Monday, April 24, 2017

ಶ್ರವಣ ದೋಷವಿರುವ ಮಕ್ಕಳ ಆಶಾಕಿರಣ ಸಿದ್ಧಾಪುರದ ವಾಗ್ಜ್ಯೋತಿ ವಸತಿ ಶಾಲೆ

ಹೆಚ್ಚಿನ ಮಕ್ಕಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದ್ದು ಇಲ್ಲಿ ಅವರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು ಶಾಲೆ ಸರಕಾರಿ ಅನುದಾನದ ಸಹಾಯದಿಂದ ನಡೆಯುತ್ತಿದ್ದರೂ ಕಳೆದ ಆರು ತಿಂಗಳುಗಳಿಂದ ಯಾವುದೇ ಅನುದಾನ ದೊರೆತಿಲ್ಲ ವಿಶೇಷ ವರದಿ ಉಡುಪಿ :...

ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ ಕಾಪು ಬೀಚ್

ನಮ್ಮ ಪ್ರತಿನಿಧಿ ವರದಿ ಉಡುಪಿ  : ಇಲ್ಲಿಂದ ಸುಮಾರು 18 ಕಿ ಮೀ ದೂರದಲ್ಲಿರುವ ಕಾಪು ಬೀಚ್ ಶೀಘ್ರದಲ್ಲೇ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ. ಮೆಜೆಸ್ಟಿಕ್ ಲೈಟ್‍ಹೌಸ್ ಸುಮಾರು 12 ಮೀಟರ್ ಎತ್ತರದ ಕಟ್ಟಡದಲ್ಲಿ...

ಉಡುಪಿ : ಗುಟ್ಕಾ ಅಂಗಡಿಗಳ ಮೇಲೆ ದಾಳಿ, ಮಾಲು ವಶ

ನಮ್ಮ ಪ್ರತಿನಿಧಿ ವರದಿ ಉಡುಪಿ : ತಂಬಾಕು ಸಹಿತ ಇರುವ `ಮಧು' ಗುಟ್ಕಾ ಸೇರಿದಂತೆ ಇನ್ನಿತರ ತಂಬಾಕು ಗುಟ್ಕಾಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಆರೋಗ್ಯಧಿಕಾರಿಗಳು ಶುಕ್ರವಾರ ಸಂಜೆ ಮಲ್ಪೆ ಪೇಟೆಯ ಕೆಲ ಅಂಗಡಿಗಳಿಗೆ...

ದೇವು ಬಗ್ಗೆ ವಿಶೇಷ ಪ್ರೀತಿ ಇಲ್ಲ : ಸೀಎಂ

ನಮ್ಮ ಪ್ರತಿನಿಧಿ ವರದಿ ಉಡುಪಿ : ಬಿಜೆಪಿಯಲ್ಲಿ ಅಶಿಸ್ತೇ ಶಿಸ್ತು ಎಂದು ಲೇವಡಿ ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ ಮತ್ತು ಈಶ್ವರಪ್ಪ ಅವರನ್ನು ಕಂಡಾಗ ಇದು ಮನವರಿಕೆಯಾಗುತ್ತದೆ ಎಂದು ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ...

ಮಣಿಪಾಲದಲ್ಲಿ ಮನೆ ಮುರಿದು ಕಳ್ಳತನ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮಣಿಪಾಲ ಇಂಡಸ್ಟೀಯಲ್ ಏರಿಯಾದಲ್ಲಿರುವ ವೆಸ್ಟರ್ನ್ ಕಂಟ್ರಿ ಕ್ಲಬ್ ಬಳಿಯ ನಿವಾಸಿ ಸಂದೀಪ ಪೂಜಾರಿ ಎಂಬವರ ಮನೆಯ ಬಾಗಿಲನ್ನು ಗುರುವಾರ ರಾತ್ರಿ ಮುರಿದು ಒಳನುಗ್ಗಿದ ಕಳ್ಳರು ಬೆq ರೂಮಿನಲ್ಲಿದ್ದ...

ಓವರಟೇಕ್ ಭರಾಟೆಯಲ್ಲಿದ ಕಾರಿಗೆ ವೃದ್ಧೆ ಬಲಿ, ಯುವಕ ಗಂಭೀರ

ನಮ್ಮ ಪ್ರತಿನಿಧಿ ವರದಿ ಉಡುಪಿ : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆ ಹಾಗೂ ಯುವಕಗೆ ಕಾರೊಂದು ಓವರ್‍ಟೇಕ್ ಭರಾಟೆಯಲ್ಲಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧೆ ಸಾವನ್ನಪ್ಪಿದ್ದು, ಯುವಕ ಗಂಭೀರ ಗಾಯಗೊಂಡು ಮಣಿಪಾಲ ಕೆಎಂಸಿ...

ಕೊಲೆಗೆ ಫಂಡಿಂಗ್ ಮಾಡಿದ್ದ ಆರೋಪಿ ಪಿಂಟೊಗೆ ಜಾಮೀನು

ನಮ್ಮ ಪ್ರತಿನಿಧಿ ವರದಿ ಉಡುಪಿ:  ಹಿರಿಯಡ್ಕ ಸಮೀಪದ ರೌಡಿ ಶೀಟರ್ ವರ್ವಾಡಿ ಪ್ರವೀಣ್ ಕುಲಾಲ್ ಕೊಲೆ ಪ್ರಕರಣದಲ್ಲಿ ಹಣಕಾಸಿನ ಸಹಾಯ ಮಾಡಿದ್ದಾನೆ ಎನ್ನಲಾದ ಆರೋಪಿಯೊರ್ವನಿಗೆ ಉಡುಪಿ ಜಿಲ್ಲಾ ಸತ್ರ ನ್ಯಾಯಲಯವು ಬುಧವಾರ ಜಾಮೀನು ನೀಡಿದೆ....

ಸ್ಥಳೀಯ ವಾಹನಗಳಿಗೂ ಶುಲ್ಕ ವಿರೋಧಿಸಿ ಸಾಸ್ತಾನದಲ್ಲಿ ಟೋಲ್ ಗೇಟ್ ಕಿತ್ತೆಸೆದರು

ಕುಂದಾಪುರ : ಸ್ಥಳೀಯ ವಾಹನಗಳಿಗೂ ಟೋಲ್ ಗೇಟಿನಲ್ಲಿ ಶುಲ್ಕ ವಸೂಲಾತಿಗೆ ಮುಂದಾಗಿರುವುದನ್ನು ಕಂಡ ಸಾರ್ವಜನಿಕರು ಏಕಾಏಕಿ ಸಿಡಿದೆದ್ದು, ಸಾಸ್ತಾನ ಟೋಲ್ ಗೇಟ್ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಸಂಜೆ ನಡೆಯಿತು....

ಆಕ್ಷೇಪಾರ್ಹ ಆಡಿಯೋ ಕ್ಲಿಪ್ ಧ್ವನಿ ನನ್ನದಲ್ಲ

ಎಸ್ಪಿ ಅಣ್ಣಾಮಲೈ ಸ್ಪಷ್ಟನೆ ನಮ್ಮ ಪ್ರತಿನಿಧಿ ವರದಿ ಉಡುಪಿ : ತಮ್ಮ ನೇರ ಹಾಗೂ ದಿಟ್ಟ ಕ್ರಮಗಳ ಮೂಲಕ ಜನಪ್ರಿಯರಾಗಿದ್ದ  ಉಡುಪಿ ಜಿಲ್ಲೆಯ ಮಾಜಿ ಎಸ್ಪಿ, ಪ್ರಸ್ತತ ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ  ಅಣ್ಣಾಮಲೈ ಅವರೀಗ ಸಾಮಾಜಿಕ...

ಆನೆಗುಡ್ಡೆ ದೇಗುಲದಲ್ಲಿ ಮಹಿಳೆ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಕಳವು

ಕುಂದಾಪುರ : ಇಲ್ಲಿನ ಇತಿಹಾಸ ಪ್ರಸಿದ್ಧ ಆನೆಗುಡ್ಡೆ  ವಿನಾಯಕ ದೇವಸ್ಥಾನಕ್ಕೆ ಮಧ್ಯಾಹ್ನದ ಮಹಾಪೂಜೆಯ ಸಂದರ್ಭದಲ್ಲಿ ಆಗಮಿಸಿದ ಮಹಿಳೆಯೋರ್ವರ  ಬ್ಯಾಗಿನಲ್ಲಿದ್ದ  ಸುಮಾರು 80 ಗ್ರಾಂ ತೂಕದ ಚಿನ್ನಾಭರಣಗಳನ್ನು  ಅಪರಿಚಿತ ಮಹಿಳೆಯರು ಎಗರಿಸಿ ವಾಹನದಲ್ಲಿ  ಪರಾರಿಯಾಗಿದ್ದಾರೆ. ಬೆಂಗಳೂರಿನ...

ಸ್ಥಳೀಯ

ಖುರೇಷಿ ಆರೋಗ್ಯ ಸುಧಾರಣೆ, ಪಿ ಎಫ್ ಐ ಕಾರ್ಯಕರ್ತರಿಗೆ ಮಾತ್ರ ಇನ್ನೂ ಬಿಡದ ಚಿಂತೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪ್ರಕಾಶ್ ಪೂಜಾರಿ ಕೊಲೆ ಯತ್ನ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟು ದೌರ್ಜನ್ಯಕ್ಕೆ ಒಳಗಾಗಿದ್ದಾನೆ ಎನ್ನಲಾಗುವ ಅಹ್ಮದ್ ಖುರೇಷಿ ಪ್ರಸ್ತುತ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾನೆ. ಹೀಗಿದ್ದರೂ...

ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿ : ಸೀಎಂ

ನಮ್ಮ ಪ್ರತಿನಿಧಿ ವರದಿ ಬಾರ್ಕೂರು (ಉಡುಪಿ) : ರಾಜ್ಯದ ಮೂರು ಕರಾವಳಿ ಜಿಲ್ಲೆಗಳಿಗೆ ಅನ್ವಯಿಸಿ ಪ್ರತ್ಯೇಕ ಮರಳು ನೀತಿ ರೂಪಿಸಲಾಗುವುದೆಂದು ಸೀಎಂ ಸಿದ್ದರಾಮಯ್ಯ ಇಲ್ಲಿ ತಿಳಿಸಿದರು. ಸರ್ಕಾರ ಅಕ್ರಮ ಮರಳುಗಾರಿಕೆ ಸಹಿಸುವುದಿಲ್ಲ ಎಂದು ಸುದ್ದಿಗಾರರ ಜೊತೆ...

ನಗರದ ನೈರ್ಮಲ್ಯ ಕಾಪಾಡಲು ಆಗ್ರಹಿಸಿ ಪರಿಸರ ಪ್ರೇಮಿಯ ನೂತನ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ನಗರದಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ, ತೆರೆದ ಚರಂಡಿಗಳು, ಮೋರಿಗಳು ಜನರನÀ್ನು ಕಾಯಿಲೆಯ ಗೂಡನ್ನಾಗಿ ಮಾಡುತ್ತಿವೆ. ಇದನ್ನು ಸ್ವಚ್ಛ ಮಾಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ...

ಕೊಳವೆಬಾವಿಯಲ್ಲೂ ಕೆಸರುಮಿಶ್ರಿತ ನೀರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅತ್ತ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವಂತೆ ಇತ್ತ ಮಂಗಳೂರು ನಗರ ಸೇರಿದಂತೆ ಆಸುಪಾಸಿನಲ್ಲಿ ನೀರಿನ ಸಮಸ್ಯೆ ಕೂಡಾ ತಾರಕಕ್ಕೇರತೊಡಗಿದೆ. ಈ ನಡುವೆ ಮಂಗಳೂರು ಮಹಾನಗರ ಪಾಲಿಕೆ...

ಉಡುಪಿ ನಗರಪಾಲಿಕೆಯಿಂದ ಹೊಸ ಘನ ತ್ಯಾಜ್ಯ ನಿರ್ವಹಣಾ ಯೋಜನೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಉಡುಪಿ ನಗರಪಾಲಿಕೆಯು ನಗರಕ್ಕಾಗಿ `ನಗರಪಾಲಿಕೆ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ' ಎಂಬ ಹೊಸ ಯೋಜನೆಯನ್ನು ಪ್ರಸ್ತಾವಿಸಿದೆ. ವಿವಿಧ ತಂತ್ರಗಳನ್ನು ಬಳಸಿಕೊಂಡು ಸಂಪೂರ್ಣ ತ್ಯಾಜ್ಯ ನಿರ್ವಹಣೆ ಮಾಡುವುದೇ ಈ...

ಮಂಗಳೂರಿಗೆ ಹೊಸ ಸಂಗೀತ ಕಾರಂಜಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ನಗರದ ಅಂದಚೆಂದ ಹೆಚ್ಚಿಸಲು ಮತ್ತೊಂದು ಆಕರ್ಷಣೆ ಸೇರ್ಪಡೆಯಾಗಿದೆ. ಹೌದು, ನಗರದ ಉದ್ಯಾನವನ ಪ್ರಿಯರ ಕೇಂದ್ರ ಬಿಂದುವಾಗಿರುವ ಕದ್ರಿ ಪಾರ್ಕ್ ಎದುರುಗಡೆ ಇರುವ ಡೀರ್ ಪಾರ್ಕಿನಲ್ಲಿ ಹೊಸ...

ಬೇಸಿಗೆ ಪ್ರಯಾಣಿಕರ ನಿಬಿಡತೆ ನೀಗಿಸಲು 216 ವಿಶೇಷ ರೈಲು ಓಡಿಸಲಿರುವ ಕೊಂಕಣ್ ರೈಲ್ವೇ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೇಸಿಗೆ ಪ್ರಯಾಣಿಕರ ಹೆಚ್ಚುವರಿ ಜನಜಂಗುಳಿಯನ್ನು ನಿಭಾಯಿಸಲು ಕೊಂಕಣ್ ರೈಲ್ವೇಯು ವಲಯ ರೈಲ್ವೇಗಳ ಸಹಕಾರದೊಂದಿಗೆ 216 ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಬೇಸಿಗೆ ರಜಾ ಸಮಯದ ಪ್ರಯಾಣಿಕರಿಂದ...

ಪಾದೂರು-ಕಳತ್ತೂರು ಪ್ರದೇಶದ ಸಂತ್ರಸ್ಥರಿಂದ ಪ್ರತಿಭಟನೆ ಎಚ್ಚರಿಕೆ

ಐ ಎಸ್ ಪಿ ಆರ್ ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ಸಂಕಟ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಾದೂರು ಕಚ್ಚಾತೈಲ ಘಟಕದ ಪೈಪ್ ಲೈನ್ ಕಾಮಗಾರಿಯನ್ನು ಸಂತ್ರಸ್ಥರಿಗೆ ಪರಿಹಾರ ನೀಡದೆ ಬೆದರಿಕೆಯೋಡ್ಡಿ ನಡೆಯುತ್ತಿರುವುದಲ್ಲದೆ ಕಾಮಗಾರಿಗಾಗಿ...

ಸ್ಕೂಟಿಯೊಳಗೆ ವಿಷಕಾರಿ ಹಾವು

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಗ್ರಾಹಕರೊಬ್ಬರು ಖರೀದಿಸಿದ ಹೊಚ್ಚ ಹೊಸ ಸ್ಕೂಟಿಯಲ್ಲಿ ವಿಷಕಾರಿ ಹಾವೊಂದು ನುಸುಳಿ ಸ್ಥಳೀಯರ ಬೆವರಿಳಿಸಿದ ಘಟನೆ ನಡೆದಿದೆ. ತಾವು ಖರೀದಿಸಿದ ಹೊಸ ಸ್ಕೂಟಿಯಲ್ಲಿ ಶೋರೂಮಿನಿಂದ ಮನೆಗೆ ಹೋಗಲು ಸದ್ರಿ ಗ್ರಾಹಕ...

ನಾಗುರಿ ನಿವಾಸಿಗಳಿಗೆ ಜಾಗ ನಷ್ಟ ಭೀತಿ

ರಸ್ತೆ ಅಗಲೀಕರಣ ಎಫೆಕ್ಟ್ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ನಗರ ಪಾಲಿಕೆ ಪ್ರಸ್ತಾವಿಸಿರುವ ರಸ್ತೆ ಅಗಲೀಕರಣ ಯೋಜನೆಯಿಂದ ನಾಗುರಿಗೆ ಹತ್ತಿರದ ರೆಡ್ ಬಿಲ್ಡಿಂಗ್ ರಸ್ತೆಯ ಸುಮಾರು 150 ನಿವಾಸಿಗರು ಜಾಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ....