ್ಲೆಯ ತಳ್ಳೂರು,...

ಬಾಲಕಿ ಅತ್ಯಾಚಾರ ಆರೋಪಿ ಸೆರೆ

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಎಂಟು ವರ್ಷ ಪ್ರಾಯದ ಬಾಲಕಿ ಅತ್ಯಾಚಾರ ನಡೆಸಿದ ಆತಂಕಕಾರಿ ಘಟನೆ ಮೂರು ದಿನಗಳ ಹಿಂದೆ ಕುಂದಾಪುರ ತಾಲೂಕಿನ ಬಿದ್ಕಲಕಟ್ಟೆ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೂರನೇ...

ಮರಳು ಅಡ್ಡೆಗಳಿಗೆ ದಾಳಿ ; 4 ಲಾರಿ, 2 ದೋಣಿ ವಶ

ನಮ್ಮ ಪ್ರತಿನಿಧಿ ವರದಿ ಸುಳ್ಯ : ಭಸ್ಮಡ್ಕದ ಕುಂತಿನಡ್ಕ ಮತ್ತು ಕಾಂತಮಂಗಲ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಮಾಹಿತಿ ಪಡೆದ ಪುತ್ತೂರು ಸಹಾಯಕ ಕಮಿಷನರ್ ರಘುನಂದನ್ ಮೂರ್ತಿ ಮತ್ತು ಸುಳ್ಯ ಕಂದಾಯ ನಿರೀಕ್ಷಕರಾದ ಅವಿನ್...

1.4 ಲಕ್ಷ ರೂ ಬ್ಯಾಟರಿಸಹಿತ ಓಮ್ನಿ ವಶಕ್ಕೆ : ಆರೋಪಿ ಸೆರೆ

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ವಾಹನಗಳಿಂದ ಮತ್ತು ಸೋಲಾರ್ ದೀಪಗಳಲ್ಲಿ ಅಳವಡಿಸಲಾಗಿರುವ ಬ್ಯಾಟರಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಶಿರ್ವ ನಿವಾಸಿ ಮಹೇಶ್ ನಾಯ್ಕ ಎಂಬಾತ ಬ್ರಹ್ಮಾವರ, ಬೆಳ್ಮಣ್,...

ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ

ನಮ್ಮ ಪ್ರತಿನಿಧಿ ವರದಿ ಉಡುಪಿ : ಬ್ರಹ್ಮಾವರ ಸಮೀಪದ ಬಾರ್ಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ರುಕ್ಮಿಣಿ ಶೆಡ್ತಿ ಕಾಲೇಜಿನ ವಿದ್ಯಾರ್ಥಿ ಕಮ್ ಕೊಕ್ಕರ್ಣೆ ಸಮೀಪದ...

‘ಚಾಂತಾರು ಪಂ ಮಾಜಿ ಅಧ್ಯಕ್ಷರು, ಪಿಡಿಒ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಲೋಕಾ ಆದೇಶ’

ನಮ್ಮ ಪ್ರತಿನಿಧಿ ವರದಿ ಉಡುಪಿ : ಬಹುಮಹಡಿ ಕಟ್ಟಡಗಳಿಗೆ ಅಕ್ರಮವಾಗಿ ಪರವಾನಿಗೆ ನೀಡಿದ್ದ ಬ್ರಹ್ಮಾವರ ಸಮೀಪದ ಚಾಂತಾರು ಗ್ರಾಮ ಪಂಚಾಯತಿನ ಕಾಂಗ್ರೆಸ್ ಬೆಂಬಲಿತ ಮಾಜಿ ಅಧ್ಯಕ್ಷ ಕಮ್ ಹಾಲಿ ಸದಸ್ಯ ಮಹೇಶ್ ಮೊಯ್ಲಿ, ಬಿಜೆಪಿ...

ಪೇಜಾವರ ಶ್ರೀ ಮಠಾಧೀಶರೋ, ರಾಜಕಾರಣಿಯೋ ?

ಕಾರ್ಮಿಕ ದಿನಾಚರಣೆಯಲ್ಲಿ ಜಿ ವಿ ಶ್ರೀರಾಮ ರೆಡ್ಡಿ ಪ್ರಶ್ನೆ ನಮ್ಮ ಪ್ರತಿನಿಧಿ ವರದಿ : ``ಅಡ್ವಾಣಿ ಮತ್ತು ಉಮಾ ಭಾರತಿ ವಿರುದ್ಧ ಹಾಕಲಾಗಿದ್ದ ದಾವೆಯನ್ನು ಹಿಂಪಡೆದಿದ್ದು ಸರಿಯಲ್ಲ ಎಂದು ಸುಪ್ರೀ ಕೋರ್ಟ್ ಕ್ರಮಕ್ಕೆ ಪ್ರತಿಯಾಗಿ ಯಾವೊಬ್ಬ...

ಸಂತೆಕಟ್ಟೆಯ ವಾರದ ಸಂತೆಗೆ ರಸ್ತೆ ಬಳಕೆದಾರರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಯ ಗೋಪಾಲಪುರ ವಾರ್ಡಿನ ಕಲ್ಯಾಣಪುರ ವೀರಭದ್ರ ದೇವಸ್ಥಾನದ ಸಮೀಪದ ಸಂತೆಕಟ್ಟೆಯಲ್ಲಿ ನಡೆಯುವ ವಾರದ ಸಂತೆ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದ ಆಕ್ರೋಶಕ್ಕೆ ಗುರಿಯಾಗಿದೆ. ಪ್ರತಿ...

ಚಾಲಕಗೆ ಹಲ್ಲೆಗೈದವರ ಬಂಧಿಸಲು ಆಗ್ರಹ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ರಾಜಾಂಗಣ ಪಾರ್ಕಿನಲ್ಲಿರುವ ಟೂರಿಸ್ಟ್ ಕಾರು ಮತ್ತು ಟೆಂಪೋ ನಿಲ್ದಾಣದ ಟೆಂಪೋ ಟ್ರಾವೆಲರ್ ಚಾಲಕ ರಾಜೇಶ್ ಶೆಟ್ಟಿಗಾರ್ ಯಾನೆ ತಲವಾರ್ ರಾಜಗೆ ಸೊಂಟೆ ಮತ್ತು ಕಬ್ಬಿಣದ ರಾಡಿನಿಂದ...

ಸ್ಥಳೀಯ

ಜಿಯೋ ಕಂಪನಿ ಟವರ್ ಸ್ಥಾಪನೆಗೆ ಸ್ಥಳೀಯರ ತಡೆ

    ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಾಸರಗೋಡು ನೆಲ್ಲಿಕುಂಜೆ ಬಂಗರಗುಡ್ಡೆಯಲ್ಲಿ ಜಿಯೋ ಕಂಪನಿ 4ಜಿ ಟವರ್ ಸ್ಥಾಪಿಸಲು ನಡೆಸಿರುವ ಯತ್ನಕ್ಕೆ ಸ್ಥಳೀಯರು ತಡೆಯೊಡ್ಡಿದ್ದಾರೆ. ಕಟ್ಟಡ ನಿರ್ಮಾಣ ಎಂದು ಹೇಳಿ ಜಿಯೋ ಕಂಪನಿಗಾಗಿ ಟವರ್ ಸ್ಥಾಪಿಸುವ ಕಾರ್ಯ...

ಸಿಪಿಎಂ ಕಾರ್ಯಕರ್ತರಿಂದ ಶ್ರಮದಾನ

  ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ತಡೆಯೊಡ್ಡುತ್ತಿದ್ದ, ಹೊಸಂಗಡಿ ಸಮೀಪದ ಚೆಕ್ ಪೆÇೀಸ್ಟ್ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಸೇತುವೆಯನ್ನು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ...

ಕುಡಿಯುವ ನೀರು ಘಟಕಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬೆಳ್ಳೂರು ಗ್ರಾಮ ಪಂಚಾಯತಿನ 2ನೇ ವಾರ್ಡು ಬಜ ಅಂಗನವಾಡಿಯಲ್ಲಿ 2016-17 ಯೋಜನೆಯ ಕುಡಿನೀರು ಘಟಕಕ್ಕೆ ಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಲತಾ ಯುವರಾಜ್ ಚಾಲನೆ ನೀಡಿದರು. ಈ...

ಕೋಮು ಸೂಕ್ಷ್ಮ ಪ್ರದೇಶದಲ್ಲಿ  ಕಾರ್ಯಾಚರಣೆಗಿಳಿದ ಅಣ್ಣಾಮಲೈ

  ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಕಲ್ಲಡ್ಕ ಘರ್ಷಣೆಯ ತೀವ್ರತೆ ಬಳಿಕ ಜಿಲ್ಲೆಯಲ್ಲಿ ತಲೆದೋರಿರುವ ಆತಂಕದ ವಾತಾವರಣ ತಿಳಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಭದ್ರತಾ ಉಸ್ತುವಾರಿಯಾಗಿ ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರನ್ನು ಜಿಲ್ಲೆಗೆ ಕರೆಸಿದ...

ಉದ್ಯಾವರ ಪಂಚಾಯತ್ ಸದಸ್ಯ ಕಾಂಗ್ರೆಸ್ ಪಕ್ಷದಿಂದ ಅಮಾನತು

  ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಕ್ಷ ವಿರೋಧಿ ಚಟುವಟಕೆ ನಡೆಸಿದ್ದಾರೆ ಎಂಬ ಆರೋದಡಿಯಲ್ಲಿ ಉದ್ಯಾವರ ಗ್ರಾಮ ಪಂಚಾಯತಿ ಸದಸ್ಯ ಕಿರಣಕುಮಾರರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೆರಡು ವಿಕೆಟ್...

ಭ್ರಷ್ಟಾಚಾರದಲ್ಲಿ ರಾಜ್ಯ ನಂಬರ್ ಒನ್

  ಇದನ್ನು ಹೇಳುತ್ತಿರುವುದು ಯಡ್ಡಿಯೂರಪ್ಪ ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿಯಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಸೀಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ...

ಕೇಂದ್ರದ ಅಸಡ್ಡೆ ನಿಲುವಿಗೆ ಸೆಡ್ಡು ಹೊಡೆದು ಸಾಲ ಮನ್ನಾಬಿಜೆಪಿಗೆ ಝಾಡಿಸಿದ ಕೃಷ್ಣ ಭೈರೇಗೌಡ

    ನಮ್ಮ ಪ್ರತಿನಿಧಿ ವರದಿ ಉಡುಪಿ : ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಹಲವು ಬಾರಿ ಕೇಂದ್ರಕ್ಕೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲವನ್ನು ಮನ್ನಾ...

ನರ್ಸ್ ಆಗಲು ಸೌದಿಗೆ ಹೋಗಿ ಗುಲಾಮಗಿರಿ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಜೆಸಿಂತಾ

ಆರೋಪಿ ಏಜಂಟರನ್ನು ಬೆಂಬತ್ತದ ಪೊಲೀಸರು  ವಿಶೇಷ ವರದಿ ಮಂಗಳೂರು : ``ನನ್ನ ತಾಯಿಯನ್ನು ಏಜಂಟ್ ಒಬ್ಬ ರೂ 5 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಆಕೆ ಸೌದಿ ಅರೇಬಿಯಾದಲ್ಲಿ ಬಹಳಷ್ಟು ಪಾಡು ಪಡುತ್ತಿದ್ದಾರೆ. ಆಕೆಗೆ ಅಸೌಖ್ಯ ಕಾಡಿದೆ...

ಧಾರ್ಮಿಕ ಕೇಂದ್ರ ಬಳಿ ಅನುಮತಿಯಿಲ್ಲದೇ ಬಾರ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲು ಎಂಬಲ್ಲಿ ಧಾರ್ಮಿಕ ಕೇಂದ್ರಗಳ ಸನಿಹದಲ್ಲೇ ಪರವಾನಿಗೆ ರಹಿತ ಬಾರ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ಮೆಲ್ಕಾರ್-ಮಾರ್ನಬೈಲ್ ಮಧ್ಯಭಾಗದ ಗುಳಿಗಬನ ಕ್ಷೇತ್ರದ ಅನತಿ ದೂರದ...

ಶೈಕ್ಷಣಿಕ ಒತ್ತಡದಿಂದ ಹೆಚ್ಚುತ್ತಿರುವ ಮಕ್ಕಳ ನಾಪತ್ತೆ : ಡೀಸಿ ಕಳವಳ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅತಿಯಾದ ಕಲಿಕೆಯ ಒತ್ತಡದಿಂದ ಮಕ್ಕಳ ನಾಪತ್ತೆ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಜಗದೀಶ ಅತೀವ ಕಳವಳ ವ್ಯಕ್ತಪಡಿಸಿದರು. ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ...