Wednesday, February 21, 2018

ದಲಿತ ಯುವತಿಯ ಅತ್ಯಾಚಾರ

ಪರಿವಾರ ಮುಖಂಡನ ವಿರುದ್ಧ ಕೇಸು ಕರಾವಳಿ ಅಲೆ ವರದಿ ಪುತ್ತೂರು : ಮದುವೆಯಾಗುವುದಾಗಿ ಹೇಳಿ ದಲಿತ ಕುಟುಂಬಕ್ಕೆ ಸೇರಿದ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿರುವ ಘಟನೆ ಸರ್ವೆಯಲ್ಲಿ ನಡೆದಿದ್ದು, ಸಂಘ ಪರಿವಾರದ ಯುವ ನಾಯಕ ದಿನೇಶ್ ಕಡ್ಯ...

ಕಳಂಕಿತ ಗಣಿ ಧಣಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡುತ್ತಿರುವ ಬಿಜೆಪಿ, ಕಾಂಗ್ರೆಸ್

ಕರಾವಳಿ ಅಲೆ ವರದಿ ಬೆಂಗಳೂರು : ತಮ್ಮ ರಾಜಕೀಯ ಜೀವನವನ್ನು ಮುಂದಿನ ವಿಧಾನಸಭಾ ಚುನಾವಣೆಗಿಂತ ಮುಂಚೆಯೇ ಪುನರುಜ್ಜೀವಗೊಳಿಸಲು ಕಾತುರರಾಗಿರುವ ಬಳ್ಳಾರಿಯ ಹಲವಾರು ಕಳಂಕಿತ ಗಣಿ ಉದ್ಯಮಿಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ತಮ್ಮ ಬಾಗಿಲುಗಳನ್ನು ತೆರೆದು...

ನೆಹರೂ ಟೀಕಿಸಿದ ಮೋದಿಗೆ ರಾಜನಾಥ್ ನೀಡಿದ ಉತ್ತರ !

ಪ್ರಧಾನಿ ನರೇಂದ್ರ ಮೋದಿ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಮತ್ತು ಕಾಂಗ್ರೆಸ್ ವಿರುದ್ಧ ಸಂಸತ್ತಿನಲ್ಲಿ ನಡೆಸಿದ ಅನೈತಿಕ ಟೀಕೆಗೆ ಕಾಂಗ್ರೆಸ್ ಸರಿಯಾದ ಉತ್ತರ ನೀಡಿದೆ. `ಥ್ಯಾಂಕ್ಯು ರಾಜನಾಥ್ ಸಿಂಗ್' ಎಂದು ಟ್ವೀಟ್ ಮಾಡಿರುವ...

ಮೀನು ಸಂಸ್ಕರಣಾ ಘಟಕಗಳಿಂದ ವ್ಯಾಪಕ ತೆರಿಗೆ ವಂಚನೆ ?

ಇತ್ತೀಚಿನ ಐಟಿ ದಾಳಿ ಬಿಚ್ಚಿಟ್ಟ ಸತ್ಯ ಕರಾವಳಿ ಅಲೆ  ವಿಶೇಷ ವರದಿ ಮಂಗಳೂರು :  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲವು ಮೀನು ಸಂಸ್ಕರಣಾ ಘಟಕಗಳ ಮೇಲೆ ಇತ್ತೀಚೆಗೆ ನಡೆದ ಆದಾಯ ತೆರಿಗೆ ದಾಳಿಗಳು...

ಸೀಎಂ ವಿರುದ್ಧ ಲೋಕಾ ತನಿಖೆಗೆ ರಾಜ್ಯಪಾಲ ಆದೇಶ

  ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ಆರೋಪ   ಮಂಡ್ಯ : ಅಕ್ರಮ ಗಣಿಗಾರಿಕೆ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿ ಆರ್ಟಿಐ ಕಾರ್ಯಕರ್ತ ಕೆ ಆರ್ ರವೀಂದ್ರ ಎಂಬವರು ರಾಜ್ಯಪಾಲರಿಗೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ...

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಲೆ ಹಲ್ಲೆ

ಕರಾವಳಿ ಅಲೆ  ವರದಿ ಮುಲ್ಕಿ : ಹಳೆ ದ್ವೇಷಕ್ಕೆ ಸಂಬಂಧಿಸಿದಂತೆ ಹಳೆಯಂಗಡಿ ಸಮೀಪದ ಸಾಗು ನಿವಾಸಿ ಆಶ್ರಫ್ ಎಂಬಾತ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಹಕೀಂ ಮತ್ತು ಅವರ ತಮ್ಮ ಫರಾನ್ ಎನ್ನುವವರ...

ಪಾವಂಜೆ ಬಳಿ ಭೀಕರ ಅಪಘಾತ : ಇಬ್ಬರು ಗಂಭೀರ

ಕರಾವಳಿ ಅಲೆ  ವರದಿ ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಬಳಿ ಕಾರು ಮತ್ತು ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ...

`ಜ ಲೋಯಾ ಹೃದಯಾಘಾತದಿಂದ ಸತ್ತಿಲ್ಲ ‘

ಖ್ಯಾತ ಫೊರೆನ್ಸಿಕ್ ತಜ್ಞ ನವದೆಹಲಿ : ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ  ಬೃಜಗೋಪಾಲ್ ಹರಕಿಶನ್ ಲೋಯಾ ಶಂಕಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ಮಾಹಿತಿ...

ಹಲ್ಲೆಗೆ ಪ್ರತಿಕಾರ : ತಂದೆಯಿಂದ ಮಗನ ಹತ್ಯೆ

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಹೊಸ ವರ್ಷದ ದಿನ ಕುಡಿದ ಮತ್ತಿನಲ್ಲಿ ಮನೆಯಲ್ಲಿ ದಾಂಧಲೆ ನಡೆಸಿದ್ದಲ್ಲದೆ ಬುದ್ಧಿವಾದ ಹೇಳಿದ ತಂದೆಯ ಮೇಲೆ ಹಲ್ಲೆಗೈದು ಪರಾರಿಯಾಗಿದ್ದ ಮಗನನ್ನು ಮತ್ತೆ ಮನೆಗೆ ಬಂದ ದಿನವೇ ಪಾನಮತ್ತ...

ಕಂಟೈನರ್ ಪಲ್ಟಿ : ಬೆಳಕಿಗೆ ಬಂದ ಜಾನುವಾರು ಸಾಗಾಟ ಪ್ರಕರಣ

  ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಅಂಚಿಕಟ್ಟೆ ಎಂಬಲ್ಲಿ ಸೋಮವಾರ ಬೆಳಿಗ್ಗೆ ಕಂಟೈನರ್ ಲಾರಿ ಪಲ್ಟಿಯಾಗಿದ್ದು, ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಬೆಳ್ತಂಗಡಿ...

ಸ್ಥಳೀಯ

ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ

ಕರಾವಳಿ ಅಲೆ ವರದಿ ಕಾರ್ಕಳ : 5 ಜನ ಅಪರಿಚಿತರ ತಂಡವೊಂದು ಮನೆಮಂದಿಯನ್ನು ಕಟ್ಟಿಹಾಕಿ ನಗ-ನಗದು ದರೋಡೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಗೋಕುಲ ಮನೆ ಎಂಬಲ್ಲಿ ಹೇಮಲತಾ...

ಮಂಗಳೂರಿನ 7ರ ಬಾಲೆ ಚೆಸ್ ಪ್ರವೀಣೆ

ಕರಾವಳಿ ಅಲೆ ವರದಿ ಮಂಗಳೂರು : ನಗರದ ಏಳರ ಪೋರಿ ಶ್ರೀಯಾನ ಎಸ್ ಮಲ್ಯ ಚೆಸ್ಸಿನಲ್ಲಿ ಅದ್ಭುತ ಸಾಧನೆಯನ್ನೇ ಮಾಡುತ್ತಿದ್ದಾಳೆ. ನಗರದ ಲೂಡ್ರ್ಸ್ ಸೆಂಟ್ರಲ್ ಶಾಲೆಯ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆಗೆ ಚೆಸ್ಸಿನಲ್ಲಿ ಇದುವರೆಗೆ...

ಸ್ವಚ್ಛತಾ ಅಭಿಯಾನದಲ್ಲಿ ಅತ್ತಾವರಕ್ಕೆ ಹೊಸ ನೋಟ

ಕರಾವಳಿ ಅಲೆ ವರದಿ ಮಂಗಳೂರು : ರಾಮಕೃಷ್ಣ ಮಿಷನ್ನಿನ ಅಡಿಯಲ್ಲಿ ಭಾನುವಾರ ನಡೆದ 16ನೇ ವಾರದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು ರಸ್ತೆಗಳು, ಒಳಚರಂಡಿ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ...

ನಗರದಾದ್ಯಂತ ಬ್ರೈಲ್ ಲಿಪಿ ಮೂಲಕ ನಿಧಿ ಬೇಟೆಯಾಡಿದ ಭಿನ್ನಚೇತನರು

ಕರಾವಳಿ ಅಲೆ ವರದಿ ಮಂಗಳೂರು : ಸುಮಾರು 18 ಮಂದಿ ಭಿನ್ನಚೇತನ ಮಕ್ಕಳು ಭಾನುವಾರದ ಆಟೋಮೊಬೈಲ್ ಟ್ರೆಸರ್ ಹಂಟಿನಲ್ಲಿ ಬ್ರೈಲ್ ಕ್ಲೂಗಳನ್ನು ಬಳಸಿಕೊಂಡು ತಮ್ಮ ಡ್ರೈವರುಗಳ ಮೂಲಕ ನಿಧಿ ಬೇಟೆಯಾಡಿದರು. ರೋಮನ್ ಮತ್ತು ಕ್ಯಾಥೆರಿನ್ ಶಾಲೆಯ...

ಶಾಸಕ ಮಂಕಾಳ ಆರೋಪಿಯಾಗಿರುವ ಪೆಟ್ರೋಲ್ ಟ್ಯಾಂಕರ್ ದರೋಡೆ ಕೇಸಿನ ಪಾಟೀಸವಾಲು ನಾಳೆ

ಕರಾವಳಿ ಅಲೆ ವರದಿ ಭಟ್ಕಳ : ಇಲ್ಲಿನ ಶಾಸಕ ಮಂಕಾಳ ಸುಬ್ಬ ವೈದ್ಯ ಆರೋಪಿಯಾಗಿರುವ ಕುಂದಾಪುರ ಪೆಟ್ರೋಲಿಯಂ ಟ್ಯಾಂಕರ್ ದರೋಡೆ ಪ್ರಕರಣದ ವಿಚಾರಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದು ಬುಧವಾರ ಪಾಟೀಸವಾಲು ನಡೆಯುವ ಸಾಧ್ಯತೆ...

ಗುಡ್ಡ ಕುಸಿದು ಮಣ್ಣಿನಡಿ ಸಿಕ್ಕಿದ ಹಿಟಾಚಿ ಆಪರೇಟರ್ ಪಾರು

ಕರಾವಳಿ ಅಲೆ ವರದಿ ಬೆಳ್ತಂಗಡಿ : ಹಿಟಾಚಿಯಲ್ಲಿ ಎತ್ತರದ ಗುಡ್ಡ ತಗ್ಗಿಸುವ ಕೆಲಸ ಮಾಡುತ್ತಿದ್ದ ವೇಳೆ ಗುಡ್ಡದ ಭಾಗವೊಂದು ಕುಸಿದು ಬಿದ್ದ ಪರಿಣಾಮ ಅದರ ಆಪರೇಟರ್ ಹಿಟಾಚಿ ಸಹಿತ ಮಣ್ಣಿನಡಿ ಸಿಲುಕಿಕೊಂಡ ಘಟನೆ ಮಡಂತ್ಯಾರು...

ತಲಪಾಡಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ : ನಾಲ್ವರ ಬಂಧನ

ಕರಾವಳಿ ಅಲೆ ವರದಿ ಮಂಗಳೂರು : ತಲಪಾಡಿಯಲ್ಲಿ ವಿದ್ಯಾರ್ಥಿಗಳಿಬ್ಬರ ಮೇಲೆ ಹಲ್ಲೆ ನಡೆದ ಹಲ್ಲೆ ಪ್ರಕರಣದಲ್ಲಿ ಶಾಮೀಲಾಗಿದ್ದ ನಾಲ್ವರು ಆರೋಪಿಗಳನ್ನು ಉಳ್ಳಾಲ ಠಾಣಾ ಪೆÇಲೀಸರು ಬಂಧಿಸಿದ್ದಾರೆ. ನಾರ್ಲ ಪಡೀಲ್‍ನ ಜೀವನ್ ಡಿಸೋಜ (23), ಮೈಕಲ್ ಯಾನೆ...

ಯುವತಿಗೆ ವಂಚಿಸಿದವಗೆ 50 ದಿನ ಕಠಿಣ ಶಿಕ್ಷೆ

ಕರಾವಳಿ ಅಲೆ ವರದಿ ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರಗೈದು ವಂಚಿಸಿದ ಅಪರಾಧಿಗೆ ಮಂಗಳೂರು 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು 50 ದಿನ ಕಠಿಣ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ....

ಕಠಿಣ ಪರಿಶ್ರಮದಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಸಾಧ್ಯ : ಲೋಬೊ

ಕರಾವಳಿ ಅಲೆ ವರದಿ ಮಂಗಳೂರು : ಕಠಿಣ ಪರಿಶ್ರಮದಿಂದ ಮಾತ್ರ ನಾಗರಿಕ ಸೇವಾ (ಲೋಕಸೇವಾ) ಪರೀಕ್ಷೆಗಳಲ್ಲಿ ಯಶಸ್ವಿ ಕಾಣಲು ಸಾಧ್ಯವಿದೆ ಎಂದು ಸ್ವಯಂ ಕೆಎಎಸ್ ಅಧಿಕಾರಿಯಾಗಿರುವ ಶಾಸಕ ಜೆ ಆರ್ ಲೋಬೊ ವಿದ್ಯಾರ್ಥಿಗಳಿಗೆ ಸಲಹೆ...

ಬೊಲೆರೋಗೆ ಕಾರು ಡಿಕ್ಕಿ : ಒಬ್ಬ ಸಾವು

ಕರಾವಳಿ ಅಲೆ ವರದಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪ ರಸ್ತೆಯ ಪಕ್ಕ ನಿಂತಿದ್ದ ಬೊಲೆರೋಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಧಾರವಾಡ ಜಿಲ್ಲೆಯ ಶೆಟ್ಟರ ಕಾಲೊನಿ ನಿವಾಸಿ ಬಸಯ್ಯಾ ಹಾಲಯ್ಯ...